ಕಷ್ಟಪಟ್ಟು ಸ್ವಾಭಿಮಾನದಿಂದ ಗಿಡಗಳನ್ನು ಮಾಡುತ್ತಿರುವ ಇವರಿಗೆ ಸಹಾಯ ಮಾಡೋಣ 80 ವರ್ಷದ ಇವರನ್ನು ವೈರಲ್ ಮಾಡಿ - Karnataka's Best News Portal

ಈ ವಿಡಿಯೋದಲ್ಲಿ ಕಾಣುವಂತಹ ವ್ಯಕ್ತಿಯು ಮೂರು ವರ್ಷದಿಂದ ಗಿಡಗಳನ್ನು ಮಾರುತ್ತಿದ್ದಾರೆ ಇವರ ಮೂಲ ಸ್ಥಳವು ತುಮಕೂರ್ ಆಗಿದೆ ಇಲ್ಲಿಗೆ ಬಂದು 38 ವರ್ಷ ಆಯ್ತು ಬರಗಾಲ ಬಂದಾಗ ಬಂದಿದ್ದು ಯಾಕೆಂದರೆ ಜೀವನ ಮಾಡಲು ಅಸಾಧ್ಯವಾದಾಗ ದುಡಿಯಲು ಮಾರ್ಗವಿಲ್ಲದೆ ಸಿಟಿಗೆ ಪಯಣ ಬೆಳೆಸಿದರು ಬೆಂಗಳೂರಿಗೆ ಬಂದಂತಹ ಅಜ್ಜ ಕೂಲಿಗೆ ಮಾಡತೊಡಗಿದರು ಈ ಕೂಲಿ ನೆಚ್ಚಿಕೊಂಡು ಬಂದ ಅಜ್ಜನಿಗೆ ಸಾಕಾಗುವಷ್ಟು ಏನು ಸಿಗಲಿಲ್ಲ ಹಂತಹಂತವಾಗಿ ತರಕಾರಿ ಸೊಪ್ಪುಗಳನ್ನು ಮಾಡುತ್ತ ಜೀವನ ಮಾಡುತ್ತಿದ್ದರು ಯಾರೋ ಒಬ್ಬರು ಅಪರಿಚಿತರು ಆಕ್ಸಿಡೆಂಟ್ ಮಾಡಿದರೂ ಜೀವನಕ್ಕೆ ದಂತಹ ಒಂದು ಗಾಡಿಯನ್ನು ಕೂಡ ಅಪಘಾತಕ್ಕೆ ಈಡಾಯಿತು ನಂತರ ಏನಾಯಿತು ನೋಡೋಣ ಬನ್ನಿ. ಆರೋಗ್ಯದ ಬಳಲುತ್ತಿದ್ದ ಅಂತಹ ಅಜ್ಜನಿಗೆ ಯಾರೋ ಒಬ್ರು ಅಪರಿಚಿತರು ರೈತರು ಸಹಾಯ ಮಾಡಿದರು ನಂತರ ಇವರು ಬದುಕುಳಿದರು ಇವರಿಗೆ ಗಿಡಗಳ ಆದ್ರೂ ಸಿಗುವುದೆಲ್ಲಿ ಹೇಗೆ ಮಾರುತ್ತಾರೆ. ಕೃಷಿ ಇರುವಂತಹ ಸೌಭಾಗ್ಯ ಬೇರೆಲ್ಲೂ ಇಲ್ಲ ಎಂದು

ಮೂಲ ರೈತರಿಂದ ತೆಗೆದುಕೊಂಡು ಬಂದು ಪಾಟ್ ಹಾಕಿಕೊಂಡು ಸಸಿಗಳನ್ನು ಬೆಳೆಸಿ ಮಾಡುತ್ತಿದ್ದರು ಸದಾ ಇವರೇ ಮಾಡುತ್ತಾರೆ ಇವರಿಗೆ ಮೂಲ ಆದಾಯ ಇದೆ ಆಗಿದೆ ಇದನ್ನು ಹೊರತುಪಡಿಸಿ ಬೇರೇನೂ ಇಲ್ಲ ಇಂತಹ ಮಹತ್ತರಕಾರ್ಯ ದಂತಹ ಮತ್ತು ಅಜ್ಜನ ಕಷ್ಟದ ಹಾದಿಯಲ್ಲಿ ಬಂದಂತಹ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದಲ್ಲಿ ಇರಿಸಲಾಗಿದೆ ದಯಮಾಡಿ ಗೊತ್ತಿಲ್ಲ ದಂತಹ ಕಂಡುಕೊಂಡಂತಹ ವಿಡಿಯೋಗಳನ್ನು ಮಾಡುತ್ತೇವೆ ಆದರೆ ಇಂತಹ ಕಷ್ಟ ಜೀವಿಗೆ ಮತ್ತು ಕೃಷಿಕನಾಗಿ ಇರುವಂತಹ ಜನನ್ನ ವೈರಲ್ ಮಾಡೋಣ ಬನ್ನಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ..

By admin

Leave a Reply

Your email address will not be published. Required fields are marked *