ಬದುಕಿರುವಾಗಲೇ ತಾಯಿಯನ್ನ ಮಣ್ಣು ಮಾಡಿದ ಮಗ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ಒಬ್ಬ ತಾಯಿ ತನ್ನ ಮಗುವನ್ನು ಹಸಿವಾಗಲು ಬಿಡುವುದಿಲ್ಲ ತನಗೆ ಹಸಿವಾದರೂ ಪರವಾಗಿಲ್ಲ ತನ್ನ ಮಕ್ಕಳಿಗೆ ಹೇಗಾದರೂ ಮಾಡಿ ಊಟ ತಂದುಕೊಟ್ಟು ಮಕ್ಕಳು ಹೊಟ್ಟೆ ತುಂಬಿಸುತ್ತಾಳೆ. ತಾಯಿ ತನ್ನ ಮಕ್ಕಳಿಂದ ಏನನ್ನು ಕೂಡ ಬಯಸುವುದಿಲ್ಲ ಆಕೆಗೆ ತನ್ನ ಕಷ್ಟಕಾಲದಲ್ಲಿ ಸಹಾಯಕ್ಕೆ ಬರುತ್ತಾರೆ ಎಂಬ ಆಸೆ ಮಾತ್ರ ತಾಯಿಗೆ ಇರುತ್ತೆ. ಆದರೆ ಈ ಕಾಲದಲ್ಲಿ ನಾವು ಅಂದುಕೊಂಡದ್ದು ಆಗದೆ ಬೇರೆ ಏನಾದರೂ ಆಗಬಹುದು ಒಂದು ಊರಿನಲ್ಲಿ 90 ವರ್ಷ ವಯಸ್ಸಾದಂತೆ ಅಜ್ಜಿ ವಾಸಿಸುತ್ತಿದ್ದರು ಅಜ್ಜಿಯ ಜೊತೆ ಆಕೆಯ ಮಗ ಮತ್ತು ಆತನ ಹೆಂಡತಿ ಮಕ್ಕಳು ಕೂಡ ಒಂದೇ ಮನೆಯಲ್ಲಿ ಜೀವನ ಮಾಡುತ್ತಿದ್ದರು. ಹೀಗೆ ಒಂದು ದಿನ ತನ್ನ ತಾಯಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಮಗ ಎಲ್ಲಿಗೆ ಹೋಗಿ ಸ್ವಲ್ಪ ಸಮಯದ ನಂತರ ಆತ ಒಬ್ಬನೇ ಮಾತ್ರ ಮನೆಗೆ ವಾಪಸ್ ಬಂದ.

ಮನೆಯಲ್ಲಿದ್ದವರು ಅಮ್ಮ ಎಲ್ಲಿ ಎಂದು ಕೇಳಿದ್ದಕ್ಕೆ ಕ್ಯಾಬ್ ನ ಮೂಲಕ ಅಮ್ಮನನ್ನು ಆಗಲೇ ಕಳುಹಿಸಿದೆ ಎಂದು ಹೇಳಿದ. ಮೂರು ದಿನಗಳು ಕಳಿತು ಅತ್ತೆಯ ಬಗ್ಗೆ ಯಾವ ಸುಳಿವೂ ಸಿಗುವುದಿಲ್ಲ ಪಾಪ ಸೊಸೆ ಅತ್ತೆ ಮನೆಗೆ ಬರೆದೆ ಇರುವುದನ್ನು ನೋಡಿ ಕಂಗಾಲಾದಳು. ಸೊಸೆ ಯಾವತ್ತೂ ಕೂಡ ಮಗಳಾಗಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಆದರೆ ಈಕೆ ಅತ್ತೆಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಅತ್ತೆಯ ಬಗ್ಗೆ ಗಂಡನನ್ನು ಎಲ್ಲಿ ಎಂದು ಕೇಳಿದರೆ ಉತ್ತರ ಕೊಡದೆ ಇದ್ದಾಗ ಕೊನೆಗೆ ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡುತ್ತಾಳೆ, ಪೊಲೀಸರು ಈಕೆಯ ಗಂಡನ್ನು ವಿಚಾರಣೆ ಮಾಡಿದರು. ವಿಚಾರಣೆಯ ನಂತರ ಮಗನಿಗೆ ತನ್ನ ತಾಯಿಯ ಮೇಲೆ ಕೋಪ ಉಂಟಾಗಿ ಇದ್ದಕ್ಕಿದ್ದಹಾಗೆ ಮಣ್ಣಲ್ಲಿ ಹೂತು ಹಾಕಿದ್ದು ತಿಳಿದು ಬಂತು.

By admin

Leave a Reply

Your email address will not be published. Required fields are marked *