ಫ್ಯಾಕ್ಟರಿಯಲ್ಲಿ ಮೊಬೈಲ್ ಫೋನ್ ಹೇಗೆ ತಯಾರಾಗುತ್ತದೆ ಗೊತ್ತಾ ನೀವೆಂದು ನೋಡಿರದ ವಿಡಿಯೋ... - Karnataka's Best News Portal

ಫ್ಯಾಕ್ಟರಿಯಲ್ಲಿ ಮೊಬೈಲ್ ಫೋನ್ ಹೇಗೆ ತಯಾರಾಗುತ್ತದೆ ಗೊತ್ತಾ ನೀವೆಂದು ನೋಡಿರದ ವಿಡಿಯೋ…

ಯಾವುದೇ ಸ್ಮಾರ್ಟ್ ಫೋನ್ ತಯಾರಿಕ ಸಂಸ್ಥೆಯಲ್ಲಿ ಆದರೂ ಸರಿ ಸ್ಮಾರ್ಟ್ ಫೋನ್ ಮೊಬೈಲ್ ಗಳನ್ನು ತಯಾರಿಸಬೇಕು ಅಂದರೆ ಐದು ಹಂತಗಳಲ್ಲಿ ಮೊಬೈಲ್ ಗಳನ್ನು ತಯಾರು ಮಾಡುತ್ತಾರೆ. ಮೊದಲು ಮೊಬೈಲ್ ಬಾಡಿಯನ್ನು ತಯಾರು ಮಾಡುತ್ತಾರೆ, ಎರಡನೇದಾಗಿ ಮೊಬೈಲ್ ಟಚ್ ಸ್ಕ್ರೀನ್ ಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ, ಮೂರನೆಯದಾಗಿ ಮೊಬೈಲ್ ಸರ್ಕಿಟ್ ಗಳನ್ನು ಮಾಡಿಕೊಳ್ಳುತ್ತಾರೆ, ನಾಲ್ಕನೇದಾಗಿ ಮೊಬೈಲ್‌ ಗಳಬ್ಬು ಟೆಸ್ಟಿಂಗ್ ಗೆ ಕಳಿಸಿಕೊಡುತ್ತಾರೆ ಈ ಟೆಸ್ಟಿಂಗ್ ನಲ್ಲಿ ಪಾಸಾದ ಮೊಬೈಲ್ ಗಳನ್ನು ಕೊನೆಯದಾಗಿ ಐದನೇ ಹಂತವಾದ ಪ್ಯಾಕಿಂಗ್ ಗೆ ಕಳುಹಿಸುತ್ತಾರೆ ಹೀಗೆ ಐದು ಹಂತಗಳಲ್ಲಿ ಮೊಬೈಲ್‌ ಗಳನ್ನು ತಯಾರಿಸುತ್ತಾರೆ. ಫ್ಯಾಕ್ಟರಿ ಗಳಲ್ಲಿ ಮೊಬೈಲ್ ಬಾಡಿ ತಯಾರಿಸುವುದಕ್ಕೆ ದೊಡ್ಡ ದೊಡ್ಡ ಅಲ್ಯೂಮಿನಿಯಂ ಶೀಟ್ ಗಳನ್ನು ಒಂದು ಮಿಷನ್ ಸಹಾಯದಿಂದ.


ಮೊಬೈಲ್ ಯಾವ ಸೈಜ್ ಗೆ ಬೇಕು ಆ ಸೈಜ್ ಗೆ ಕಟ್ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಪ್ಲಾಸ್ಟಿಕ್ ಬಾಡಿ ತಯಾರಿಸುವುದಾದರೆ ಅಲ್ಯೂಮಿನಿಯಂ ಶೀಟ್ ಗಳ ಬದಲಾಗಿ ಪ್ಲಾಸ್ಟಿಕ್ ಶೀಟ್ ಗಳನ್ನು ಉಪಯೋಗ ಮಾಡುತ್ತಾರೆ. ನಂತರ ಸ್ಪೀಕರ್, ಕ್ಯಾಮೆರಾ, ಮೈಕ್ ಹೀಗೆ ಎಲ್ಲೆಲ್ಲಿ ಹೋಲ್ಸ್ ಬೇಕೋ ಅಲ್ಲಿಗೆ ಡ್ರಿಲಿಂಗ್ ಮಿಷನ್ ನಾ ಮೂಲಕ ಹೋಲ್ಸ್ ಮಾಡುತ್ತಾರೆ. ಮೊಬೈಲ್ ಬಾಡಿ ಸಂಪೂರ್ಣವಾಗಿ ತಯಾರಾದ ನಂತರ ಸ್ಕ್ರೂ ಹಾಕುವುದಕ್ಕೆ ಡ್ರಿಲ್ಲಿಂಗ್ ಮಷೀನ್ ಸಹಾಯದಿಂದ ಮತ್ತೆ ಹೋಲ್ಸ್ ಮಾಡುತ್ತಾರೆ. ನಂತರ ಈ ಮೆಟಲ್ಸ್ ಬಾಡಿಗೆ ಶೇಪ್ ಬರಬೇಕು ಅಂತ ಸ್ಮೂತ್ ಆಗಿ ಎಡ್ಜಸ್ ಬರಲು ಸಿಎಂಸಿ ಮಷೀನ್ ಗಳನ್ನು ಉಪಯೋಗ ಮಾಡುತ್ತಾರೆ. ನಂತರ ವಾಟರ್ ವಾಶ್ ಮಾಡುವ ಮೂಲಕ ಇದನ್ನು ಕ್ಲೀನ್ ಮಾಡುತ್ತಾರೆ‌.
See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

WhatsApp Group Join Now
Telegram Group Join Now
[irp]


crossorigin="anonymous">