ಹೆಂಡತಿಯ ಮೇಲಿನ ಅನುಮಾನ ಇರೋರು ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಒಬ್ಬ ಗಂಡನಿಗೆ ತನ್ನ ಹೆಂಡತಿ ಮೇಲೆ ತುಂಬಾ ಅನುಮಾನ ಇತ್ತು ಇದೇ ಕಾರಣಕ್ಕೆ ಮನೆಯಲ್ಲಿ ಆತ ಸಿಸಿಟಿವಿ ಕ್ಯಾಮರ ಫಿಕ್ಸ್ ಮಾಡಿದ್ದ. ಕ್ಯಾಮರಾದಲ್ಲಿ ಸೆರೆ ಆಯ್ತು ಪ್ರೀತಿಯ ಹೆಂಡತಿಯ ಮಾಡಿದ ಕತರ್ನಾಕ್ ಕೆಲಸ. ನಿಮಗೆ ಗೊತ್ತಿರುವ ಹಾಗೆ ಸಂಬಂಧಗಳಲ್ಲಿ ತುಂಬಾ ಪ್ರೀತಿ ಮತ್ತು ನಂಬಿಕೆ ಇರುವ ಸಂಬಂಧ ಗಂಡ-ಹೆಂಡತಿ ಸಂಬಂಧ. ಆದರೆ ಕೆಲವೊಂದು ಬಾರಿ ಇಂತ ಪವಿತ್ರ ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಉಂಟಾಗಿ ಇಬ್ಬರು ಬೇರೆಬೇರೆಯಾಗಿ ಬಿಡುತ್ತಾರೆ. ಕೆಲವು ತಿಂಗಳ ಹಿಂದೆ ಮಧ್ಯಪ್ರದೇಶದ ಗೋರಕ್ಪುರ್ ಸಿಟಿಯಲ್ಲಿ ಒಂದು ಘಟನೆ ನಡೆದಿದೆ ವಿದ್ಯುತ್ ಅಗರ್ವಾಲ್ ಎಂಬ ಒಬ್ಬ ವ್ಯಕ್ತಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಾ, ತನ್ನ ಹೆಂಡತಿ ಜೊತೆ ಆಗಿ ಜೀವನ ಮಾಡುತ್ತಿದ್ದ. ಕೆಲವು ವರ್ಷಗಳು ಗಂಡ-ಹೆಂಡತಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇರಲಿಲ್ಲ. ಆದರೆ ಇತ್ತೀಚೆಗೆ ವಿದ್ಯುತ್ ಹೆಂಡತಿಯ ಮೇಲೆ ಅನುಮಾನ ಶುರುವಾಯಿತು. ಹೆಂಡತಿ ಮೇಲೆ ಅನುಮಾನ ಪಡಲು ಕಾರಣವಾಗಿದೆ ಹೆಂಡತಿಯ ಮೊಬೈಲ್.


ವಿದ್ಯುತ್ ಆಫೀಸ್ ಹೋದ ನಂತರ ಯಾವಾಗಾದರು ಫ್ರೀ ಆದಾಗ ಹೆಂಡತಿ ಜೊತೆ ಮಾತನಾಡುವುದು ಎಂದು ಹೆಂಡತಿ ಮೊಬೈಲ್ ಗೆ ಕರೆಮಾಡಿದರೆ ಬ್ಯುಸಿ ಬರುತ್ತಿತ್ತು. ದೀರ್ಘಕಾಲ ಇದೇ ರೀತಿ ಹೆಂಡತಿ ಫೋನ್ ಬ್ಯುಸಿ ಬರುವುದನ್ನು ಗಮನಿಸಿದ. ಹೆಂಡತಿಯ ಮೇಲೆ ಅನುಮಾನ ಶುರುವಾಯಿತು. ಒಂದು ದಿನ ಹೆಂಡತಿಗೆ ಗೊತ್ತಾಗದ ರೀತಿಯಲ್ಲಿ ಹಾಲ್ನಲ್ಲಿ ಒಂದು ಸಿಸಿಟಿವಿ ಕ್ಯಾಮೆರಾ ಫಿಕ್ಸ್ ಮಾಡಿ ಕೆಲಸಕ್ಕೆ ಹೋದ. ಫೋನ್ನಲ್ಲಿ ಸಿಸಿಟಿವಿ ಲೈವ್ ಆಗಿ ನೋಡುತ್ತಿದ್ದ. ಮಧ್ಯಾಹ್ನದ ವೇಳೆಗೆ ಹೆಂಡತಿಯ ನಿಜಬಣ್ಣ ಬದಲಾಯಿತು ಒಬ್ಬ ಯುವಕ ಮನೆಗೆ ಬಂದು ಹೆಂಡತಿಯ ಜೊತೆ ಕ್ಲೋಸ್ ಆಗಿ ಮಾತನಾಡುತ್ತಿದ್ದ. ತನ್ನ ಹೆಂಡತಿ ಇನ್ನೊಬ್ಬನ ಜೊತೆ ಸಲುಗೆಯಿಂದ ನಡೆದುಕೊಳ್ಳುವುದನ್ನು ನೋಡಿದ್ದಕ್ಕೆ ಕೆಂಡದಂತಹ ಕೋಪ ಬಂತು. ನೋಡನೋಡುತ್ತಲೇ ಅವರಿಬ್ಬರು ಮನೆಯಿಂದ ಎಲ್ಲವನ್ನು ತೆಗೆದುಕೊಂಡು ಪರಾರಿಯಾದರು.

By admin

Leave a Reply

Your email address will not be published. Required fields are marked *