ಮಹಾನಾಯಕ ಸೀರಿಯಲ್ ನಲ್ಲಿ ನಟಿಸಿರುವವರು ರಿಯಲ್ ಹೆಸರನ್ನು ನೋಡಿ ನಿಜಕ್ಕೂ ಶಾಕ್... - Karnataka's Best News Portal

ಮಹಾ ನಾಯಕ ಭೀಮರಾವ್ ಅಂಬೇಡ್ಕರ್ ಧಾರವಾಹಿಯಲ್ಲಿ ನಡೆಸುತ್ತಿರುವಂತ ಯುವಕರು ನಿಜವಾಗ್ಲೂ ಗೊತ್ತ ಹೌದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಚಾನೆಲ್ ಗಳು ಮಕ್ಕಳಿಗೆ ವಿಶೇಷವಾದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಪುರಾಣಗಳ ಬಗ್ಗೆ ಇತಿಹಾಸದ ಬಗ್ಗೆ ಸಂಸ್ಕೃತಿಗಳ ಬಗ್ಗೆ ಹಾಗೂ ಸಮಾಜದ ಬಗ್ಗೆ ಸಂವಿಧಾನದ ಬಗ್ಗೆ ತಿಳಿಯಲು ಹಲವಾರು ಧಾರವಾಹಿಗಳನ್ನು ಸಿದ್ದಪಡಿಸಿದ್ದಾರೆ ಅಂತೆಯೇ ಜೀ ಕನ್ನಡದಲ್ಲಿ ಮಹಾಭಾರತ ದಾರವಾಹಿ ಧರ್ಮ ನ್ಯಾಯ ಸತ್ಯ ಹಾಗೂ ನಿಷ್ಠೆ ಇನ್ನು ಮುಂತಾದ ಮಕ್ಕಳಿಗೆ ಹೇಳುವುದಾಗಿದೆ ರೂಪಿಸಲಾಗಿದೆ ಈಗ ಇದರ ಜೊತೆಯಲ್ಲಿಯೇ ನಮ್ಮ ಭಾರತದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಕೂಡ ನಮ್ಮ ದೇಶಕ್ಕೆ ಆಗು ಭಾರತದಲ್ಲಿ ಅನುದಾನವನ್ನು ಸ್ಥಾಪನೆ ಮಾಡಲಿಕ್ಕೆ ಎಷ್ಟು ಕಷ್ಟವನ್ನು ಪಟ್ಟಿದ್ದರು ಹಾಗೂ ಎಷ್ಟು ಪರಿಶ್ರಮ ಹಾಕಿದರು ಅವರ ಜೀವನ ಹಾದಿ ಎಷ್ಟು ಕಠೋರವಾಗಿ ನಡೆದು ಬಂದಿತು ಎಂಬ ಯಾವೆಲ್ಲ

ಗುಲಾಮಗಿರಿಯನ್ನು ಅನುಭವಿಸಿದರು ಎಲ್ಲಾ ರೀತಿಯ ಕಥೆಗಳನ್ನು ಅವರು ಈ ಒಂದು ಉನ್ನತ ಸ್ಥಾನಕ್ಕೆ ಬರಲು ನಿಜವಾದ ಕಾರಣ ಏನು ಒಬ್ಬ ಮನುಷ್ಯನಿಗೆ ಕಾನೂನು ಚೌಕಟ್ಟಿಗೆ ನಾವೆಲ್ಲ ಹೇಗೆ ನಡೆಯಬೇಕು ಯಾವ ತಪ್ಪಿಗೆ ಯಾವ ಶಿಕ್ಷೆ ಶಿಕ್ಷಣದ ಮಹತ್ವ ಎಷ್ಟಿದೆ ನಾವ್ ವಿದ್ಯಾವಂತರಾದರೆ ಮಾತ್ರ ದೇಶವನ್ನು ಸಧೃಡವಾಗಿಸಲು ಸಾಧ್ಯ ಇನ್ನು ಮುಂತಾದ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಧಾರವಾಹಿ ಅಂಬೇಡ್ಕರ್ ಜೀವನವನ್ನ ಆಧಾರವಾಗಿಟ್ಟುಕೊಂಡು ಮಾಡ್ತಿದ್ದಾರೆ ಮುಂತಾದಂತಹ ಹಲವಾರು ವಿಚಾರಗಳನ್ನು ಮತ್ತು ಕಲಾವಿದರ ಹೆಸರು ಎಲ್ಲವನ್ನು ತಿಳಿಯಲಿಕ್ಕೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಈ ವಿಡಿಯೋಗಳಿಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *