ಶಕ್ತಿಶಾಲಿ ಶನೇಶ್ವರ ಸ್ವಾಮಿ ಕೃಪೆಯಿಂದ ಈ 2 ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನ,ಕೋಟಿ ಸಂಪಾದಿಸ್ತಾರೆ - Karnataka's Best News Portal

ಮೇಷ ರಾಶಿ :– ಅಧಿಕಾರದಲ್ಲಿ ಬದಲಾವಣೆ ವಾಹನ ಚಲಾಯಿಸುವಾಗ ಗಮನವಿರಲಿ ಆರೋಗ್ಯದಲ್ಲಿ ಸ್ವಲ್ಪ ಜಾಗೃತಿ ಖರ್ಚಿನಲ್ಲೂ ಕೂಡ ಧನಲಾಭವಿದೆ. ಉತ್ಸಾಹದಿಂದ ಸದಾ ಇರಿ ವೃತ್ತಿಪರ ಜೀವನದಲ್ಲಿ ಯಶಸ್ವಿ ನಿಮ್ಮ ಸಂಗಾತಿಯೊಡನೆ ಉತ್ತಮ ಪ್ರತಿಕ್ರಿಯೆ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ಶತ್ರುಬಾಧೆ ಇದೆ ಆದರೆ ತಾಳ್ಮೆ ಸಹನೆ ಇರಲಿ ದುಶ್ಚಟಗಳನ್ನು ಬಿಟ್ಟುಬಿಡಿ ವ್ಯವಹಾರದಲ್ಲಿ ಉತ್ತಮ ಹೊಸದಾಗಿ ಪಾಲುದಾರಿಕೆಯ ಉದ್ಯಮದಲ್ಲಿ ಗೆಲುವನ್ನು ಕಾಣಬಹುದು ಬುದ್ಧಿವಂತಿಗೆ ತಾಳ್ಮೆ ಇರಲಿ ಅದೃಷ್ಟ ಸಂಖ್ಯೆ 5 ಅದೃಷ್ಟದ ಬಣ್ಣ ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ:- ಹೊಸ ವ್ಯವಹಾರಕ್ಕೆ ಪ್ರೋತ್ಸಾಹ ಆದರೆ ಕಾಲದ ನಿರ್ಣಯ ಸೂಕ್ತ ಅಲ್ಲವೇ ನಿಜವೋ ನೀವೇ ನಿರ್ಧಾರ ಮಾಡಬೇಕಾಗುತ್ತದೆ ಮನೆಯಲ್ಲಿ ಇರುವಂತಹ ಮನೆಗೆದ್ದು ವಿಶ್ವಾಸಗಳ ಮಾತುಗಳನ್ನು ಕೇಳುವುದು ಉತ್ತಮ ಬೇರೆಯವರ
ಸಂಕಷ್ಟದ ದಿನಗಳಲ್ಲಿ ಎಚ್ಚರಿಕೆಯಿಂದಿರಿ
ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ:- ವ್ಯವಹಾರದಲ್ಲಿ ಸಲಹೆ ಮನೆಯಲ್ಲಿ ವಿಶ್ವಾಸಗಳಿಗೆ ಉತ್ತಮವಾಗಿರಲಿ ಅವರ ಮಾತುಗಳನ್ನು ಮೊದಲು ಕೇಳಿ ಎಚ್ಚರಿಕೆಯಿಂದ ಮಾತನಾಡಿ ಮುತ್ತು ಕಾರ್ಯನಿರ್ವಹಿಸಿ ಇವತ್ತು ನಿಮ್ಮ ಅದೃಷ್ಟದ ಸಂಖ್ಯೆ 3 ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ :- ವೃತ್ತಿಜೀವನದಲ್ಲಿ ಸ್ವಂತ ಬುದ್ದಿವಂತಿಕೆ ಇರಲಿ ಕುಟುಂಬದಲ್ಲಿ ಐಕ್ಯತೆ ಇರಲಿ ಮನಬಿಚ್ಚಿ ಮಾತನಾಡಿ ಒಳಿತಾಗುವುದು. ಗಣಪನನ್ನು ನೆನೆಯಿರಿ ಸಾಲಗಾರರ ಕಾಟ ಇರುತ್ತೆ ಬುದ್ದಿವಂತಿಕೆಯಿಂದ ನಿಭಾಯಿಸಿ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ:- ಅಂದುಕೊಂಡಿರುವ ಕಾರ್ಯ ಸುಲಭವಾಗುತ್ತದೆ ತಾಳ್ಮೆ ಇರಲಿ ವ್ಯಾಪಾರ-ವ್ಯವಹಾರದಲ್ಲಿ ಒಳಿತು ಮಾಡುವ ಕೆಲಸದಲ್ಲಿ ಗುರುಹಿರಿಯರ ಆಶೀರ್ವಾದ ಪಡೆಯಿರಿ ಅದೃಷ್ಟದ ಸಂಖ್ಯೆ 9 ಬಣ್ಣ ನೀಲಿ

ಕನ್ಯಾ ರಾಶಿ :-ಇಂದೂ ನೀವು ಹೊಸ ವಾಹನವನ್ನು ಖರೀದಿ ಮಾಡಬಹುದು ವ್ಯವಹಾರ ಮತ್ತು ವ್ಯಾಪಾರದಲ್ಲಿ ಯಶಸ್ವಿ ವಿದ್ಯಾರ್ಥಿಗೆ ಒಳಿತಾಗುವುದು ಸಂಗಾತಿಯಿಂದ ಒಳಿತು ಉದ್ಯೋಗ ಸಿಗುವುದು ಉತ್ತಮ ಸಂಸ್ಥೆಯಲ್ಲಿ ಒಳಿತು ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ :- ನಿರುದ್ಯೋಗಿಗಳಿಗೆ ಬಂದಂತ ಅವಕಾಶಗಳನ್ನು ಬಳಸಿಕೊಳ್ಳಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ತಕ್ಕಮಟ್ಟಿಗೆ ಲಾಭ ವ್ಯವಹಾರದಲ್ಲಿ ಯಾರ ಸಲಹೆಯೂ ಬೇಡ ನಿಮ್ಮ ಸ್ವಂತ ಬುದ್ಧಿವಂತಿಕೆ ಇರಲಿ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:- ಇಂಜಿನಿಯರ್ ವಿಭಾಗದಲ್ಲಿ ಒಳಿತು ಕುಟುಂಬದಲ್ಲಿ ಒಳಿತು ಮಕ್ಕಳ ಅಭಿವೃದ್ಧಿಯಲ್ಲಿ ನೆಮ್ಮದಿ ಮನೆಯಲ್ಲಿ ಶುಭ ನಿಮ್ಮ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಕೇಸರಿ

ಧನಸ್ಸು ರಾಶಿ :- ವೃತ್ತಿಯಲ್ಲಿ ಪರಿಶೀಲನೆ ಮಾಡಿ ಮುಂದುವರಿಯಿರಿ ಕಾರಣವಿಲ್ಲದೆ ಜಗಳಕ್ಕೆ ಹೋಗಬೇಡಿ ಸಂಗಾತಿಯ ಎಚ್ಚರಿಕೆ ಮಾತನ್ನು ಆಲಿಸಿ ದುಡ್ಡು ಬರೆದಿರುವುದು ಇನ್ನು ಕೆಲವೇ ದಿನಗಳಲ್ಲಿ ಬರಲಿದೆ ಮನೆಯಲ್ಲಿ ಸಂತೋಷವಾಗಿರಲಿ ಇದೆ ನಿಮ್ಮ ಅದೃಷ್ಟದ ಸಂಖ್ಯೆ5 ಅದೃಷ್ಟದ ಬಣ್ಣ ನೀಲಿ

ಮಕರ ರಾಶಿ:- ಇಂದು ನೀವು ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ ದುಡುಕಿ ಮಾತನಾಡಬೇಡಿ ಸ್ನೇಹಿತರೊಂದಿಗೆ ಜಗಳ ತಾಳ್ಮೆ ಇರಲಿ ಹೊಸ ಯೋಜನೆಗಳಿಗೆ ಅಲ್ಪವಿರಾಮ ಅನಗತ್ಯ ಖರ್ಚು ಗಳಿಂದ ದೂರವಿರಿ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಗುಲಾಬಿ

ಕುಂಭ ರಾಶಿ :- ಹಣಕಾಸಿನಲ್ಲಿ ಒಳಿತು ಜೂಜು ಬೆಡ್ಡಿಂಗ್ ಇಂತಹ ಹಲವಾರು ಕಾರ್ಯಗಳಲ್ಲಿ ಹಣ ಕಳೆದುಕೊಳ್ಳುವಿರಿ ಮನೆಯಲ್ಲಿ ಬಂಧುಗಳ ಆಗಮನ ಸಂತೋಷವಿರಲಿದೆ ಹೆಚ್ಚಿನ ಕೆಲಸ ಮಾಡುವಿರಿ ಯಶಸ್ಸ ಆಗುತ್ತದೆ ಜೀವನದಲ್ಲಿ ಹೊಸ ಸಂತೋಷ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ :- ಅಡೆತಡೆ ಬಂದರು ಯಶಸ್ಸಾಗುತ್ತದೆ ಹಣಕಾಸಿನ ಸ್ಥಿತಿಯಲ್ಲಿ ಚೇತರಿಕೆ ಬಂಧುಗಳಿಂದ ವ್ಯವಹಾರದಿಂದ ದೂರವಿರಿ ನಿಮ್ಮ ಕುಲದೇವರನ್ನು ಆರಾಧಿಸಿ ಒಳಿತಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ಕೇಸರಿ

By admin

Leave a Reply

Your email address will not be published. Required fields are marked *