10 ಅಕ್ಟೋಬರ್ 1973ರಲ್ಲಿ ಕರ್ನಾಟಕದ ರಾಯಚೂರಿನಲ್ಲಿ ರಾಜಮೌಳಿ ಬಾಹುಬಲಿ ಚಿತ್ರದ ಮೂಲಕ ಈಡಿ ಪ್ರಪಂಚವೇ ನನ್ನ ಕಡೆಗೆ ನೋಡುವಂತೆ ಮಾಡಿದರು ಇವರ ಅದ್ಭುತ ಕಲಾ ಪ್ರದರ್ಶನ ಹಾಗೂ ಪ್ರತಿಯೊಂದು ಚಿತ್ರದಲ್ಲಿ ತೋರಿಸುವಂತಹ ಶ್ರದ್ಧೆ ಶ್ರಮ ಇವರನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಇವರು ಅದ್ಭುತ ಚಿತ್ರಗಳನ್ನು ನಿರ್ಮಿಸುವಂತಹ ಡೈರೆಕ್ಟರ್ ಮಾತ್ರವಲ್ಲದೇ ಹೃದಯವಂತ ಅದ್ಭುತ ವ್ಯಕ್ತಿ ಅದು ಹೇಗೆ ನೋಡೋಣ ಬನ್ನಿ. ರಾಜಮೌಳಿಯ ಪತ್ನಿ ಹೆಸರು ರಮ ರಾಜಮೌಳಿ ಈ ದಂಪತಿಯ ಮಗುವಾಗಿ ಒಂದು ಹೆಣ್ಣು ಮಗಳು ಮತ್ತು ಗಂಡು ಮಗ ಇದ್ದಾರೆ ರಾಜಮೌಳಿ ಎಲ್ಲಾ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವಂತಹ ಸಂಗೀತ ನಿರ್ದೇಶಕ ಕಿರುವಾಣಿ ಅವರ ಹೆಂಡತಿಯ ತಂಗಿ ಈ ರಮ ಮೊದಲ ಚಿತ್ರ ಸ್ಟುಡೆಂಟ್ ನಂಬರ್1 ಮಾಡುವಾಗ ರಾಜಮೌಳಿಗೆ ರಮ ಅವರು ಪರಿಚಯವಾದರು ಕೆಲವು ವರ್ಷಗಳ ನಂತರ ರಾಜಮೌಳಿ ಅವರನ್ನು ಅತಿಯಾಗಿ ಪ್ರೀತಿಸಲ
ಶುರು ಮಾಡುತ್ತಾರೆ ಆದರೆ ಅದನ್ನು ಹೇಳಿಕೊಳ್ಳಲು ಭಯಪಡುತ್ತಿದ್ದರು ಇಲ್ಲಿನ ಒಂದು ಟ್ವಿಸ್ಟ್ ಏನಪ್ಪ ಅಂದ್ರೆ ರಮ ಅವರಿಗೆ ಆಗಲೇ ಮದುವೆ ಆಗಿದ್ದು ಒಬ್ಬ ಮಗ ಕೂಡ ಇರುತ್ತಾನೆ ಆದರೆ ಮೊದಲೇ ಗಂಡನಿಂದ ವಿಚ್ಛೇದನ ಪಡೆದಿರುತ್ತಾರೆ ಸೀರಿಯಲ್ ಗಳ ಬ್ಯಾಕ್ ಸ್ಟೇಜ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ ಕೊನೆಗೆ ರಾಜಮೌಳಿ ಧೈರ್ಯಮಾಡಿ ಹೇಗೆ ಪ್ರಪೋಸ್ ಮಾಡುತ್ತಾರೆ ರಮ ಅವರಿಗೆ ಇಬ್ಬರು ಇಷ್ಟವಾಗಿ ಮದುವೆಯಾಗುತ್ತಾರೆ ರಮ ಅವರಿಗೆ ಆಗಲೇ ಗಂಡುಮಗುವಿದ್ದ ಕಾರಣವೇ ನನ್ನ ಮಗು ಎಂದು ಬೆಳಸುತ್ತಾರೆ. ಇವರನ್ನು ಸ್ವೀಕರಿಸಿ ತನಗೆ ಮಕ್ಕಳು ಬೇಡ ಎಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾರೆ ಹಾಗೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದ ಇವರು ಮುದ್ದಾಗಿ ಸಾಕಿ ಸಲಹುತ್ತಿದ್ದಾರೆ ತನ್ನ ಪ್ರೇಯಸಿ ಮಗುವನ್ನ ತನ್ನ ಮಗು ಎಂದು ಸ್ವೀಕರಿಸಿದ ಸಂತ ತಂದೆಯೆಂದು ನೋಡಿಕೊಂಡು ಸಲವತ್ ಇದ್ದಾರೆ ಇಂತಹ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀವು ಕೊನೆವರೆಗೂ ಕಾಣಬಹುದು ಈ ವಿಡಿಯೋ ನೋಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.
