ಸ್ಪುರದ್ರೂಪಿ ನಟಿ ಪದ್ಮಪ್ರಿಯಾ ಅವರ ಜೀವನ ಕಥೆ ಭಯಂಕರ ಕೇಳಿದ್ರೆ ಕಣ್ಣೀರು ಬರುತ್ತೆ... - Karnataka's Best News Portal

ನಮಸ್ತೆ ಸ್ನೇಹಿತರೆ ಪದ್ಮಪ್ರಿಯ 80 ರ ದಶಕದಲ್ಲಿ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಸ್ಪುರದ್ರೂಪಿ ನಟಿ ಕನ್ನಡದ ಖ್ಯಾತ ನಟರಾದ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅನಂತನಾಗ್ ಶ್ರೀನಾಥ್ ಮತ್ತು ಲೋಕೇಶ್ ಜೊತೆಗೆ ನಟಿಸಿದ್ದಾರೆ ತಮಿಳಿನ ದಿಗ್ಗಜ ನಟ ಎಂಜಿ ರಾಮಚಂದ್ರನ್ ಶಿವಾಜಿ ಗಣೇಶನ್ ಜೊತೆ ಕೂಡ ನಾಯಕಿಯಾಗಿ ನಟಿಸಿದರು ಇಂತಹ ಮಹಾನಟಿ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದರೂ ಹಾಗಾದ್ರೆ ಪದ್ಮಪ್ರಿಯಾ ಅವರ ಜೀವನ ಹೇಗಿತ್ತು ಅವರ ಗಂಡ ಮಕ್ಕಳು ಯಾರು ಎಂಬುದನ್ನು ಈ ಕೆರೆ ಕಾಣಬಹುದು. ತಮ್ಮ ಅದ್ಭುತ ನಟನೆ ಹಾಗೂ ಸೌಂದರ್ಯದಿಂದ ದಕ್ಷಿಣ ಭಾರತದ ಹೇಮಮಾಲಿನಿ ಎಂದೆ ಕರೆಸಿಕೊಳ್ಳುತ್ತಿದ್ದ ಅಂತಹ ಪದ್ಮಪ್ರಿಯ

ಜನಿಸಿದ್ದು ಕರ್ನಾಟಕ ದಲ್ಲಿ ಬಾಲ್ಯದ ಹೆಸರು ಪದ್ಮಲೋಚನಿ 1975 ತೆರೆಕಂಡ ತಮಿಳಿನ ಕರೋಟಿ ಕಣ್ಣನ್ ಚಿತ್ರದ ಸಿನಿಪಯಣ ಆರಂಭಿಸಿದರು ಆದರೆ ಮುಂದಿನ ವರ್ಷವೇ ವಿಷ್ಣುವರ್ಧನ್ ಅವರ ಜೊತೆ ಬಂಗಾರದ ಗುಡಿ ಎಂಬ ಚಿತ್ರದ ಮುಖಾಂತರ ಕನ್ನಡಕ್ಕೆ ಪದಾರ್ಪಣೆ ಮಾಡಿದರು. ನಂತರ ತಾಯಿಗೆತಕ್ಕಮಗ ಶಂಕರ್ ಗುರು ಆಪರೇಷನ್ ಡೈಮಂಡ್ ರಾಕೆಟ್ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ಯು ಖ್ಯಾತಿ ಪಡೆದಿರು. ಹಾಗೂ ಇಂಥ ಹಲವಾರು ಕುತೂಹಲಕಾರಿಯಾದ ವಿಚಾರಗಳನ್ನು ಈ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ ವಿಡಿಯೋ ಬಂತು ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದ ಸ್ನೇಹಿತರೆ.

By admin

Leave a Reply

Your email address will not be published. Required fields are marked *