ವರ್ಷಗಟ್ಟಲೆ ಹೆಂಡತಿ ಮುಂದೆ ಕುರುಡನಾಗಿದ್ದ ಗಂಡ ಒಂದು ದಿನ ಅವನ ಅಸಲಿ ಸತ್ಯ ತಿಳಿದಾಗ ಆಗಿದ್ದಾದರೂ ಏನು... - Karnataka's Best News Portal

ಒಂದು ಕಾಲದಲ್ಲಿ ಪ್ರೀತಿ ಎಂಬ ಪದಕ್ಕೆ ಎಲ್ಲರು ತುಂಬಾ ಮಹತ್ವವನ್ನು ನೀಡುತ್ತಿದ್ದರು. ಆದರೆ ಕಾಲ ಬದಲಾದಂತೆ ಈಗ ಪ್ರೀತಿ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಅದರಲ್ಲೂ ವಯಸ್ಸಿನಲ್ಲಿರುವ ಹುಡುಗ, ಹುಡುಗಿಯರು ಪಾರ್ಕ್, ಸಿನಿಮಾಗಳಿಗೆ ಸುತ್ತಾಡೋದು ಮಾತ್ರ ಪ್ರೀತಿ ಸೀಮಿತವಾಗಿದೆ. ವಯಸ್ಸಿನಲ್ಲಿ ಇರುವಾಗ ಅಂದ ಚೆಂದ ಇದ್ದಾಗ ಪ್ರೀತಿ ಮಾಡಿ ಮದುವೆ ಮಾಡಿಕೊಂಡ ಎಷ್ಟೋ ಜೋಡಿಗಳು ಕೆಲವು ವರ್ಷಗಳ ನಂತರ ಇಬ್ಬರಿಗೂ ವಯಸ್ಸಾಗುತ್ತಿದ್ದಂತೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಆಕರ್ಷಣೆ ಕಡಿಮೆಯಾಗಿ ಡಿವರ್ಸ್ ಪಡೆದುಕೊಂಡ ಎಷ್ಟು ಯುವಕ ಯುವತಿಯರ ಕಥೆಯನ್ನು ನಾವು ಕೇಳಿದ್ದೇವೆ. ಮುಂಬೈನಲ್ಲಿ ಮನೋಜ್ ಎಂಬ ಶ್ರೀಮಂತ ಹುಡುಗನಿಗೆ ಪ್ರಿಯ ಎಂಬ ಬಡ ರೈತನ ಮಗಳು ಅಚಾನಕಾಗಿ ಕಾಣಿಸಿಕೊಳ್ಳುತ್ತಾಳೆ.


ಪ್ರಿಯಾಳನ್ನು ನೋಡಿದ ತಕ್ಷಣ ಆಕೆಯ ಮೇಲೆ ಆತನಿಗೆ ಲವ್ ಆಗಿ ಮದುವೆಯಾದರೆ ಇವಳನ್ನೇ ಮದುವೆ ಆಗಬೇಕೆಂದು ಆಸೆ ಹುಟ್ಟುತ್ತದೆ. ಪ್ರಿಯಾಳ ಬಳಿ ಹೋದ ಮನೋಜ್ ಕಾರಿನಿಂದ ಕೆಳಗಿಳಿದು ನಾನು ನಿನ್ನನ್ನು ಪ್ರೀತಿಸುತ್ತೇನೆ ನೀನು ನನ್ನನ್ನು ಮದುವೆ ಮಾಡಿಕೊಳ್ಳುತ್ತೀಯ ಎಂದು ಕೇಳುತ್ತಾನೆ. ಯಾರು ಗೊತ್ತು ಗುರಿಯಿಲ್ಲದ ಹುಡುಗ ಈ ರೀತಿಯಾಗಿ ಮದುವೆಯಾಗುತ್ತೇನೆ ಎಂದು ಕೇಳಿದರೆ ತಕ್ಷಣ ಆಗ್ತೀನಿ ಎಂದು ಯಾರು ಹೇಳುವುದಿಲ್ಲ. ಹಾಗೆ ಪ್ರಿಯಾಕೂಡ ಮನೋಜ್ ಆಫರ್ ತಿರಸ್ಕರಿಸಿ, ತನ್ನ ಪಾಡಿಗೆ ತಾನು ಮನೆಗೆ ಹೋದಳು. ಪ್ರಿಯ ಹಾಗೆ ಹೇಳಿದರು ಆಕೆಯ ತಂದೆ ತಾಯಿಯ ಬಳಿ ಹೋಗಿ ಮಾತನಾಡಿ ನಾನೊಬ್ಬ ಕೋಟ್ಯಾಧೀಶ್ವರ ನನ್ನ ಹತ್ತಿರ ದುಡ್ಡು, ಆಸ್ತಿ ಬೇಕಾದಷ್ಟಿದೆ. ನನಗೆ ಮಗಳು ಪ್ರಿಯ ತುಂಬಾ ಇಷ್ಟವಾಗಿದ್ದಾರೆ ಅವಳನ್ನು ಮಹಾರಾಣಿಯ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಮದುವೆ ಮಾಡಿಕೊಡಿ ಎಂದು ಕೇಳುತ್ತಾನೆ.

By admin

Leave a Reply

Your email address will not be published. Required fields are marked *