ಜೊತೆ ಜೊತೆಯಲ್ಲಿ ಧಾರವಾಹಿಯ ಮೀರಾ ರಹಸ್ಯ ಗೊತ್ತಾದ್ರೆ ಬೆಚ್ಚಿಬೀಳ್ತಿರಾ.... - Karnataka's Best News Portal

ಹೌದು ಜೊತೆ ಜೊತೆ ಧಾರಾವಾಹಿ ಕರ್ನಾಟಕದಲ್ಲಿ ಅತ್ಯುನ್ನತ ವಾದಂತಹ ಹೆಸರನ್ನು ಗಳಿಸಿದೆ ಹಾಗೂ ತುಂಬಾ ಜನರು ನಿರೀಕ್ಷೆ ಮಾಡಿ ನೋಡುವಂತಹ ಧಾರವಾಹಿಯಾಗಿ ಮನೆ ಮನೆ ಮಾತಾಗಿದೆ ಹಾಗೂ ಜೊತೆ ಜೊತೆ ಸೀರಿಯಲ್ ನಲ್ಲಿ ಎಲ್ಲರ ಬಗ್ಗೆ ನಿಮಗೆ ಪರಿಚಯ ಇದೆ ಆದರೆ ಜೊತೆ ಜೊತೆಯಲಿ ಮೀರಾ ಪಾತ್ರದಲ್ಲಿ ನಟಿಸುತ್ತಿರುವವರು ನಿಜಕ್ಕೂ ಯಾರಿವರು ಇವರಿಗೆ ಧಾರವಾಹಿಯಲ್ಲಿ ಹೇಗೆ ಅವಕಾಶ ಸಿಕ್ಕಿದ್ದು ಇದನ್ನು ನೋಡೋಣ ಬನ್ನಿ. ಸದ್ಯ ಕನ್ನಡದ ಟಾಪ್ ಮೋಸ್ಟ್ ಧಾರವಾಹಿಗಳಲ್ಲಿ ರೈಟಿಂಗ್ ಅಲ್ಲದೆ ಜನರ ಮನಸ್ಸಿನಲ್ಲಿಯೂ ಉತ್ತುಂಗದಲ್ಲಿ ಇರುವಂತಹ ಈ ಧಾರವಾಹಿ ಅನೇಕ ವಿಶೇಷಗಳಿಂದ ಕೂಡಿದೆ ಯಶಸ್ವೀ ಕಾರಣ ಎನ್ನಬಹುದು ಕಿರುತೆರೆಯ ಸಂಸೆಷನ್ ಆರ್ಯವರ್ಧನ್ ರವರ ಜೊತೆ ಇರುವ ಮೀರಾ ಪೇಕ್ಷಕರಿಗೆ ಬಹಳ ಇಷ್ಟವಾಗಿ ಬಿಟ್ಟಿದ್ದಾರೆ.


ಧಾರವಾಹಿಯಲ್ಲಿ ಯಾರು ಕೆಟ್ಟವರಲ್ಲ ಯಾರನ್ನೂ ಕೂಡ ವಿಲನ್ ರೀತಿ ತೋರಿಸಿಲ್ಲ. ಮೀರಾ ಅನು ಜೊತೆ ರೂಡಗಿ ಕೆಲವು ಸಲ ನಡೆದುಕೊಂಡಿದ್ದಾರೆ ಅನು ಹಾಗೂ ಸಂಪತ್ ಮದುವೆ ಸಂದರ್ಭದಲ್ಲಿ ಮೀರಾ ಬಳಿ ಎರಡು ಲಕ್ಷ ಕೇಳಿದ ಅನುಗೆ 5 ಲಕ್ಷ ನೀಡುತ್ತಾರೆ ಹಣಕೊಟ್ಟು ಮೀರಾ ಮಾತು ಮನಮುಟ್ಟುವಂತಿತ್ತು ಹಾಗಾದ್ರೆ ಏನು ಅಂತಹ ಮಾತು ತಿಳಿಯೋಣ ಹಾಗೂ ಮೀರಾ ಬಗೆಗಿನ ಹಲವಾರು ವಿಚಾರಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಹಾಗೂ ಈ ವಿಡಿಯೋವನ್ನು ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *