ಶಿವನ ದೇವಾಲಯದಲ್ಲಿ ಕಾಣಿಸಿಕೊಂಡ ಘಟಸರ್ಪದ ನಾಗರಹಾವಿನ ಚಮತ್ಕಾರ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ದೇವರುಗಳಿಗೆ ದೇವರ ಆಗಿರುವಂತಹ ಮಹಾದೇವನ ಮಹಾತ್ಮೆ ಇಡೀ ಪ್ರಪಂಚಕ್ಕೆ ಗೊತ್ತು ಸ್ನೇಹಿತರೆ ಇವತ್ತು ನಾವು ನಿಮಗೆ ತಿಳಿಸುವಂತಹ ಮಾಹಿತಿಯಲ್ಲಿ ಒಂದು ವಿಶೇಷವಾದಂತಹ ನಾಗರ ಹಾವಿನ ನ ಬಗ್ಗೆ ಮಾಹಿತಿ ತಿಳಿಸುತ್ತೇವೆ. ಹೌದು ಪ್ರತಿನಿತ್ಯ ಮಹಾದೇವನ ಪೂಜೆ ಮಾಡಲು ನಾಗರಹಾವು ಬರುತ್ತದೆ ಈ ಹಾವು ಸಾಧಾರಣವಲ್ಲ ನಾಗದೇವತಾ ಎಂದು ಹೇಳಲಾಗುತ್ತದೆ ಈ ವಿಸ್ಮಯಕಾರಿ ಹಾಗೂ ಚಮತ್ಕಾರಿ ನೋಡುವುದು ದಿನ ಮುಂಚೆ ಸಾಕ್ಷಾತ್ ಮಹಾದೇವನ ಮೇಲೆ ನಂಬಿಕೆ ಇದ್ದರೆ ಭಕ್ತಿಯಿಂದ ಶ್ರದ್ಧೆಯಿಂದ ನೋಡಿ ನಿಮಗೆಲ್ಲ ಗೊತ್ತಿರೋ ಹಾಗೆ ಶಿವನ ಮೈತುಂಬ ಬಸ್ಮಾ ಹಣೆಯಲ್ಲಿ ವಿಭೂತಿ ಕೈಯಲ್ಲಿ ತ್ರಿಶೂಲ ಹಾಗೇನೆ ಮಹಾದೇವನ ಕೊರಳಿನಲ್ಲಿ ಸದಾಕಾಲ ಹಾವು ಸುತ್ತಿಕೊಂಡಿರುವುದು ನಾವು-ನೀವು ನೋಡಿರುತ್ತೇವೆ.


ಶಿವನ ಮೈತುಂಬ ಹಾವಿನ ಲಕ್ಷಣಗಳು ಗೋಚರಿಸುತ್ತವೆ ಶಿವಪರಮಾತ್ಮ ಜೊತೆ ಹಾವುಗಳಿಗೆ ವಿಚಿತ್ರ ವಿಸ್ಮಯಕಾರಿ ಒಡನಾಟ ಇದೆ ಇವತ್ತು ನಾವು ತಿಳಿಸುವ ದೇವಸ್ಥಾನದ ಮಾಹಿತಿ ಮೇರೆಗೆ ಹಾಗಾದ್ರೆ ಆ ಪರಶಿವನ ಮಹದೇವನ ದೇವಸ್ಥಾನದಲ್ಲಿ ಕಾಣಿಸಿಕೊಂಡ ನಾಗರಹಾವಿನ ಈ ಚಮತ್ಕಾರ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ. ಹಾಗಾದ್ರೆ ಏನು ಚಮತ್ಕಾರ ಏನು ವಿಸ್ಮಯ ಎಂಬುದನ್ನು ನಾವು ಈ ಕೆಳಗೆ ಕಾಣುವ ವಿಡಿಯೋವನ್ನು ಕುತೂಹಲಕಾರಿ ಯಾದ ಅಂತಹ ಆಚರಿ ಸಂಗತಿಗಳೊಂದಿಗೆ ಈ ಕೆಳಗೆ ಕಾಣುವ ವಿಡಿಯೋದಲ್ಲಿ ಇರಿಸಲಾಗಿದೆ ವಿಡಿಯೋಗಳನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *