ಗಟ್ಟಿಮೇಳ ಧಾರಾವಾಹಿ ಸದ್ಯ ಕನ್ನಡ ಕಿರುತೆರೆಯಲ್ಲೇ ನಂಬರ್ ಒನ್ ಸ್ಥಾನ ಪಡೆದಿರುವ ಅಂತಹ ಧಾರವಾಹಿ ಯಾಗಿದೆ.ಎಲ್ಲರ ಮನೆಮನೆಯಲ್ಲಿಯೂ ಮನದಲ್ಲಿಯೂ ಮನೆಮಾತಾಗಿರುವ ಗಟ್ಟಿಮೇಳ ಧಾರವಾಹಿ ವಿಭಿನ್ನ ವಾದಂತಹ ಕಥೆ ಚಿತ್ರದ ಮೂಲಕ ಖ್ಯಾತಿ ಪಡೆದಿದೆ ಒಂದುವರೆ ವರ್ಷದ ಯಶಸ್ಸಿನ ಹಾದಿಯಲ್ಲಿ ಬರತೊಡಗಿದೆ ಧಾರವಾಹಿಯಲ್ಲಿ ಮುಡಿ ಬಂದಿರುವಂತಹ ಎಲ್ಲಾ ಪಾತ್ರಗಳಲ್ಲಿಯೂ ಹೇಳಿಮಾಡಿಸಿದಂತೆ ಅಚ್ಚುಕಟ್ಟಾಗಿ ಸೊಗಸಾಗಿ ಕಾಣುತ್ತದೆ. ಹಾಗೂ ಸದ್ಯ ಪ್ರೇಕ್ಷಕರು ಪಾತ್ರಗಳ ಹೆಸರಿನಿಂದಲೇ ಕಲಾವಿದರನ್ನು ಗುರುತಿಸುವಂತಾಗಿದೆ.ಈ ದಾರವಾಹಿಯಲ್ಲಿ ನಮಗೆ ಮುಖ್ಯವಾಗಿ ಅಮೂಲ್ಯ ಹಾಗೂ ವೇದಾಂತ ಜೋಡಿ ತುಂಬಾ ಸುಂದರವಾಗಿ ಕಾಣುತ್ತದೆ ಆದರೆ ವಿಕ್ಕಿ ಮತ್ತು ಆರತಿಯ ಜೋಡಿಯ ವಿಭಿನ್ನವಾಗಿ ಮತ್ತು ವಿಶಿಷ್ಟ ರೀತಿಯಲ್ಲಿ ಸೊಗಸಾಗಿ ಕಾಣುತ್ತದೆ. ಹಾಗೂ ಕೆಲವು ತಿಂಗಳ ಹಿಂದೆ ವ್ಯಕ್ತಿ ಮತ್ತು ಆರತಿಯ ಜೋಡಿಯ ಕಲ್ಯಾಣ ವೀಡಿಯೋಗಳನ್ನು ಹೆಚ್ಚು ಪ್ರಸಾರ ಮಾಡಿದ್ದಾರೆ ಸದ್ಯ ಎಲ್ಲಾ ರೀತಿಯಿಂದಲೂ ದಾರವಾಹಿಯಲ್ಲಿ ವಿಕ್ಕಿ ಹಾಗೂ ಆರತಿ ಮದುವೆಯಾಗಿ ಮತ್ತೆ ಎಲ್ಲಾ ಜೋಡಿಗಳಂತೆ ಜಗಳವನ್ನು ಕಾಯ್ದು ನಮ್ಮ ವಿಕ್ಕಿ ಮತ್ತು ಆರತಿಯನ್ನು ತವರು ಮನೆಗೆ ಕಳಿಸಿದ್ದಾಗಿದೆ.ಕತೆಯೂ ಇದೇ ರೀತಿ ವಿಭಿನ್ನವಾಗಿಮುಂದುವರಿಯುತ್ತಿರುವ ಸಂದರ್ಭದಲ್ಲಿ ಆರ್ತಿ ಪಾತ್ರಧಾರಿ ಅಶ್ವಿನಿ ಯವರು ಮತ್ತೊಂದು ಸುದ್ದಿಯನ್ನು ನೀಡಿದ್ದಾರೆ ನಿಜ ಆರತಿ ಪಾತ್ರದ ಅಶ್ವಿನಿ ಅವರು ಗಟ್ಟಿಮೇಳ ಜೊತೆಗೆ ತೆಲುಗಿನ ಕಿರುತೆರೆ ಜೀವನ ಶುರು ಮಾಡಿದ್ದಾರೆ.
