ಅರ್ಜುನ್ ಸರ್ಜಾ ಅವರ ಹೆಂಡತಿ ಯಾರು ಗೊತ್ತಾ ಕನ್ನಡದ ಖ್ಯಾತ ಹಿರಿಯ ನಟನ ಮಗಳು ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ತುಮಕೂರಿನ ಮಧುಗಿರಿಯಲ್ಲಿ ದಿನಾಂಕ 1964 ರಲ್ಲಿ ಖ್ಯಾತ ನಟ ಶಕ್ತಿ ಪ್ರಸಾದ್ ಅವರ ಮಗನಾಗಿ ಹುಟ್ಟಿ ನಟ ಅರ್ಜುನ್ ಸರ್ಜಾ ತಂದೆ ಆ ಕಾಲದಲ್ಲಿ ಪ್ರತಿಭಾನ್ವಿತ ನಟ ಖ್ಯಾತಿಯ ನಟ ಪೋಷಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ತುಂಬಾ ಫೇಮಸ್ ಆಗಿದ್ದರು ಅರ್ಜುನ್ ಸರ್ಜಾ ಬಾಲ ನಟಯಾಗಿ ಸಿಂಹದಮರಿ ಸೈನ್ಯ ಚಿತ್ರದ ಮುಖಾಂತರ 1971 ರಲ್ಲಿ ಕನ್ನಡ ಚಿತ್ರರಂಗ ಪದಾರ್ಪಣೆ ಮಾಡಿದರು. ಮಕ್ಕಳ ಚಿತ್ರ ಸಿಂಹದಮರಿ ಸೈನ್ಯ ಚಿತ್ರವನ್ನು ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶಿಸಿದರು ಹಾಗೂ ಅರ್ಜುನ್ ಸರ್ಜಾರ ಸಾಹಸಮಯ ದೃಶ್ಯಗಳು ಆ ಕಾಲದಲ್ಲಿ ಚಿಕ್ಕಮಕ್ಕಳಿಂದ ದೊಡ್ಡವರಿಗೂ ಇಷ್ಟವಾಗಿದ್ದವು ನಂತರ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಅರ್ಜುನ್ ಸರ್ಜಾ ಅವರು ಕನ್ನಡದಲ್ಲಿ ಅಷ್ಟಾಗಿ ಸಕ್ಸೆಸ್ಫುಲ್ ಕಾಣಲಿಲ್ಲ.ಕನ್ನಡಿಗರಾಗಿ ಹುಟ್ಟಿ ಇವರ ತಕ್ಕಂತೆ ಪ್ರತಿಭೆ ಅವಕಾಶ ಸಿಕ್ಕಿದ್ದು ತೆಲುಗು ಹಾಗೂ ತಮಿಳಿನಲ್ಲಿ ತಮಿಳುನಲ್ಲಿ ಅರ್ಜುನ್ ಸರ್ಜಾ ಅವರು ತುಂಬಾ ಫೇಮಸ್ ನಟರಾಗಿ ಬೆಳೆದಿರು ತಮಿಳಿನಲ್ಲಿ ಖ್ಯಾತ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡು ಬೆಳೆದರು ತಮಿಳಿನ ಹೆಸರಾಂತ ನಿರ್ದೇಶಕ ಶಂಕರ್ ಅವರ ಜೆಂಟಲ್ ಮ್ಯಾನ್ ಚಿತ್ರ ಅರ್ಜುನ್ ಸರ್ಜಾ ಅವರಿಗೆ ತುಂಬಾ ಹೆಸರನ್ನು ತಂದುಕೊಟ್ಟಿತು.

ಹಾಗೂ ತಮಿಳು ಪ್ರೇಕ್ಷಕರು ಅರ್ಜುನ್ ಸರ್ಜಾ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿದರು ತಮಿಳು ತೆಲುಗಿನ ಫೇಮಸ್ ನಟನಾಗಿ ಬೆಳೆದರು ತನ್ನ ತಾಯಿನಾಡಿನ ನಂಟನ್ನು ಬಿಡಲಿಲ್ಲ ಮತ್ತೆ ಕನ್ನಡದಲ್ಲಿ ನಟಿಸಿ ನಿರ್ಮಿಸಿ ನಿರ್ದೇಶಿಸಿದರು ಕೇವಲ ಆಕ್ಷನ್ ಸಿನಿಮಾಗಳಲ್ಲಿ ಅದೇ ಭಕ್ತಿ ಪ್ರದಾಯಕ ಮತ್ತು ಪೌರಾಣಿಕ ಸಿನಿಮಾಗಳನ್ನು ಭಾರತದ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಇಂತಹ ಕುತೂಹಲಕಾರಿಯಾದ ಅಂತಹ ಅರ್ಜುನ್ ಸರ್ಜಾ ಅವರ ಕುತೂಹಲಕಾರಿಯಾದ ಅಂತಹ ಅಚ್ಚರಿಯಾಗುವಂತೆ ಹಲವು ಮಾಹಿತಿಗಳನ್ನು ತಿಳಿಯಲು ಅರ್ಜುನ್ ಸರ್ಜಾ ಅವರ ಹೆಂಡತಿ ಯಾರು ಕನ್ನಡದ ಖ್ಯಾತ ಹಿರಿಯ ನಟನಾ ಮಗಳು ಇದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಗಳಿಗೆ ಇಲ್ಲಿ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ ಈ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *