ಊಹಿಸಲಾಗದಂತಹ ರೀತಿಯಲ್ಲಿ ಭಕ್ತರು ಕರೆದ ತಕ್ಷಣವೆ ಕೋತಿಯ ರೂಪದಲ್ಲಿ ಹೊರಬಂದ ಹನುಮಂತ ಮಿಸ್ ಮಾಡದೆ ನೋಡಿ.. - Karnataka's Best News Portal

ನಮಸ್ಕಾರ ಗೆಳೆಯರೇ ನಾವು ತಿಳಿಸುವಂತಹ ವಿಚಾರ ತುಂಬ ಕುತೂಹಲಕಾರಿಯಾಗಿದೆ ಒಂದು ಸಾರಿ ನದಿಗಳನ್ನು ಕ್ಲೀನ್ ಮಾಡುವಂತಹ ಪ್ರಯತ್ನ ಸರ್ಕಾರವೇ ಮಾಡುತ್ತದೆ ಅಂತಹ ಸಂದರ್ಭದಲ್ಲಿ ಏನೇನು ನಡೆಯುತ್ತೆ ಎಂತಹ ಅವಶೇಷಗಳು ಹೊರಗಡೆ ಬರುತ್ತವೆ ಎಂಬ ಮಾಹಿತಿಯನ್ನು ಕಂಪ್ಲೀಟ್ ವಿವರಗಳನ್ನು ನಾವು ಕಾಣಬಹುದು 1500 ಇತಿಹಾಸ ಉಳ್ಳಂತಹ ವಿಗ್ರಹದ ಜೊತೆಗೆ ನಿಧಿಯನ್ನು ಏನು ಮಾಡಲಾಗಿದೆ ಅದರ ಸಂಪೂರ್ಣ ಮಾಹಿತಿಯನ್ನು ಈಗ ನಾವು ನೋಡೋಣ ಹನುಮಂತ ನನ್ನ ನೀವು ನಿಜ ಭಕ್ತಿಯಿಂದ ಪೂಜಿಸಿದರೆ ಹನುಮಂತನ ಒಮ್ಮೆ ಧ್ಯಾನ ಮಾಡಿ ಉತ್ತರಪ್ರದೇಶದ ತಮಸಾ ನದಿಯ ಕುರಿತು ಅದನ್ನ ಸ್ವಚ್ಛ ಮಾಡುವುದಾಗಿ ಸರ್ಕಾರ ಮುಂದಾಯಿತು ನದಿಯು ಗಂಗಾನದಿಯ ಉಪನದಿ ಇದು ಮಧ್ಯಪ್ರದೇಶ ಉತ್ತರಪ್ರದೇಶ ಬಳಿ ಮಧ್ಯ ಹರಿವ ನದಿಯಾಗಿದೆ

ಇದನ್ನ ಹುಳುವುದು ಅಗೆಯುವುದು ಅಣೆಕಟ್ಟು ಕಟ್ಟುವುದು ಹೀಗೆ ನದಿಗೆ ಬೇಕಾದಂತಹ ಪಾಯ ಫೌಂಡೇಶನ್ ಪ್ರಕ್ರಿಯೆಗಳನ್ನು ಶುರುಮಾಡಿದರು ಅಂತಹ ಸಂದರ್ಭದಲ್ಲಿ ಪಕ್ಕದಲ್ಲಿ ಇರುವಂತಹ ಹನುಮಂತನ ದೇವಾಲಯದಂತಹ ಜಾಗದಲ್ಲಿ ಅಗೆಯ ಯ ಬೇಕಾಗಿತ್ತು ಅಲ್ಲಿ ನಡೆದಿದ್ದ ಕುತೂಹಲಕಾರಿ ಅಚ್ಚರಿ ಸಂಗತಿ ಏನು ಹನುಮಂತ ದೇವರು ನಿಜವಾಗಲೂ ಈ ಜಗತ್ತಿನಲ್ಲಿ ಚಿರಂಜೀವಿ ಆಗಿದ್ದಾರೆ ಅವರ ಮಹಿಮೆ ಅಪಾರವಾದದ್ದು ಲೀಲೆ ಅಗಣಿತ ವಾದದ್ದು ಅಲ್ಲಿ ನೆಡೆದ ಕುತೂಹಲಕಾರಿ ವಿಸ್ಮಯವನ್ನ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಈ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *