ತನ್ನ ಎಲ್ಲಾ ಆಸ್ತಿಯನ್ನು KGF 2 ಖ್ಯಾತ ನಟನಿಗೆ ಬರೆದು ಸಾವನ್ನಪ್ಪಿದ ಅಚ್ಚರಿಯ ಸಂಗತಿ ನೋಡಿದ್ರೆ ಶಾಕ್ ಆಗ್ತೀರಾ.. » Karnataka's Best News Portal

ತನ್ನ ಎಲ್ಲಾ ಆಸ್ತಿಯನ್ನು KGF 2 ಖ್ಯಾತ ನಟನಿಗೆ ಬರೆದು ಸಾವನ್ನಪ್ಪಿದ ಅಚ್ಚರಿಯ ಸಂಗತಿ ನೋಡಿದ್ರೆ ಶಾಕ್ ಆಗ್ತೀರಾ..

ಯಾವುದೇ ಒಬ್ಬ ನಟನಟಿಯ ಹೆಸರನ್ನು ತನ್ನ ಮಕ್ಕಳಿಗೆ ಇಡುವುದನ್ನು ನಾವು-ನೀವೆಲ್ಲ ನೋಡಿರುತ್ತೇವೆ. ಅವರ ಹೆಸರನ್ನು ಕೂಡ ಹಚ್ಚೆ ಹಾಕಿಸಿಕೊಳ್ಳುವುದು ನೋಡಿರುತಿರಿ ಆದರೆ ಈ ಮಹಿಳಾ ಅಭಿಮಾನಿ ಇಲ್ಲಿವರೆಗೂ ಯಾರೋ ಮಾಡಿದ ಕೆಲಸವನ್ನು ಮಾಡಿಬಿಟ್ಟಿದ್ದಾರೆ ಕೈಲಾಸವಾಸಿ ಯಾಗಿದ್ದಾರೆ ಮುಂಬೈನ ಮಲಬಾರ್ಹಿಲ್ ನಿವಾಸಿಯಾದ ನಿಷಿ ಅಚಿರ್ ಎಚ್ ಪಾಟೀಲ್ ಸಾಯುವ ಮುನ್ನ ತನ್ನ ಮನೆಯ ಹತ್ತಾರು ಕೋಟಿ ತನನ್ನೆಲ್ಲಾ ಆಸ್ತಿಯನ್ನು ತನ್ನ ನೆಚಿನ್ನ ನಟನ ಹೆಸರಿಗೆ ವಿಲ್ ಬರೆದು ಸಾವನ್ನಪ್ಪಿದ್ದಾರೆ ಹಾಗಾದರೆ ಆ ನಟ ಯಾರು ಗೊತ್ತಾ ನಿಷಿ ಹರೀಶ್ಚಂದ್ರನ್ ರವರಿಗೆ ಕೆಜಿಎಫ್ ಪಾರ್ಟ್ ಟು ನಡೆಸುತ್ತಿರುವ ಹಾಗೂ ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಕೆಂದರೆ ತುಂಬ ಅಭಿಮಾನ ಹಾಗೂಸಾಯುವ ಮುನ್ನ ತನ್ನ ಮನೆಯಲ್ಲಿ ಇರುವಂತಹ


ಹಣ ಹಾಗೂ ಬ್ಯಾಂಕ್ ಇರುವಂತಹ ಒಡವೆ ಆಸ್ತಿ ಪತ್ರಗಳನ್ನೆಲ್ಲ
ಸಂಜಯ್ ದತ್ತ ಎಂಬ ಅವರ ಹೆಸರಿಗೆ ಬರೆದು ಬ್ಯಾಂಕ್ ನವರಿಗೆ ಪತ್ರ ಬರೆದು ವಿಜಯ ತಿಳಿಸಿದ್ದಾರೆ ಆಸ್ತಿಯನ್ನು ವರ್ಗಾಯಿಸಿ ಕೊಳ್ಳಲು ಮಾಡಿದಂತಹ ನಿಸಿ ಕುಟುಂಬ ಶಾಕ್ ಕಾದಿತ್ತು ಆಗಲೇ ಆಸ್ತಿಯಲ್ಲ ಸಂಜಯ್ ದತ್ತಿ ರವರಿಗೆ ಬರೆದಿರುವುದು ಗೊತ್ತಾಯಿತು ಮುಂದೇನಾಯಿತು ಎಂಬ ಕುತೂಹಲಕಾರಿ ಆದಂತಹ ವಿಚಾರವನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನಾವು ನೋಡಬಹುದು ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">