ನಟಿ ಮೋಹಿನಿ ಜೀವನ ಈಗ ಹೇಗಿದೆ ನೋಡಿದರೆ ನಿಜವಾಗಲೂ ಕಣ್ಣೀರು ಬರುತ್ತದೆ... - Karnataka's Best News Portal

ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ನಟಿ ಅಂದರೆ ಮೋಹಿನಿ ಎಂದು ಹೇಳಬಹುದು. ಮೋಹಿನಿ ಅವರು ಸಾವಿರ 1974 ರಲ್ಲಿ ಮಲಯಾಳಂ ಭಾಷೆ ಮಾತನಾಡುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಮೋಹಿನಿ ಅವರಿಗೆ ಅವರ ತಂದೆ ತಾಯಿ ಮಹಾಲಕ್ಷ್ಮಿ ಎಂದು ಹೆಸರಿಟ್ಟಿದ್ದರು ಆದರೆ ಚಿತ್ರರಂಗಕ್ಕೆ ಭೇಟಿನೀಡಿದ ನಂತರ ಮೋಹಿನಿ ಎಂದು ಹೆಸರು ಬದಲಾಯಿಸಿ ಕೊಂಡರು. ಚಿಕ್ಕವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೋಹಿನಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸುಮಾರು 80 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶ್ರೀರಾಮಚಂದ್ರ, ಕಲ್ಯಾಣಮಂಟಪ, ಗಡಿಬಿಡಿಅಳಿಯ, ಲಾಲಿ ಮೋಹಿನಿ ಕನ್ನಡದಲ್ಲಿ ನಟಿಸಿದ ಕೆಲವು ಚಿತ್ರಗಳು. 1999ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಮೋಹಿನಿ ತನ್ನ 24 ನೇ ವಯಸ್ಸಿನಲ್ಲಿ ಮದುವೆಯಾಗಿ ಗಂಡನ ಜೊತೆ ಅಮೆರಿಕಕ್ಕೆ ಹೋಗಿ ಸೆಟಲ್ ಆದರು.


ಮೋಹಿನಿ ಅವರು ಸಂಸಾರ ಕೆಲವು ವರ್ಷಗಳು ಸುಖವಾಗಿ ಸಾಗಿತು ಮೋಹಿನಿ ಅವರಿಗೆ ಮೊದಲನೇ ಮಗು ಜನನದ ನಂತರ ಬ್ಯಾಕ್ ಬೋನ್ ಸಮಸ್ಯೆ ಉಂಟಾಯಿತು. ಈ ಸಮಸ್ಯೆ ಎಷ್ಟರಮಟ್ಟಿಗೆ ತೀವ್ರವಾಯಿತು ಎಂದರೆ ಮೋಹಿನಿ ಸರಿಯಾಗಿ ಎದ್ದು ತಿರುಗಾಡಲು ಸಹಿತ ಆಗುತ್ತಿರಲಿಲ್ಲ. ಅವರ ಈ ಸ್ಥಿತಿ ನೋಡಿ ಗಂಡ ಎರಡನೇ ಮದುವೆಯಾಗಲು ರೆಡಿಯಾದರು, ಮೋಹಿನಿ ಎರಡನೇ ಮಗುವಿಗೆ ಪ್ರಗ್ನೆಂಟ್ ಆದರು, ಆದರೆ ಆ ಮಗುವಿಗೆ ಜನ್ಮನೀಡಲು ಶಕ್ತಿ ಇಲ್ಲ ಎಂದು ಹೇಳಿದರೆ ಅಬಾಷನ್ ಮಾಡಿಸಿಕೊಂಡರು. ಗಂಡ ಬಿಟ್ಟು ಹೋದ ನಂತರ ಅಧ್ಯಾತ್ಮದ ಕಡೆಗೆ ಮೋಹಿನಿ ಮನಸ್ಸು ಬದಲಾಯಿತು ದಿನಕಳೆದಂತೆ ಮೋಹಿನಿ ಅವರ ಬ್ಯಾಕ್ ಬೋನ್ ಸಮಸ್ಯೆ ಕೂಡ ಕಡಿಮೆಯಾಯಿತು. 2006ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಮೋಹಿನಿ ಈಗ ಚರ್ಚ್ ಒಂದರಲ್ಲಿ ಅಸಹಾಯಕ ಹೆಣ್ಣು ಮಕ್ಕಳಿಗೆ ಕೌನ್ಸಲಿಂಗ್ ಮಾಡುತ್ತ ಜೀವನ ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *