ಬೀದಿಯಲ್ಲಿ ದೆವ್ವಗಳ ಬೆನ್ನು ಮೂಳೆ ಮುರಿದ ನಮ್ಮಹನುಮ ನಿಜ ಭಕ್ತರು ನೋಡಬೇಕಾದ ವಿಡಿಯೋ... - Karnataka's Best News Portal

ನಮಸ್ತೆ ಸ್ನೇಹಿತರೆ ಕೆಲವೇ ತಿಂಗಳುಗಳ ಹಿಂದೆ ಮುಂಬೈಯಿಂದ ಕೊಲ್ಕತ್ತಾಗೆ ಹೋಗುವ ಹೆದ್ದಾರಿಯಲ್ಲಿ ಪ್ರತಿದಿನ ವಿಚಿತ್ರ ಘಟನೆಗಳು ಪ್ರತಿದಿನ ರಾತ್ರಿ ನಡೆಯುತ್ತದೆ. ಏನ್ ಎಚ್ ರೋಡ್ ನಲ್ಲಿ ಅಜ್ಗರ್ ಎಂಬ ಹಳ್ಳಿ ಬಳಿ ಸ್ಮಶಾನ ವಿದೆ ಏನ್ ಎಚ್ ರೋಡ್ ಗೆ ಅಂಟಿಕೊಂಡಿದ್ದು ದೆವ್ವ ಭೂತ ಚೇಷ್ಟೆ ವಿಪರೀತವಾಗಿದೆ ರಾತ್ರಿ ಸಮಯದಲ್ಲಿ ಓಡಾಡುವ ಗಾಡಿಗಳಿಗೆ ಅಡ್ಡವಾಗಿ ಈ ಭೂತಗಳು ಅಡ್ಡಬರುತ್ತವೆ ದೆವ್ವಗಳು ಅಡ್ಡಬಂದು ದೇವರುಗಳಿಗೆ ಕಾಟ ಕೊಡುವುದರಿಂದ ಹಲವಾರು ಅಪಘಾತಗಳು ಸಂಭವಿಸಿದೆ. ಈ ಜಗದಲ್ಲಿ ಪ್ರತಿನಿತ್ಯ ನಡೆಯುತ್ತದೆ ಎಷ್ಟು ಜನ ಭೂತಗಳ ಕಾಟದಿಂದ ರಸ್ತೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಈ ಕಾರಣದಿಂದ ಆ ರಸ್ತೆಯಲ್ಲಿ ರಾತ್ರಿ ಹೊತ್ತು ಯಾರು ಓಡಾಡುವುದಿಲ್ಲ. ಆದರೆ ಈ ರಸ್ತೆ ಬಗ್ಗೆ ಗೊತ್ತಿಲ್ಲದವರು ಹೊಸಬರು ಮಾತ್ರ ರಸ್ತೆಯಲ್ಲಿಓಡಾಡಿ ಪ್ರತಿನಿತ್ಯ ಸಾವನ್ನಪ್ಪುತ್ತಿದ್ದಾರೆ.


ಈ ರಸ್ತೆ ಬಗ್ಗೆ ಗೊತ್ತಿಲ್ಲ ದಂತಹ ವಿನಾಯಕ್ ಎಂಬ ವ್ಯಕ್ತಿ ಒಂದು ದಿನ ರಾತ್ರಿ ಸಮಯ ಹೋಗುತ್ತಿದ್ದ ಹೇಳಿ ಕೇಳಿ ಆಂಜನೇಯಸ್ವಾಮಿ ಪರಮ ಭಕ್ತನಾಗಿದ್ದ ಪ್ರತಿನಿತ್ಯ ವಿನಾಯಕ್ ತಮ್ಮ ಮನೆದೇವರು ಮನೆಯಲ್ಲಿರುವ ಆಂಜನೇಯ ಫೋಟೋ ಪೂಜೆ ಮಾಡಿ ಮನೆಯಲ್ಲಿರುವ ಪಕ್ಕದ ದೆವಾಲಯಕ್ಕೆ ಭೇಟಿ ನೀಡಿ ಆಂಜನೇಯನಿಗೆ ಕೈ ಮುಗಿದ ನಂತರವೇ ತನ್ನ ಮುಂದಿನ ಕೆಲಸಕ್ಕೆ ಪ್ರಾರಂಭ ಮಾಡುತ್ತಿದ್ದ. ಹಾಗಾದರೆ ಹನುಮನ ಪವಾಡ ಹಾಗೂ ಅಚ್ಚರಿಗಳ ಏನು ನಡೆಯಿತು ಎಂಬ ಹಲವಾರು ಕುತೂಹಲಕಾರಿ ಮಾಹಿತಿಯನ್ನು ಈ ಕೆಳಗೆ ಕಾಣುವ ವಿಡಿಯೋದಲ್ಲಿ ನಾವು ಕಾಣಬಹುದು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *