ಈ ಮಂತ್ರದಿಂದ ಸಾಕ್ಷಾತ್ ಹನುಮಂತ ದೇವರು ಪ್ರತ್ಯಕ್ಷನಾಗುತ್ತಾನೆ ಸ್ವತಹ ದೇವರು ನೀಡಿದ ಮಂತ್ರ ಇದು ಮಿಸ್ ಮಾಡದೆ ನೋಡಿ.. - Karnataka's Best News Portal

ಈ ಮಂತ್ರವನ್ನು ಜಪಿಸಿದರೆ ಸಾಕು ಆಂಜನೇಯಸ್ವಾಮಿ ಅನುಗ್ರಹ ದರ್ಶನ ಆಗುತ್ತದೆ ನಿಯಮ ಮತ್ತು ವಿಧಿಗಳ ಜೊತೆ ಭಗವಂತನ ಆದಂತ ಹನುಮಂತನಿಗೆ ಚಿರಂಜೀವಿ ಆಗಿರುವಂತಹ ವರವಿದೆ ಇಂದಿಗೂ ಜೀವಂತವಾಗಿದ್ದಾರೆ ಹಿಮಾಲಯದಲ್ಲಿ ಕೂಡ ವಾಸವಾಗಿದ್ದಾರೆ ಭಕ್ತರನ್ನ ಕಾಪಾಡುವ ಸಲುವಾಗಿ ಮನುಷ್ಯ ರೂಪದಲ್ಲಿ ಬಂದು ಎಲ್ಲರನ್ನೂ ಕಾಪಾಡಿ ಸಲಹುತ್ತಾರೆ. ಹಾಗೂ ಮಂತ್ರವು ಸಹ ಇದೆ ಇದನ್ನು ಜಪಿಸಿದರೆ ಹನುಮಂತನು ಸಾಕ್ಷಾತ್ ಬರುತ್ತಾರೆ. ಆ ಚಿರಂಜೀವಿ ಮಂತ್ರವು ಹೀಗಿದೆ ಕಾಲತಂತು ಕರೆ ಚರಂತಿ ಏನಾರ್ ಮರಿಷ್ಣು ನಿರ್ಮುಕ್ತರ್ ಕಾಲೇತ್ವಂ ಅಮರಿಷ್ಣು ಇದನ್ನು ಸಂಪೂರ್ಣವಾಗಿ ನೋಡಿ ಈ ಮಂತ್ರವನ್ನ ಜಪಿಸುವಾಗ ಚಿಕ್ಕ ತಪ್ಪಾದರೂ ಸಹ ಹನುಮಂತ ದರ್ಶನ ನಿಮಗಾದು ವಿಧಿ ಮತ್ತು

ನಿಯಮಗಳನ್ನು ಹೇಳುವ ಮುನ್ನbಭಕ್ತನಿಗೆ ಆತ್ಮದ ಜೊತೆ ಮತ್ತು ಭಗವಂತನ ಜೊತೆ ಇರುವಂತಹ ಪರಿಜ್ಞಾನ ಇರಬೇಕು.ಯಾವೊಂದು ಸ್ಥಳದಲ್ಲಿ ಮಂತ್ರವನ್ನ ಜಪಿಸುತ್ತಿರೋ ಆ ಸ್ಥಳದಿಂದ 980 ಮೀಟರ್ ವ್ಯಾಪ್ತಿಯಲ್ಲಿ ಭಗವಂತನೊಂದಿಗೆ ತನ್ನ ಆತ್ಮದ ಜೊತೆ ಸಂಬಂಧದ ಪ್ರಜ್ಞೆ ಇಲ್ಲದೆ ವ್ಯಕ್ತಿಗಳು ಇರಬಾರದು ಈ ಮಂತ್ರವನ್ನ ಜಪಿಸಲು 21 ದಿನ ಮೊದಲಿನಿಂದಲೂ ರಮಚರಿ ಪಾಲಿಸಬೇಕು ಮಾಂಸ ಮಧ್ಯಾಹ್ನ ಆಹಾರಗಳನ್ನು ತಿನ್ನದಿರಿ ಯಾವುದೇ ಚಟಗಳಿಂದ ದೂರವಿರಿ ಮಂತ್ರವನ್ನು ಜಪಿಸುವ ದಿನದಂದು ಕೇಸರಿ ಬಣ್ಣದ ಆಸನ ಮತ್ತು ಕೇಸರಿ ಬಣ್ಣದ ಧೋತ್ರ ಮನಸನ್ನ ಶುಭ್ರವಾಗಿಸಿ ಕೊಳ್ಳಿ ಸ್ವಾರ್ಥ ಇರಬಾರದು ಇಂತಹ ಹಲವಾರು ಅಚ್ಚರಿ ವಿಡಿಯೋಗಳನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದು ಈ ವಿಡಿಯೋಗೆ ಒಂದು ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ ಜೈ ಶ್ರೀ ರಾಮ್.

By admin

Leave a Reply

Your email address will not be published. Required fields are marked *