ನಟ ರಘುವರನ್ ಹೆಂಡತಿ ಯಾರು ಗೊತ್ತಾ ದೊಡ್ಡ ಸ್ಟಾರ್ ನಟಿ ಕನ್ನಡದಲ್ಲಿ ನಟಿಸಿದ್ದಾರೆ ಮಿಸ್ ಮಾಡ್ದೆ ನೋಡಿ... - Karnataka's Best News Portal

ಒಂದು ಕಾಲದಲ್ಲಿ ಸೌತ್ ಇಂಡಿಯಾ ಸಿನಿಮಾದಲ್ಲಿ ವಿಲನ್ ಆಗಿ ಸಕ್ಕತ್ ಸೌಂಡ್ ಮಾಡಿದ ನಟ ರಘುವರನ್ ದಕ್ಷಿಣ ಭಾರತ ಸಿನಿಮಾಗಳಲ್ಲಿ ಹೀರೋಗಳಿಗೆ ಸರಿಸಮಾನವಾಗಿ ಹೆಸರನ್ನ ಮಾಡಿದರು ರಘುವರನ್ ಕೇರಳದಲ್ಲಿ ಹುಟ್ಟಿದ ಇವರು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸುತ್ತಿದ್ದರೂ ಹಾಗೂ ರಘುವರನ್ ಸಿನಿಮಾದಲ್ಲಿ ಇದ್ದಾರೆ ಎಂದರೆ ಏನೋ ಒಂದು ತ್ರಿಲ್ಲಿಂಗ್ ಇಂಟರೆಸ್ಟಿಂಗ್ ಕುತೂಹಲ ಇರುತ್ತಿತ್ತು ರಘುವರನ್ ಆಕ್ಟಿಂಗ್ ಮಾಡುತ್ತಿದ್ದಾಗ ಹೆಚ್ಚು ಮಾತನಾಡುತ್ತಿರಲಿಲ್ಲ ಅವರ ಕಣ್ಣುಗಳು ತುಂಬಾ ಮಾತನಾಡುತ್ತಿದ್ದವು ಸಿನಿಮಾರಂಗದಲ್ಲಿ ಫಿಲಂ ಲುಕ್ಕಿಗೆ ಹೊಸ ತಿರುವನ್ನು ಕೊಟ್ಟವರು ಅವರೆ ರಘುವರನ್ ಇವರ ಸಿನಿಮಾದಲ್ಲಿ ನಿಗದಿತ ಸಮಯ ಇರುತ್ತಿತ್ತು ಒಟ್ಟಾರೆ ಹೇಳಬೇಕು ಎಂದರೆ ದಕ್ಷಿಣಭಾರತ ಸಿನಿಮಾದಲ್ಲಿ ತುಂಬಾ ಸ್ಟೈಲಿಶ್ ವಿಲನ್ ಆಗಿದ್ದರು ರಘುವರನ್ ರಘುರವರು ತೆಲುಗು ತಮಿಳು ಮಲಯಾಳಂ ಕನ್ನಡ ಹಾಗೂ ಇತರ ಭಾಷೆಗಳಲ್ಲಿ

ನಟಿಸಿದ್ದಾರೆ ಹಾಗೂ ಖ್ಯಾತಿ ಕೂಡ ಗಳಿಸಿದ್ದಾರೆ ಅಪಾರ
ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ.ಇವರು 150 ಚಿತ್ರಗಳಿಗಿಂತ ಅಧಿಕ ನಟಿಸಿದ್ದಾರೆ.1982 ರಲ್ಲಿ ಮಲಯಾಳಂ ಸಿನಿಮಾ ಮುಖಾಂತರ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ತೆಲುಗಿನ ರುದ್ರ ನೇತ್ರ ಲಂಕೇಶ್ ರಡು ಶಿವ ಚಿತ್ರಗಳು ರಘುವರನ್ ಗೆ ತುಂಬಾ ಹೆಸರನ್ನು ತಂದುಕೊಟ್ಟವು ಕನ್ನಡದಲ್ಲಿ ಕಲಾವಿದ ಜೈಹಿಂದ್ ಸರ್ಕಲ್ ಇನ್ಸ್ಪೆಕ್ಟರ್ ದುರ್ಗಿ ಪ್ರತ್ಯರ್ಥ ಇನ್ನು ಮುಂತಾದವುಗಳ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರೂ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ವರು ನಟ ರಘುವರನ್ ನನ್ನ ತುಂಬಾ ಮೆಚ್ಚಿಕೊಳ್ಳುತ್ತಿದ್ದರು ರಘುವರನ್ ಸಿನಿಮಾದಲ್ಲಿ ಇದ್ದಾರೆ ಎಂದರೆ ಆ ಸಿನಿಮಾ ಗೆಲ್ಲುತ್ತದೆ ಎಂದು ನಂಬಿದ್ದರು ಇವರನ್ನು ಲಕ್ಕಿ ಮ್ಯಾನ್ ಎಂದು ಹೇಳುತ್ತಿದ್ದರು ರಜನಿಕಾಂತ್. ನಟ ರಘುವರನ್ ಹೆಂಡತಿ ಯಾರು ಕನ್ನಡದಲ್ಲೂ ನಟಿಸಿದ್ದಾರೆ ಹೀಗೆ ಹಲವಾರು ಕುತೂಹಲ ಸಂಗತಿಗಳನ್ನು ಈ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಸ್ನೇಹಿತರೆ.

By admin

Leave a Reply

Your email address will not be published. Required fields are marked *