ನಡುರಸ್ತೆಯಲ್ಲೇ ಮಗುವಿನ ಪ್ರಾಣವನ್ನು ಕಾಪಾಡಿದ ಶಕ್ತಿಶಾಲಿ ಹನುಮನ ನೋಡಿ ದಿಗ್ಭ್ರಾಂತರಾದ ಜನ... - Karnataka's Best News Portal

ತನ್ನ ಭಕ್ತರಿಗೆ ಒಂದು ಸಣ್ಣ ಕಷ್ಟ ಬಂದರೆ ಸಾಕು ಹನುಮಂತನ ದೇವರು ಸ್ವತಹ ಎದ್ದು ಬರುತ್ತಾರೆ ಒಂದು ಚಿಕ್ಕ ಹುಡುಗಿಯನ್ನ ಕಾಪಾಡಲಿ ಕ್ಕೆ ಸಾಕ್ಷಾತ್ ಆಂಜನೇಯಸ್ವಾಮಿ ಅವರು ಹೀಗೆ ಬಂದರು ಎಂಬುದನ್ನು ಈಗ ನಾವು ತಿಳಿಯೋಣ ಆಂಜನೇಯ ಸ್ವಾಮಿ ಇಲ್ಲದಿದ್ದರೆ ಈ ಮಗು ಉಳಿಯುತ್ತಿರಲಿಲ್ಲ. ಈ ಘಟನೆಯ ರಚನ ಗುಪ್ತ ಎಂಬ ಚಿಕ್ಕ ವಯಸ್ಸಿನಲ್ಲಿ ಇಂದಲೇ ಹನುಮನ ಪೂಜೆ ಮಾಡುತ್ತಾ ಹನುಮ ಭಕ್ತಿ ಆಗಿರುವ ಮಹಿಳೆಯೊಬ್ಬಳು ಜೀವನದಲ್ಲಿ ಕೆಲವೇ ಹಿಂದೆ ನಡೆದಿದೆ. ಯಾವುದೇ ಅಡ್ಡಿಯಾದರು ಆದರೆ ಪ್ರತಿದಿನ ಹನುಮನ ಪೂಜೆ ಮಾಡುವುದನ್ನು ಬಿಡುತ್ತಿರಲಿಲ್ಲ ಹೀಗೆ 21ದಿನಗಳ ಕಾಲ ಹನುಮಾನ್ ಚಾಲೀಸ್ ಮಂತ್ರ ಸಹಿತ ಪಟನೆ ಮಾಡುತ್ತಿದ್ದಳು ರಚನ ಗುಪ್ತ ಮದುವೆ 2015 ಅಮೆರಿಕದ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ಅದ್ದೂರಿಯಾಗಿ ನಡೆಯಿತು.


ಮದುವೆಯಾದ ನಂತರ ರಚನ ಗುಪ್ತ ತನ್ನ ಗಂಡನ ಜೊತೆಗೆ ಭಾರತವನ್ನು ಬಿಟ್ಟು ಅಮೆರಿಕಾಗೆ ಹೊರಟರು ಈಗ ರಚನೆಗೆ ಕೂಡ ಒಬ್ಬಳು ಮಗಳು ಇದ್ದಾಳೆ ಸಾಕಷ್ಟು ಹನುಮನ ಪೂಜೆ ಮುಖಾಂತರ ವರದಿಂದ ಒಬ್ಬಳು ಮಗಳನ್ನು ಪಡೆದಳು.21 ದಿನಗಳಕಾಲ ಹನುಮಾನ್ ಚಾಲೀಸ್ ಪಠನೆ ಮಾಡುವುದರ ಮಹಿಮೆ ಹಾಗೂ ಕೃಪೆಯ ಮಹತ್ವ ಗೊತ್ತಾಯಿತು ಮುಂದೆ ಏನಾಯಿತು ಆಂಜನೇಯ ಸ್ವಾಮಿಯ ಅನುಗ್ರಹ ಯಾವ ಮಟ್ಟದಲ್ಲಿ ನಡೆಯಿತು ಎಂಬ ಕುತೂಹಲ ಮಾಹಿತಿಗಾಗಿ ಈ ಕೆಳಕಾಣುವ ವಿಡಿಯೋದಲ್ಲಿ ನಾವು ಕಾಣಬಹುದು ಶ್ರೀ ವಾಯುಪುತ್ರ ಆಂಜನೇಯ ಸ್ವಾಮಿ ಮೇಲೆ ನಿಮಗೆ ಭಕ್ತಿ ಇದ್ದರೆ ಶ್ರದ್ಧೆ ಇದ್ದರೆ ಈ ಕೆಳಗೆ ಕಾಣುವ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *