ನಿರೂಪಕಿ ಅನುಶ್ರೀ ಅವರು ತಮ್ಮ ಅದ್ಭುತ ನಿರೂಪಣೆಯ ಮೂಲಕ ಕರ್ನಾಟಕದಲ್ಲಿ ತುಂಬಾ ಜನಪ್ರಿಯತೆ ಪಡೆದಿದ್ದಾರೆ. ಇಲ್ಲಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ ಕನ್ನಡದ ಬಹು ಬೇಡಿಕೆಯ ಹಾಗೂ ದುಬಾರಿ ನಿರೂಪಕಿ ಎಂದೇ ಹೇಳಬಹುದು. ಸ ರಿ ಗ ಮ ಪ ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಮುಂತಾದ ರಿಯಾಲಿಟಿ ಶೋಗಳ ಹಲವು ಸೀಸನ್ ಗಳನ್ನು ಅನುಶ್ರೀ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚಿಗೆ ಅನುಶ್ರೀ ಅವರು ಹೆಸರು ಮಾದಕ ವಸ್ತುಗಳ ವಿಚಾರದಲ್ಲಿ ಕೇಳಿಬಂದಿದ್ದು ಆದರೆ ಅವರ ಪರವಾಗಿ ಯಾವುದೇ ಸಾಕ್ಷಿಗಳು ಇಲ್ಲದ ಕಾರಣ ಈ ಪ್ರಕರಣಕ್ಕೆ ಕ್ಲೀನ್ ಶೀಟ್ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಈ ಪ್ರಕರಣ ಮುಗಿದ ನಂತರ ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಅನುಶ್ರೀ ಸಂಭಾವನೆ ಎಷ್ಟಾಗಿದೆ ಎಂದು ನೋಡುವುದಾದರೆ,
ಅನುಶ್ರೀ ಅವರು ನಿರೂಪಣೆ ಮಾಡುತ್ತಾ ಒಂದು ದಶಕವನ್ನು ಕಳೆದಿದ್ದಾರೆ. ಇವರು ಕೇವಲ ನಿರೂಪಣೆ ಮಾತ್ರವಲ್ಲದೆ ಸಿನಿಮಾದಲ್ಲಿಯೂ ಕಾಣಿಸಿ ಕೊಂಡಿದ್ದರು. ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುವ ಅನುಶ್ರೀ ಬಿಗ್ ಬಾಸ್ ಒಂದು ದಶಕವನ್ನು ಕಳೆದಿದ್ದಾರೆ ಇವರು ಕೇವಲ ನಿರೂಪಣೆ ಮಾತ್ರವಲ್ಲ ನೀರ್ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುವ ಅನುಶ್ರೀ ಬಿಗ್ ಬಾಸ್ ಮಾಜಿ ಸ್ಪರ್ಧಿಯು ಹೌದು ಕೆಲವು ದಿನಗಳಿಂದ ಅವರ ಸಂಭಾವನೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ ಇದರ ಬಗ್ಗೆ ರಿಯಾಲಿಟಿ ಶೋದಲ್ಲಿ ಅನುಶ್ರೀಯ ಹೇಳಿಕೊಂಡಿದ್ದಾರೆ. ಇದೀಗ ಪ್ರಕರಣದ ನಂತರ ಅನುಶ್ರೀ ಅವರು ಮತ್ತೆ ಸ ರಿ ಗ ಮ ಪ ಶೋದಲ್ಲಿ ಭಾಗಿಯಾಗುತ್ತಿದ್ದಾರೆ ಸದ್ಯದ ಮಾಹಿತಿ ಪ್ರಕಾರ ಅನುಶ್ರೀ ಯವರು ಒಂದು ಎಪಿಸೋಡಿಗೆ 1 ಲಕ್ಷದ 20 ಸಾವಿರ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ನೋಡಿದ್ರಲ್ಲ ಗೆಳೆಯರೇ ಧನ್ಯವಾದಗಳು.
ಪ್ರಕರಣದ ನಂತರ ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಅನುಶ್ರೀ ಸಂಭಾವನೆ ಎಷ್ಟಾಗಿದೆ ನಂಬಲಿಕ್ಕೂ ಅಸಾಧ್ಯ ಗೊತ್ತಾ….
