ಕಡಿಮೆ ಬಂಡವಾಳದಿಂದ ಬಿಸಿನೆಸ್ ಹೇಗೆ ಮಾಡಬಹುದು ನೋಡಿದ್ರೆ ಶಾಕ್... - Karnataka's Best News Portal

ಕಡಿಮೆ ಬಂಡವಾಳದಿಂದ ಬಿಸಿನೆಸ್ ಹೇಗೆ ಮಾಡಬಹುದು ನೋಡಿದ್ರೆ ಶಾಕ್…

ಬಿಸಿನೆಸ್ ಗೆ ಯಾವತ್ತೂ ಕೂಡ ಡಿಮ್ಯಾಂಡ್ ಕಡಿಮೆ ಆಗುವುದಿಲ್ಲ ಹಾಗೂ ಬಿಸಿನೆಸ್ ಅನ್ನು ಕಡಿಮೆ ಬಂಡವಾಳದಿಂದ ಸ್ಟಾರ್ಟ್ ಮಾಡಬಹುದು ಮತ್ತು ಯಾವುದೇ ತರಹದ ಮಿಷಿನ್ ಗಳ ಅವಸರ ಕೂಡ ಇಲ್ಲ. ಮೆಹಂದಿ ಕೋನ್ ಬಿಸಿನೆಸ್, ಮೆಹಂದಿಗೆ ಮಾರ್ಕೆಟ್ ನಲ್ಲಿ ಒಳ್ಳೆಯ ಡಿಮ್ಯಾಂಡ್ ಇದೆ ಅಂತ ಹೇಳಬಹುದು‌. ಹಾಗೂ ಮೆಹಂದಿ ತಯಾರಿಸುವುದಕ್ಕೆ ನಿಮಗೆ ಯಾವುದೇ ರೀತಿಯ ಮೆಷಿನ್ ಬೇಕಾಗುವುದಿಲ್ಲ ಇದನ್ನು ತುಂಬಾ ಸಿಂಪಲ್ ಆಗಿ ಮನೆಯಲ್ಲೇ ತಯಾರಿಸಬಹುದು. ಮನೆಯಲ್ಲೇ ತಯಾರಿಸಿ ಇದನ್ನು ಸೇಲ್ ಮಾಡಿದ್ರೆ ನಿಮಗೆ ತುಂಬಾ ಪ್ರಾಫಿಟ್ ಸಿಗುತ್ತೆ. ಮೊದಲನೆಯದಾಗಿ ಮೆಹಂದಿ ತಯಾರಿಸಲು ಹೆನ್ನಾ ಬೋರ್ಡರ್ ಬೇಕಾಗುತ್ತೆ. ಇದು 1ಕೆಜಿ ಗೆ 110ರೂ ಸಿಗುತ್ತೆ, ಅದೇ ರೀತಿ ಮೆಹಂದಿ ಕೋನ್ ಪೇಪರ್ ಗಳು ಬೇಕಾಗುತ್ತೆ.

ಲೋಕಲ್ ಮಾರ್ಕೆಟ್ ನಲ್ಲಿ ಸಿಗುತ್ತೆ ಇದು 1ರೂ ಗಿಂತ ಕಡಿಮೆ ಬೆಲೆಗೆ ಸಿಗುತ್ತೆ. ಇದನ್ನು ನೀವು ರೋಲ್ ಮಾಡಿ ಅದರ ಒಳಗೆ ಮೆಹಂದಿಯನ್ನು ಫಿಲ್ ಮಾಡಬೇಕು ಹಾಗೆ ಮೆಹಂದಿ ತಯಾರಿಸಲು ನೀರು ಮತ್ತು ಶುಗರ್ ಕೊಡ ಬೇಕಾಗುತ್ತದೆ ಇವನ್ನೆಲ್ಲವನ್ನೂ ರೆಡಿ ಮಾಡಿಕೊಂಡು ಮೆಹಂದಿಯನ್ನು ಸೇಲ್ ಮಾಡಬಹುದು. ಮೊದಲಿಗೆ 1 ಬೌಲ್ ತೆಗೆದುಕೊಂಡು 100 ಗ್ರಾಂ ಹೆನ್ನಾ ಪೌಡರ್ ತೆಗೆದುಕೊಂಡು 30 ಗ್ರಾಂ ಸಕ್ಕರೆ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಬೇಕು ಒಂದು ಮಿಕ್ಸಿಂಗ್ ತೆಗೆದುಕೊಂಡು. ಸ್ಮೂತ್ ಬರುವವರೆಗೂ ಹಾಗೆ ಬಿಡಬೇಕು ನಂತರ ಒಂದು ಕವರ್ ತೆಗೆದುಕೊಂಡು ಕಂಪ್ಲೀಟ್ ಕವರ್ ಮಾಡಬೇಕು ಮಾಡಿದ ನಂತರ 12 ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಅದನ್ನು ಕೋನ್ ಗೆ ಹಾಕಬೇಕು.ಇವರಿಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..
[irp]


crossorigin="anonymous">