ಮಹಾಭಾರತ ಸೀರಿಯಲ್ ಮುಗಿದೋಯ್ತು ಅಂತ ಬೇಜಾರಾಗ್ಬೇಡಿ,ವೀಕ್ಷಕರಿಗೆ ಸೀರಿಯಲ್ ತಂಡದಿಂದ ಗುಡ್ ನ್ಯೂಸ್...! - Karnataka's Best News Portal

ಹೌದು ಸ್ನೇಹಿತರೆ ಮಹಾಭಾರತ ಎಂಬ ಪೌರಾಣಿಕ ಧಾರವಾಹಿ ಅದ್ಯಾಕೋ ಮುಗಿದು ಹೋಯಿತು ಎಂದರೆ ಏನೋ ಒಂದು ಬೇಜಾರು ತಳಮಳ ಪ್ರತಿನಿತ್ಯ ನೋಡುವ ಸೌಭಾಗ್ಯ ಇಲ್ಲವೇನೋ ಎಂಬ ಮನಸ್ಸಿಗೆ ಆಗುವಂತಹ ಕಳಮಳ ಎನ್ನುವಂತೆ ಭಾಸವಾಗುತ್ತದೆ ಕರೋನವೈರಸ್ ಬರುವ ಸಲುವಾಗಿ ಲಾಕ್ಡೌನ್ ಸಮಯದಲ್ಲಿ ಆದಂತಹ ಒಳ್ಳೆಯ ವಿಚಾರವೆಂದರೆ ಪೌರಾಣಿಕ ಹಿನ್ನೆಲೆ ಇರುವಂತಹ ದಾರವಾಹಿಗಳು ಕನ್ನಡಕ್ಕೆ ಡಬ್ ಮಾಡಿ ಕನ್ನಡ ಪ್ರೇಕ್ಷಕರ ಮುಂದೆ ಇಟ್ಟಿದ್ದು. ನಿಜ ಗೆಳೆಯರೇ ಮಹಾಭಾರತ ಎಂಬ ಪೌರಾಣಿಕ ಧಾರವಾಹಿ ಕೆಲವೇ ತಿಂಗಳುಗಳು ಇದ್ದರೂ ಸರಿಯೇ ಅದೊಂದು ರೀತಿ ನಮಗೆ ಗೆಳೆಯನ ರೀತಿ ಇತ್ತು ಪ್ರತಿನಿತ್ಯ ಧಾರವಾಹಿ ನೋಡುತ್ತಿದ್ದವರಿಗೆ ಸಂಪೂರ್ಣ ಅರ್ಥ ಮತ್ತು ಗಂಭೀರತೆ ಅನುಭವವಾಗುತ್ತಿತ್ತು ನಮ್ಮ ದೇಶದ ಮಹಾನ್ ಗ್ರಂಥವಾದ ಅಂತಹ ಮಹಾಭಾರತವನ್ನ ಕನ್ನಡ ಭಾಷೆಯಲ್ಲಿ ನೋಡುವುದು ನಮ್ಮ ಸೌಭಾಗ್ಯ ಸರಿ ಅದರಲ್ಲೂ ಎಲ್ಲಾ ಪಾತ್ರದಾರಿಗಳು ಹೇಳಿ ಮಾಡಿಸಿದಂತೆ ಇತ್ತು ಅರ್ಜುನ ಕೃಷ್ಣ ಭೀಷ್ಮ ಭೀಮ ದುರ್ಯೋಧನ ಗಾಂಧಾರಿ ಇವರ ಪಾತ್ರೆಗಳು ಹೇಳಿಮಾಡಿಸಿದಂತಿತ್ತು. ಸತತವಾಗಿ ಆರು ತಿಂಗಳ ಪ್ರಸಾರ ವಾದಂತಹ ಧಾರವಾಹಿ ಇತ್ತೀಚಿಗಷ್ಟೇ ಧಾರವಾಹಿ ಸಂಪೂರ್ಣವಾಗಿ ಮುಗಿದಿದೆ.ಆದರೆ ಶಿಕ್ಷಕರಿಗೆ ವಾಹಿನಿ ಕಡೆಯಿಂದ ಒಂದು ಸಿಹಿ ಸುದ್ದಿ ಇದೆ.ಹೌದು ಲಂಡನ್ ಸಮಯದಲ್ಲಿ ಚಿತ್ರೀಕರಣವನ್ನು ನಿಲ್ಲಿಸಿದಾಗ ವಿಧಿ ಇಲ್ಲದೆ ಪುರಾಣಿಕ ಧಾರವಾಹಿಗಳ ಡಬ್ಬಿಂಗ್ ಗೆ ಮೊರೆ ಹೋಗಬೇಕಾಗಿತ್ತು ಆದರೆ ನಂತರ ನಡೆದಿದ್ದು ಮಾತ್ರ ಅಚ್ಚರಿಯಾಗಿದೆ ಹೌದು ಕನ್ನಡಿಗರು ರಾಧಾಕೃಷ್ಣ ಮಹಾಭಾರತವನ್ನು ಒಪ್ಪಿಕೊಂಡಿದ್ದಾರೆ ಸುವರ್ಣವಾಹಿನಿಯಲ್ಲಿ ಭಾರತದ ನಂಬರ್ ಒನ್ ಧಾರವಾಹಿಯಾಗಿ ಹೊರಹೊಮ್ಮಿದವು.ಶಿವನ ಸಮಯದಲ್ಲಿ ಒಂದು ಗಂಟೆಗಳ ಕಾಲ ಪ್ರಸಾರವಾಗಿತ್ತು ಕ್ರಮೇಣ ಅರ್ಧಗಂಟೆಯ ಪ್ರಸಾರವಾಗತೊಡಗಿತು ಇದರಿಂದ ಕೊಂಚ ಬೇಸರವಾಯಿತು ವೀಕ್ಷಕರಿಗೆ ಮಹಾಭಾರತವನ್ನು ಒಪ್ಪಿಕೊಂಡ ಅಂತಹ ವೀಕ್ಷಕರಿಗೆ ರಾಮಾಯಣದ ಉಡುಗೊರೆಯಾಗಿ ನೀಡಲಾಯಿತು.


