ನಮ್ಮ ದೇಶದ ಕೆಲವು ಹಳ್ಳಿಗಳ ವಿಚಾರವನ್ನು ನೋಡಿದರೆ ಶಾಕ್ ಆಗ್ತೀರಾ ಹಾಗಾದ್ರೆ ಮಿಸ್ ಮಾಡಿದಂಗೆ ನೋಡಿ... - Karnataka's Best News Portal

ನಮ್ಮಲ್ಲಿ ತುಂಬಾ ಜನ ಹಳ್ಳಿಯಲ್ಲಿ ಹುಟ್ಟಿಬೆಳೆದವರೆ ಹಳ್ಳಿಯಲ್ಲಿ ಇರುವಂತಹ ವಾತಾವರಣ ಹಳ್ಳಿಯಲ್ಲಿ ಇರುವಂತಹ ಪ್ರೀತಿ ಮಮತೆ ಖಂಡಿತ ಬೇರೆ ಕಡೆಯಲ್ಲಿಯೂ ಸಿಗಲಾರದು ಆದರೆ ನಮ್ಮ ದೇಶದಲ್ಲಿರುವ ಅಂತಹ ಕೆಲವು ಹಳ್ಳಿಗಳು ನಗರಕ್ಕೆ ಏನು ಕಮ್ಮಿ ಇಲ್ಲ ಇಂತಹ ಹಳ್ಳಿಗಳನ್ನು ನೋಡಿದ್ರೆ ಖಂಡಿತ ಶುಭಾಷ್ ಎನ್ನುತ್ತೀರಾ ಅಂತಹ ಹಳ್ಳಿಗಳ ಬಗ್ಗೆ ನಾವೀಗ ನೋಡೋಣ. ಶನಿ ಸಿಂಗಾಪುರ ನಮ್ಮ ದೇಶದ ಮಹಾರಾಷ್ಟ್ರದಲ್ಲಿದೆ ಹಳ್ಳಿಯಲ್ಲಿ ಯಾವ ಮನೆಗಳಿಗೂ ಕೂಡ ಬಾಗಿಲುಗಳು ಇರುವುದಿಲ್ಲ ಭಾರತದ ಸೇಫ್ ಜಾಗ ಎಂದು ಹೇಳಲಾಗುತ್ತಿದೆ ಅಷ್ಟೆಲ್ಲ ಈ ಒಂದು ಹಳ್ಳಿಯಲ್ಲಿ ಒಂದು ಪೊಲೀಸ್ ಸ್ಟೇಷನ್ ಕೂಡ ಇಲ್ಲ ಈ ಒಂದು ಹಳ್ಳಿಯಲ್ಲಿ ವಿಶೇಷವೇ ನಾದ್ರೂ ಕೇಳಿದರೆ ಖಂಡಿತ ಬೆಚ್ಚಿಬೀಳ್ತಿರಾ ಅದೇನಪ್ಪ ಅಂದ್ರೆ ಹಳ್ಳಿಯಲ್ಲಿ ಮೊಟ್ಟಮೊದಲ ಬಾರಿಗೆ ಯುಸಿಓ ಬ್ಯಾಂಕ್ ಬ್ರಾಂಚ್ ಓಪನ್ ಮಾಡಲಾಗುತ್ತದೆ ಬ್ಯಾಂಕಿಗೆ ಬಾಗಿಲಿಲ್ಲ ಅನ್ನುವುದು ಕೇಳಿದರೆ ಖಂಡಿತವಾಗಿಯೂ ನಮಗೆ ನಂಬಲಿಕ್ಕೆ ಅಸಾಧ್ಯವಾಗುತ್ತದೆ.


ಬಾಗಿಲಿಲ್ಲದ ಬ್ಯಾಂಕ್ ಅನ್ನು ಓಪನ್ ಮಾಡಿದರೆ ಎಂದರೆ ಹಳ್ಳಿ ಎಷ್ಟು ಸುರಕ್ಷಿತವಾದ ಅಂತ ಹಳ್ಳಿ ನೀವೇ ಅರ್ಥ ಮಾಡಿಕೊಳ್ಳಿ ಪಾಳ್ಯ ಇದು ಉತ್ತರ ಪ್ರದೇಶದ ಒಂದು ಹಳ್ಳಿ ಈ ಒಂದು ಹಳ್ಳಿಯಲ್ಲಿ ತುಂಬಾ ದೊಡ್ಡದಾದ ತೊಂದರೆ ಇದೆಯಂತೆ ಇಲ್ಲಿ ಕುಡಿಯುವ ನೀರಿನಲ್ಲಿ ಆರ್ಸನಿಕ್ ವಿಷಪದಾರ್ಥ ಇರುವುದರಿಂದ ಇಲ್ಲಿನ ಜನಕ್ಕೆ ಚರ್ಮದ ರೋಗವಿದೆ ಇಲ್ಲಿ ಕುಡಿಯುವ ನೀರಿನ ಬಗ್ಗೆ ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರೂ ಕೂಡ ಯಾವುದೇ ಒಂದು ಪರಿಹಾರ ಸಿಗದ ಕಾರಣ ಅಲ್ಲಿಯ ಜನ ಸರ್ಕಾರದ ಮೇಲೆ ಅವಲಂಬನೆ ಆಗದೆ ಹಳೆಯ ಬಾವಿಯ ಮಣ್ಣನ್ನು ಕ್ಲೀನ್ ಮಾಡಿ ಅವರ ಸಮಸ್ಯೆಗೆ ಅವರೇ ಪರಿಹಾರ ಹುಡುಕುತ್ತಾರೆ ಮತ್ತೆ ಮುಂದೇನಾಯಿತು ಏನು ಎಂಬುವಂತಹ ಕುತೂಹಲ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ಕಾಣಬಹುದು ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *