ಚಿರು ಪುನರ್ಜನ್ಮ ಪಡೆದಿದ್ದಾರ ವೈರಲ್ ಆಯ್ತು ಈ ಯೂಟ್ಯೂಬ್ ವಿಡಿಯೋ..ಅಷ್ಟಕ್ಕೂ ಸತ್ಯ ಯಾವುದು ನೀವೆ ನೋಡಿ - Karnataka's Best News Portal

ನಮಸ್ತೆ ಗೆಳೆಯರೇ ಮೇಘನರಾಜ ಹಾಗೂ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ ಹಾಗೂ ಇದು ಸರ್ಜಾ ನಿಧನರಾದಾಗ ಅಪಾರವಾದಂತಹ ಕಷ್ಟ ಪಟ್ಟಿದಾರೆ ಇದೀಗ ಈ ಕಷ್ಟದೊಂದಿಗೆ ಸಂಭ್ರಮ ಮನೆ ಮಾಡಿದೆ ಭಗವಂತ ಹನುಮಂತ ಕೊನೆಗೂ ವರದನಾಯಕನಾಗಿ ಕೈ ಬಿಡಲಿಲ್ಲ ಅಪಾರ ಅಭಿಮಾನಿಗಳ ಪ್ರಾರ್ಥನೆ ಫಲಿಸಿತು. ಈ ಮೂಲಕ ಕುಟುಂಬದ ಸದಸ್ಯರಲ್ಲಿ ಹೊಸ ಹುರುಪು ಮೂಡಿದೆ ಎಂದರೂ ತಪ್ಪಾಗಲಾರದು ಚಿರು ಸರ್ಜಾ ಅವರನ್ನೇ ಹೋಲುವಂಥ ಕಂದವಾಗಿದೆ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದ ಜ್ಯೋತಿಷ್ಯರು ಪಂಡಿತರು ಹೇಳಿದರು ಚಿರು ಸರ್ಜ ಮತ್ತೆ ಮರು ಜನ್ಮವನ್ನು ಪಡೆದಿದ್ದಾರೆ ಅಭಿಮಾನಿಗಳಿಗೆ ಮತ್ತೆ ನಿರಾಶೆ ಮಾಡಲು ಇಚ್ಛಿಸುವುದಿಲ್ಲ ಎಂದು ಮಗುವಿನ ರೂಪದಲ್ಲಿ ಬಂದಿದ್ದಾರ ಇನ್ನು ಎಲ್ಲಾ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಪುರಾಣದ ಪ್ರಕಾರ ದೇಹವೆಂಬುದು ಆತ್ಮದ ಬಟ್ಟೆಯಾಗಿದೆ ಅಂತಹ ಬಟ್ಟೆಯನ್ನು ಬಂಗ ಮಾಡದೆ ಶುದ್ದಿ ಮಾಡಲು ಕೊಟ್ಟರೆ ಪುನರ್ಜನ್ಮ ಎಂದು ಪಕ್ಕಾ

ಆಗುತ್ತದೆ ಇದಕ್ಕೆ ಸಾಕ್ಷಿ ಎಂಬಂತೆ ಚಿರಂಜೀವಿ ಸರ್ಜಾ ಅವರ ದೇಹಕ್ಕೆ ಯಾವುದೇ ರೀತಿ ಹಾನಿಯಾಗದೇ ಕಳಿಸಿಕೊಟ್ಟಿದ್ದಾರೆ.ಇದು ಕುತೂಹಲ ಕಾರ್ಯ ದಂತಹ ವಿಚಾರಗಳನ್ನು ನೀವು ನೋಡಲೇಬೇಕು ಏಕೆಂದರೆ ಎಲ್ಲರಿಗೂ ಈ ಸೌಭಾಗ್ಯ ಸಿಗುವುದಿಲ್ಲ ಇದ್ದರೆ ಈ ವಿಡಿಯೋವನ್ನು ಕೊನೆವರೆಗೂ ಸಂಪೂರ್ಣವಾಗಿ ನೋಡಿ ಚಿರು ಸಾವಿನ ಬಗ್ಗೆ ಕರುನಾಡಿನ ಅಭಿಮಾನಿಗಳು ಹಾಗೂ ಸಮಸ್ತ ಎಲ್ಲ ಮನುಕುಲದ ವರು ಮನ ಮಿಡಿದಿದ್ದಾರೆ ಅವರಿಗೆ ಸಾವು ಯಾವುದು ನ್ಯಾಯವಿಲ್ಲ ಅವರ ಕಂದಮ್ಮನ ಆದ್ರೂ ಇನ್ನುಮುಂದೆ ಆದರೂ ಅವರು ಕುಟುಂಬದಲ್ಲಿ ತುಂಬಾ ಚೆನ್ನಾಗಿ ಬಾಳಲ್ಲಿ ಬದುಕಲ್ಲಿ ಅವರಪ್ಪನ ಕೀರ್ತಿಪತಾಕೆಯನ್ನು ಕರುನಾಡಿನ ಸುತ್ತಾಡಲಿ ಅವರು ಕುಟುಂಬ ಚೆನ್ನಾಗಿರಲಿ ಎಂಬುವುದು ನಮ್ಮ ಆಶಯ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದ ಸ್ನೇಹಿತರೆ.

By admin

Leave a Reply

Your email address will not be published. Required fields are marked *