ಟ್ರಾಫಿಕ್ ನಲ್ಲಿದ್ದ ಅಂಬುಲೆನ್ಸ್ ಗೆ ಹುಡುಗಿ ಮಾಡಿದ ಕೆಲಸ ನೋಡಿದರೆ ನಿಜ್ವಾಗ್ಲೂ ನೀವು ಶಹಭಾಷ್ ಅಂತೀರ... - Karnataka's Best News Portal

ತವಾದಗ ಅವರನ್ನು ಕಾಪಾಡೋಕೆ ಎಷ್ಟು ಜನತಾನೆ ಮುಂದೆ ಬರ್ತಾರೆ ಹೇಳಿ. ಬದಲಾಗಿ ವಿಡಿಯೋ ತೆಗೆಯುವುದು ಇದೇ ನಡೆಯುತ್ತಿರುತ್ತದೆ. ಟ್ರಾಫಿಕ್ ನಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡುವ ಆಂಬುಲೆನ್ಸ್ ಡ್ರೈವರ್ ಗಳದ್ದು ಮೇಲುಗೈ ಯಾಗಿದೆ. ಈ ಘಟನೆ ನಡೆದಿರುವುದು ತೆಲಂಗಾಣದ ಹೈದರಾಬಾದ್ ನಲ್ಲಿ 65 ವರ್ಷದ ವಯಸ್ಸಾದ ಒಬ್ಬ ವ್ಯಕ್ತಿಗೆ ಹೃದಯಾಘಾತವಾಗಿತ್ತು ಅದಕ್ಕೆಆ ಮನೆಯವರು ಅಂಬುಲೆನ್ಸ್ ಕರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು ಆಗ ಬೆಳಿಗ್ಗೆ ಸುಮಾರು 9:00 ಇದ್ದ ಕಾರಣ ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು ಎಷ್ಟು ಹಾರ್ನ್ ಮಾಡಿದರು, ಎಷ್ಟು ಸೈರನ್ ಹಾಕಿದರೂ ಟ್ರಾಫಿಕ್ ಕ್ಲಿಯರ್ ಆಗಲೇ ಇಲ್ಲ. ಅದೇ ದಾರಿಯಲ್ಲಿ ಸೈಕಲ್ ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಾಣಿಶ್ರೀ ಎಂಬ ಹುಡುಗಿ ಆಂಬುಲೆನ್ಸ್ ಪರಿಸ್ಥಿತಿಯನ್ನು ನೋಡಿದಳು.


ಆಂಬುಲೆನ್ಸ್ ತುಂಬಾ ಹಿಂದೆ ಇದ್ದ ಕಾರಣ ಟ್ರಾಫಿಕ್ ಪೊಲೀಸರಿಗೆ ವಿಚಾರವೇ ಗೊತ್ತಿರಲಿಲ್ಲ ಆಗ ಸೈಕಲ್ ನಲ್ಲಿ ಹೋಗುತ್ತಿದ್ದ ಹುಡುಗಿ ಕೂಡಲೇ ದೂರದಲ್ಲಿದ್ದರೆ ಟ್ರಾಫಿಕ್ ಪೊಲೀಸರ ಬಳಿ ಫಾಸ್ಟಾಗಿ ಆಂಬುಲೆನ್ಸ್ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿಷಯವನ್ನು ಹೇಳಿದಳು. ಟ್ರಾಫಿಕ್ ಪೊಲೀಸರು ಬೇರೆ ಮೂರು ಸಿಗ್ನಲ್ ಗಳನ್ನು ನಿಲ್ಲಿಸಿ ಆಂಬುಲೆನ್ಸ್ ಇದ್ದ ರೋಡ್ ಮಾತ್ರ ಕ್ಲಿಯರ್ ಮಾಡಿದರು. ಮತ್ತು ಆಂಬುಲೆನ್ಸ್ ಆಸ್ಪತ್ರೆ ತಲುಪಿಕೊಂಡಿತು.ವಾಣಿಶ್ರೀ ಸಮಯಪ್ರಜ್ಞೆ ಮೆಚ್ಚಿ ಪೊಲೀಸ್ ಇನ್ಸ್ಪೆಕ್ಟರ್ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅವಳು ಕೂಡ ಈ ವಿಚಾರ ನನಗೆ ಯಾಕೆಬೇಕೆಂದು ತಲೆಕೆಡಿಸಿಕೊಳ್ಳದೆ ಕಾಲೇಜಿಗೆ ಹೋಗಿದ್ದರೆ ಒಂದು ಪ್ರಾಣ ಉಳಿತಾ ಇರಲಿಲ್ಲ. ಅದಕ್ಕೆ ಹೇಳುವುದು ಪ್ರಾಣ ಅಪಾಯದಲ್ಲಿದ್ದಾಗ ಮತ್ತು ಬಹುಮುಖ್ಯವಾಗಿ ಆಂಬುಲೆನ್ಸ್ ಗಳಿಗೆ ದಾರಿ ಬಿಡಬೇಕೆಂದು.

By admin

Leave a Reply

Your email address will not be published. Required fields are marked *