ಅಶ್ವಿನಿ ಈ ಸಂತೋಷವನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು ನಾನು ಎಂದಿಗೂ ಹೆಮ್ಮೆಯ ಕನ್ನಡತಿ ಹಿಂದೆಯೊಂದರಲ್ಲಿಯೂ ಕೂಡ ಅಶ್ವಿನಿ ಅವರು ನನಗೆ ಗಟ್ಟಿಮೇಳ ಧಾರವಾಹಿ ಯಶಸ್ಸನ್ನು ತಂದುಕೊಟ್ಟಿದೆ ಆದರೆ ಯಾವುದೇ ಪ್ರಮುಖ ಪಾತ್ರಗಳು ನನಗೆ ಅವಕಾಶ ದೊರಕಲಿಲ್ಲ ನಾನು ಸಿನಿಮಾ ಮಾಡುವ ಕನಸನ್ನು ಹೊಂದಿದ್ದೇನೆ ಸದ್ಯಕ್ಕೆ ಅನ್ಯಭಾಷೆಯಲ್ಲಿ ಅವಕಾಶ ದೊರೆತಿರುವುದು ನನ್ನ ಭಾಗ್ಯ ಅದಕ್ಕಾಗಿ ನಾನು ಪರಿಶ್ರಮ ಹಾಗೂ ಕರ್ತವ್ಯ ದಲ್ಲಿ ಇರುತ್ತೇನೆ ಎಂದಿಗೂ ನಾನು ಹೆಮ್ಮೆಯ ಕನ್ನಡತಿ ಸಿನಿಮಾವನ್ನ ಕನ್ನಡದಲ್ಲಿ ನಾನು ಮಾಡಬೇಕೆಂಬುದು ನನ್ನ ಗುರಿ ಈಗ ಹೊಸ ಧಾರವಾಹಿಯ ಮಾಗ ಭೈರವಿಯ ಚಿತ್ರೀಕರಣದಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗಾಡಿ ಮೇಲೆ ಹಲವಾರು ಸಾಹಸ ದೃಶ್ಯಗಳನ್ನು ಮಾಡುತ್ತಿದ್ದಾರೆ ಚಿತ್ರೀಕರಣದ ವೇಳೆ ಬಹಳಷ್ಟು ಗಾಯವಾಗಿತ್ತು ಅರುಂಧತಿ ಸಿನಿಮಾದಲ್ಲಿ ಅನುಷ್ಕಾಗೆ ಸಾಹಸ ನಿರ್ದೇಶನ ಮಾಡಿದ ಮಾಸ್ಟರ್ ಇಂದು ನನಗೆ ಹೇಳಿಕೊಡುತ್ತಿದ್ದಾರೆ. ಈಗ ಮಾಸ್ಟರ್ ಅನುಷ್ಠಾನ ಬಿಟ್ಟರೆ ನಿಮ್ಮಲ್ಲೇ ಇಂತಹ ಶ್ರದ್ಧೆ ಹಾಗೂ ಸಾಹಸಗಳನ್ನು ನೋಡಿದ್ದೇನೆ ಎಂದು ಮಾಸ್ಟರ್ ಹೇಳಿರುವುದು ನನಗೆ ಖುಷಿ ತಂದಿದೆ.ಹೀಗಾಗಿ ನಮಗೆ ಎಷ್ಟೇ ಕಷ್ಟವಾದರೂ ಏನೇ ಗಾಯವಾದರೂ ಸದ್ಯ ಪಾತ್ರಕ್ಕೆ ಹೊಂದುವಂತಹ ಪರಿಶ್ರಮ ಹಾಗೂ ಅದಕ್ಕೆ ಜೀವ ತುಂಬುವಂತಹ ಕೆಲಸವನ್ನು ನಾವು ಮಾಡಬೇಕು ಎಂದು ಹೇಳಿದರು ಅಷ್ಟೇ ಅಲ್ಲದೆ ತೆಲುಗಿನಲ್ಲಿ ಮಾಗ ಬೈರವಿ ಧಾರವಾಹಿಯಲ್ಲಿ ಕೂಡ ಮೆಚ್ಚುಗೆ ಪಡೆದಿದ್ದಾರೆ. ನೋಡಿದ್ರಲ್ಲ ಗಟ್ಟಿಮೇಳ ಧಾರವಾಹಿಯ ಆರತಿಯವರು ಸಂತೋಷದ ಸಿಹಿ ಯನ್ನು ಹೇಗೆ ಹಂಚಿಕೊಂಡಿದ್ದಾರೆ ಎಂದು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.
