ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುವ ದಿವ್ಯ ಜ್ಯೋತಿ ಅವರ ಮದುವೆ ವಿಡಿಯೋ ಹೇಗಿತ್ತು ನೋಡಿ,ಗಂಡ ಯಾರು ಗೊತ್ತಾ? - Karnataka's Best News Portal

ನಮಸ್ತೆ ಗೆಳೆಯರೇ ನಾವು ನಿಮಗೆ ತಿಳಿಸುವಂತಹ ಮಾಹಿತಿಯೆಂದರೆ ಪಬ್ಲಿಕ್ ಟಿವಿ ನ್ಯೂಸ್ ಕನ್ನಡದ ಟಾಪ್ ನ್ಯೂಸ್ ಚಾನೆಲ್ ಗಳಲ್ಲಿ ಒಂದು ವಿಶಿಷ್ಟ ರೀತಿಯಲ್ಲಿ ಕರ್ನಾಟಕದಲ್ಲಿ ಹೆಸರು ಮಾಡಿದಂತಹ ಚಾನೆಲ್ ಗಳಲ್ಲಿ ಇದು ಒಂದಾಗಿದೆ ಇದರಲ್ಲಿ ರಂಗನಾಥ್ ದಿವ್ಯ ಜ್ಯೋತಿ ಅರುಣ್ ಬಡಿಗೇರ್ ಸೇರಿದಂತೆ ಹಲವಾರು ಅದ್ಭುತ ಪತ್ರಕರ್ತ ರಿದ್ದಾರೆ ಇವರನ್ನು ನ್ಯೂಸ್ ವಿಡಿಯೋಗಳಲ್ಲಿ ನೋಡಿದ್ದೀರಾ ದಿವ್ಯ ಜ್ಯೋತಿ ಅವರು ಸಾಮ್ಹಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ನೇರ ನುಡಿ ಸುಂದರ ಕನ್ನಡಕ್ಕಾಗಿ ಇವರು ಕರ್ನಾಟಕದ ಮನೆ ಮಾತಾಗಿದ್ದಾರೆ ಸದ್ಯ ದಿವ್ಯ ಜ್ಯೋತಿ ಅವರ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ ಸ್ಕ್ರಾಲ್ ಡೌನ್ ಮಾಡಿ ದಿವ್ಯ ಜ್ಯೋತಿ ಅವರ ಮದುವೆಯ ದಿವ್ಯ ಜ್ಯೋತಿ ಅವರು ಕಳೆದ ವರ್ಷ ಮದುವೆ ಆಗಿದ್ದು ತಮ್ಮ ಗೆಳೆಯನನ್ನು ಮದುವೆ ಆಗಿದ್ದಾರೆ ಆತ ಕೂಡ ಮೀಡಿಯಾ ಕ್ಷೇತ್ರದಲ್ಲಿ

ಕೆಲಸ ಮಾಡುತ್ತಾರೆ ದಿವ್ಯ ಜ್ಯೋತಿ ಅವರು ಮೊದಲು ಉದಯ ಮ್ಯೂಸಿಕ್ ನಲ್ಲಿ ಕೆಲಸ ಮಾಡುತ್ತಿದ್ದು ನಂತರ ನ್ಯೂಸ್ ಮಾಧ್ಯಮಗಳಿಗೆ ಬಂದಿದ್ದಾರೆ ಸದ್ಯ ರಂಗನಾಥ್ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ ದಿವ್ಯ ಜ್ಯೋತಿ ಅವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದಿವ್ಯ ಜ್ಯೋತಿ ಅವರ ಮದುವೆಯ ವಿಡಿಯೋ ವೈರಲ್ ಆಗಿದೆ ದಿವ್ಯ ಜ್ಯೋತಿ ಅವರ ಮದುವೆ ಸಂಭ್ರಮ ಹೇಗಿತ್ತು ಅಂದ್ರೆ
ಈ ವಿಡಿಯೋವನ್ನು ನೀವು ಸಂಪೂರ್ಣವಾಗಿ ನೋಡಲೇಬೇಕು ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *