ನಟಿ ಭವ್ಯ ಅವರ ಗಂಡ ಮತ್ತು ಮಗಳು ಯಾರು ಗೊತ್ತಾ ನೋಡಿದರೆ ಬಿಚ್ಚಿ ಬೀಳ್ತಿರಾ... - Karnataka's Best News Portal

1980 ದಶಕದಲ್ಲಿ ಟಾಪ್ ನಟಿಯಾಗಿ ಭವ್ಯ ಅವರಿಗೆ ಸೇರುತ್ತದೆ ಆ ಸಮಯ ದಲ್ಲಿ ನಟಿಸಿದಂತಹ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಆಗಿದ್ದವು ಕಡಿಮೆ ಸಮಯದಲ್ಲಿ 100 ಸಿನಿಮಾ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು ಸೈಲೆಂಟಾಗಿ ಜಂಬದ ಹುಡುಗಿಯಾಗಿ ನಟಿಸಿದ್ದಾರೆ ಹಾಗೂ ಗ್ಲಾಮರಸ್ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಭವ್ಯ ಅವರು ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಅವರು ನಿರ್ವಹಿಸುತ್ತಿದ್ದರು ಈಗಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅಂತಹ ಭವ್ಯ ಅವರ ಕುಟುಂಬ ಹೇಗಿದೆ ಎಂದು ನಾವು ಈಗ ನೋಡೋಣ ಬನ್ನಿ ಹೌದು ಭವ್ಯ ಅವರ ಬಗ್ಗೆ ಹೇಳಬೇಕು ಎಂದರೆ ಒಂದು ಕಾಲದಲ್ಲಿ ಇವರ ಸಿನಿಮಾ ಕಾಲ್ ಶೀಟ್ ಗಾಗಿ ತಿಂಗಳಗಟ್ಟಲೆ ಕಾಯುತ್ತಿದ್ದರು ಇವರು ಹೆಚ್ಚು ಕಾಣಿಸಿಕೊಂಡಿದ್ದು ಸಾಹಸಸಿಂಹ ವಿಷ್ಣುವರ್ಧನ್ ಜೊತೆಯಲ್ಲಿ.


ನೀ ಬರೆದ ಕಾದಂಬರಿ ಜನನಾಯಕ ಮತ್ತೆ ಹಾಡಿತು ಕೋಗಿಲೆ ಇನ್ನೂ ಅನೇಕ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿತು ಶಂಕರ್ ನಾಗ್ ಜೊತೆ ಎಸ್ಪಿ ಸಾಂಗ್ಲಿಯಾನ ಚಿತ್ರದಲ್ಲಿ ಇವರು ನಟನೆಯನ್ನು ಇಂದಿಗೂ ಯಾರೂ ಮರೆತಿಲ್ಲ ಇವರ ಧರ್ಮಪತಿ ಹೆಸರು ಮುಖೇಶ್ ಪಾಟೀಲ್ ಎಂದು ಮುಂಬೈನಲ್ಲಿ ಹೋಟೆಲು ಉದ್ಯಮವನ್ನು ನಡೆಸುತ್ತಿದ್ದಾರೆ ಹಲವಾರು ಭವ್ಯ ಅವರ ಕುಟುಂಬದ ಬಗ್ಗೆ ತಿಳಿಯಬೇಕೆಂದರೆ ಈ ಕೆರೆ ಕಾಣುವಂತಹ ವಿಡಿಯೋದಲ್ಲಿ ಇರಿಸಲಾಗಿದೆ ಈ ಕೆಳಗೆ ಕಾಣುವಂತಹ ವಿಡಿಯೋವನ್ನ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದ ಸ್ನೇಹಿತರೆ.

By admin

Leave a Reply

Your email address will not be published. Required fields are marked *