ಮಹಾಭಾರತದಿಂದ ಧರ್ಮಗಳನ್ನು ಮೈಗೂಡಿಸಿಕೊಂಡರೆ ಪ್ರೀತಿಯ ರಾಮನಿಂದ ಆದರ್ಶನಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದರೆ ಮಹಾಭಾರತದ ಹೊಂದಿದ ನಂತರ ಬೇಸರಗೊಂಡಿರುವ ವೀಕ್ಷಕರಿಗೆ ವಾಹಿನಿ ಕಡೆಯಿಂದ ಸಮಾಧಾನಕರವಾದ ಸುದ್ದಿ ಹೊರಬಂದಿದೆ ಹೌದು ಇನ್ನು ಮುಂದೆ ರಾಧಾಕೃಷ್ಣ 8ಗಂಟೆಗೆ ಸೀತೆಯ ರಾಮ 9ಗಂಟೆಗೆ ಪ್ರಸಾರವಾಗಲಿದೆ ಸೀತೆಯ ರಾಮನ ಧಾರವಾಹಿ ನೋಡುತ್ತಿದ್ದರೆ ಹಲವಾರು ಆದರ್ಶಗಳು ವ್ಯಕ್ತಿತ್ವಗಳು ಅಭಿಪ್ರಾಯಗಳು ಎಲ್ಲವೂ ಕೂಡ ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗುತ್ತದೆ ರಾಮಚಂದ್ರ ಪ್ರಭು ಹಾಡುವಂತಹ ಪ್ರತಿಯೊಂದು ಮಾತುಗಳು ಅಬ್ಬಬ್ಬಾ ಎನಿಸುತ್ತದೆ.ಮನೆ ಮನೆ ಜಗಳದ 10 ಕಥೆಗಳನ್ನು ನೋಡುವುದು ಒಂದೇ ಧಾರವಾಹಿಗಳನ್ನು ನೋಡುವುದು ಒಂದೇ ಏಕೆಂದರೆ ಜ್ಞಾನವನ್ನು ಸಮೃದ್ಧಿ ಮಾಡಿಕೊಳ್ಳಬಹುದು ಉತ್ತಮ ದಾರಿಯಲ್ಲಿ ನಡೆಯಬಹುದು ಸೀತೆಯ ಮಾತ್ರವಲ್ಲ ಪ್ರತಿಯೊಂದು ವಿಚಾರದಲ್ಲೂ ನಾವು ಅರಿತುಕೊಳ್ಳುವುದು ಬಹಳಷ್ಟಿದೆ. ಧಾರಾವಾಹಿ ನಿಮ್ಮ ಮಕ್ಕಳ ಮೇಲೆ ನಿಮ್ಮ ಮೇಲೆ ಕಂಡಿದ್ದ ಒಳ್ಳೆಯ ಪ್ರಭಾವ ಬೀರಲಿದ್ದು ಸನ್ಮಾರ್ಗವನ್ನು ನಡೆಯುವಂತಾಗಲಿ ಶ್ರೀರಾಮಚಂದ್ರನ ಆಶೀರ್ವಾದ ಸದಾ ಇರಲಿ ಮಹಾಭಾರತವನ್ನು ಮಿಸ್ ಮಾಡಿಕೊಂಡಿರುವವರು ಸುವರ್ಣ ಪ್ಲೇಸ್ ನಲ್ಲಿ ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ ಮಿಸ್ ಮಾಡದೆ ನೋಡುವಂತಾಗಲಿ ಧನ್ಯವಾದಗಳು ಸ್ನೇಹಿತರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಜೈ ಶ್ರೀರಾಮ್.

By admin

Leave a Reply

Your email address will not be published. Required fields are marked *