ಸಾಯಿ ಪಲ್ಲವಿ ತಂಗಿ 'ಪೂಜಾ ಕಣ್ಣನ್' ಮಾಡಿದ ಈ ಡ್ಯಾನ್ಸ್ ಒಂದೇ ದಿನಕ್ಕೆ ಮಿಲಿಯನ್ ಗಟ್ಟಲೇ ವೀವ್ಸ್ ಕಂಡು ವೈರಲ್ ಆಗ್ತಿದೆ - Karnataka's Best News Portal

ಬಹುಭಾಷಾ ತಾರೆ ನಟಿಯರಲ್ಲಿ ತಮಿಳುನಾಡಿನ ಸಾಯಿ ಪಲ್ಲವಿ ಅವರು ಒಬ್ಬರಾಗಿದ್ದಾರೆ ಇತ್ತೀಚಿಗೆ ಖ್ಯಾತಿಯನ್ನು ಪಡೆದಿರುವ ಅಂತಹ ನಟಿಯು ಕೂಡ ಆಗಿದ್ದಾರೆ. ಇವರ ತಂಗಿಯಾದ ಪೂಜ ಕಣ್ಣನ್ ರವರು ಬಹಳ ಅದ್ಭುತವಾದಂತಹ ನೃತ್ಯದಿಂದ ಜಗತ್ತಿನಾದ್ಯಂತ ವೈರಲ್ ಆಗುತ್ತಿದ್ದಾರೆ. ಇವರ ಬಗ್ಗೆ ಚಿಕ್ಕ ಪರಿಚಯ ತಿಳಿಯೋಣ ಬನ್ನಿ.ಪೂಜಾ ಕಣ್ಣನ್ ಮುಂಬರುವ ಭಾರತೀಯ ನಟಿಯಾಗಿದ್ದಾರೆ ಹಾಗೂ ತಮ್ಮ ಅದ್ಭುತ ಕಲಾ ಪ್ರದರ್ಶನದಿಂದ ಖ್ಯಾತಿ ಪಡೆಯುತ್ತಿದ್ದಾರೆ. ಸಾಯಿ ಪಲ್ಲವಿ ಸಹೋದರಿಯಾದ ಪೂಜಾಕಣ್ಣನ್ ರ ಅಜಿತ್ ನಿರ್ದೇಶನದ ಖಾರ ಎಂಬ ತಮಿಳು ಕಿರು ಚಿತ್ರ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಪೂಜಾ ಕಣ್ಣನ್ ರವರು 1997 ಜೂನ್ 5 ರಂದು ಭಾರತದ ತಮಿಳುನಾಡಿನ ಕೂಟಗಿರಿ ಯಲ್ಲಿ ಜನಿಸಿದರು. ಪೂಜಾ ಕಣ್ಣನ್ ತಂದೆ ಹೆಸರು ಸೆಂಥ್ ಮರೈ ಕಣ್ಣನ್ ಹಾಗೂ
ತಾಯಿಯ ಹೆಸರು ರಾಧಾ ಕಣ್ಣನ್ ಆಗಿದ್ದಾರೆ ಕೊಯಂಬುತ್ತೂರಿನ SSVM ಸಂಸ್ಥೆಗಳಲ್ಲಿ ಶಾಖ ಶಿಕ್ಷಣವನ್ನು ಪಡೆದರು ಮತ್ತು ಜಿ ಆರ್ ಡಿ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ ಇನ್ ಕೊಯಂಬತ್ತೂರು ನಲ್ಲಿ


ಇದಲ್ಲದೇ ಪ್ರಸಿದ್ಧ ಬೇಟಿ ಸಾಯಿ ಪಲ್ಲವಿ ಸಹೋದರಿ ಈಗ ಅವರು ಕಾರ ಎಂಬ ಕಿರುಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ 21ವರ್ಷ ಆಗಿದ್ದು ಇವರ ಹವ್ಯಾಸ ಸಿಂಗಿಂಗ್ ಡ್ಯಾನ್ಸಿಂಗ್ ಕಾಮಿಡಿ ಅಂಡ್ ಟ್ರಾವೆಲಿಂಗ್ ಇವರ ಅಚ್ಚುಮೆಚ್ಚಾಗಿತ್ತು ಮೋಹಕ ತಾರೆ ಆಗಿದ್ದಾರೆ ಇತ್ತೀಚಿಗೆ ತಾಯಿಪಲ್ಲವಿ ಸಿಸ್ಟರ್ ಆದ ಪೂಜಾ ಕಣ್ಣನ್ ರವರು ತಮ್ಮ ಅದ್ಭುತ ಕಲಾ ಪ್ರದರ್ಶನದಿಂದ ಮೈಂಡ್ ಬ್ಲೋಯಿಂಗ್ ಆದ ಡ್ಯಾನ್ಸ್ ನರ್ತನ ಮಾಡಿ ವೈರಲ್ ಆಗುತ್ತಿದ್ದಾರೆ.ಇವರ ಮುಂದಿನ ಎಲ್ಲಾ ಚಿತ್ರರಂಗಕ್ಕೆ ಹಾಗೂ ಕಲೆಗೆ ಶುಭ ಹಾರೈಸೋಣ ಹಾಗೂ ಇವರ ವಿಡಿಯೋ ವೈರಲ್ ಆಗುತ್ತಿದೆ ಇವರ ವೈರಲ್ ಆದಂತಹ ವಿಡಿಯೋವನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದು.ಈ ವಿಡಿಯೋ ತುಂಬಾ ವೈರಲ್ ಆಗಿದೆ. ವಿಡಿಯೋ ಒಂದು ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಅಭಿಪ್ರಾಯವನ್ನು ತಿಳಿಸಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *