ಕನ್ನಡದ ಫೇಮಸ್ ನಟ ಅಚ್ಯುತ್ ಕುಮಾರ್ ಅವರ ಹೆಂಡತಿ ಯಾರು ಗೊತ್ತಾ..ಇವರಂತೂ ಇವರಿಗಿಂತ ಫೇಮಸ್ ಕಣ್ರೀ.. - Karnataka's Best News Portal

ಹೌದು ನಮ್ಮ ಅಚ್ಚುತ್ ಕುಮಾರ್ ಅವರು ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದಲ್ಲಿಮಾರ್ಚ್ 8 1966 ರಲ್ಲಿ ನಟ ಅಚ್ಚುತ್ ಕುಮಾರ್ ಜನಿಸಿದರು.ಅಚ್ಯುತ್ ಕುಮಾರ್ ರವರಿಗೆ ನಟನೆಯಲ್ಲಿ ಬಹಳ ಆಸಕ್ತಿರಾಗಿದ್ದರು ನೀನಾಸಂನಲ್ಲಿ ಇವರು ತರಬೇತಿ ಪಡೆದಿದ್ದು ಅದೇ ಸಮಯದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಅಂತಹ ಗಿರೀಶ್ ಕಾಸರವಳ್ಳಿಯವರು 2000 ಇಸವಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಅಂತಹ ನಮ್ಮ ನಿರ್ದೇಶನದ ಗೃಹಭಂಗ ಸೀರಿಯಲ್ ನಲ್ಲಿ ನಟಿಸಲು ಅವಕಾಶ ನೀಡಿದರು. ನಂತರ ನಟ ಅಚ್ಯುತ್ ಕುಮಾರ್ ಅವರು ಮೂಡಲ ಮನೆ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಗಳಲ್ಲಿ ಕಾಯಲ್ ನಟರಾಗಿ ಗುರುತಿಸಿಕೊಂಡರು ಅಚ್ಚುತ್ ಕುಮಾರ್ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ತಿರುವು ಪಡೆದಿದ್ದು ಮೊಗ್ಗಿನ ಮನಸ್ಸು ಚಿತ್ರದ ತಂದೆಯಾಗಿ ಹಚ್ಚು ಕುಮಾರ್ ಅವರ ಪಾತ್ರ ಅಮೋಘವಾಗಿತ್ತು.


ನಂತರ ಆ ದಿನಗಳು ಸಿನಿಮಾದಲ್ಲಿ ಆಯಿಲ್ ಕುಮಾರ್ ಪಾತ್ರ ಅಚ್ಚುಕಟ್ಟಾಗಿನಿರ್ವಹಿಸಿದರು ಅಚ್ಚುತ್ ಕುಮಾರ್ ಅವರಿಗೆನಂತರ ಅವರಿಗೆ ಅವಕಾಶಗಳು ಹೇರಳವಾಗಿ ಹುಡುಕಿ ಕೊಂಡು ಬಂದವು ಲವರ್ ಚಿತ್ರಗಳಲ್ಲಿ ಪೋಷಕ ನಟನಾಗಿ ಮಿಂಚಿದರು ಅತ್ಯುತ್ತಮ ಪೋಷಕ ನಟನಾಗಿ ಇವರಿಗೆ ಫಿಲ್ಮ್ಫೇರ್ ಪ್ರಶಸ್ತಿ ದೊರಕಿದೆ. ಹೆಜ್ಜೆಗಳು ಎಂಬ ಚಿತ್ರದಲ್ಲಿ ಜೂಜಿನ ವ್ಯಸನಿಯ ಪಾತ್ರಗಳಲ್ಲಿ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ ಇವರ ಪತ್ನಿ ನಂದಿನಿ ನಟ ವರ್ಧನ್ ಕೂಡ ನಟಿಯಾಗಿ
ದ್ದಾರೆ ನಂದಿನಿ ಅವರು ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಇವರು ಕೂಡ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ನೋಡಿದ್ರಲ್ಲ ಅಚ್ಚುತ್ ಕುಮಾರ್ ಅವರ ಸಂಪೂರ್ಣ ಮಾಹಿತಿಗಳನ್ನುಧನ್ಯವಾದ ಸ್ನೇಹಿತರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.

By admin

Leave a Reply

Your email address will not be published. Required fields are marked *