ಕನ್ನಡದ ಬಾಲನಟಿ ಬೇಬಿ ಇಂದಿರಾ ಈಗ ಹೇಗಿದ್ದಾರೆ ಇವರ ಗಂಡ ಯಾರು ಖ್ಯಾತ ನಟ ನೋಡಿದ್ರೆ ಶಾಕ್ ಆಗುತ್ತೀರಾ... - Karnataka's Best News Portal

ಕನ್ನಡ ಚಿತ್ರರಂಗದಲ್ಲಿ 70 ಹಾಗೂ 80ರ ದಶಕದಲ್ಲಿ ಬಾಲ ನಟಿಯಾಗಿ ಮಿಂಚಿದ್ದ ನಟಿ ಬೇಬಿ ಇಂದಿರಾ ಕನ್ನಡ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿರುವ ಬಹುತೇಕವಾಗಿ ಬೇಬಿ ಇಂದಿರಾ ಅವರು ನಟಿಸಿದ್ದ ಎಲ್ಲಾ ಮಕ್ಕಳ ಚಿತ್ರಗಳು ಯಶಸ್ಸು ಕಂಡಿತು ಆ ಕಾಲದ ಮಕ್ಕಳ ಚಿತ್ರಗಳು ತುಂಬಾ ಮನರಂಜನೆ ನೀಡುತ್ತಿತ್ತು ಹಲವಾರು ಮಕ್ಕಳ ಚಿತ್ರಗಳಲ್ಲಿ ಬೇಬಿ ಇಂದಿರಾ ಅವರು ಕಾಣಿಸಿಕೊಂಡಿದ್ದಾರೆ. ಡಾಕ್ಟರ್ ರಾಜಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಅವರ ಜನ್ಮರಹಸ್ಯ ಎಂಬಚಿತ್ರ ಮುಖಾಂತರ
ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ನಟಿ ಬೇಬಿ ಇಂದಿರಾ ನಂತರ ಪುಟಾಣಿ ಏಜೆಂಟ್ 123 ಸಿಂಹದಮರಿ ಸೈನ್ಯ ಮಕ್ಕಳ ಭಾಗ್ಯ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು ಡಾಕ್ಟರ್

ರಾಜಕುಮಾರ್ ವಿಷ್ಣುವರ್ಧನ್ ಇನ್ನು ಮುಂತಾದ ಕನ್ನಡದ ಮೇರು ನಟರೊಂದಿಗೆ ನಟಿ ಬೇಬಿ ಇಂದಿರಾ ಬಾಲನಟಿಯಾಗಿ ನಟಿಸಿದ್ದಾರೆ. ತೆಲುಗು ತಮಿಳು ಮಲಯಾಳಂ ಸೇರಿದಂತೆ ಹಿಂದಿ ಚಿತ್ರಗಳಲ್ಲೂ
ಕೂಡ ಬಾಲನಟಿಯಾಗಿ ನಟಿಸಿದ್ದಾರೆ ಬೇಬಿ ಇಂದಿರಾ ನೂರಕ್ಕೂ
ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಬೇಬಿ ಇಂದಿರಾ ಅರ್ಜುನ್ ಸರ್ಜಾ ನಾಯಕರಾಗಿ ನಟಿಸಿದ ಅಂತಹ ಮಳೆ ಬಂತು ಮಳೆ ಎಂಬ ಚಿತ್ರದಲ್ಲಿ
ನಾಯಕಿಯಾಗಿ ನಟಿಸಿದ್ದರು ಈಗೆ ಹಲವಾರು ವಿಚಾರಗಳನ್ನು ಈ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ ವಿಡಿಯೋಗಳು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *