ಬನಶಂಕರಿ ಅಮ್ಮನ ಆಶಿರ್ವಾದದಿಂದ ಈ ವಾರಪೂರ್ತಿ ಸಂಪಾದನೆ,ಗಂಡ ಹೆಂಡತಿ ಪ್ರೀತಿ ಹೆಚ್ಚು,ರಾಜಯೋಗ ಈ 3 ರಾಶಿಗೆ - Karnataka's Best News Portal

ಮೇಷ ರಾಶಿ :- ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಹೆಚ್ಚಿನ ಆದಾಯ ಆರ್ಥಿಕ ಲಾಭ ಶುಭದಿನ ಕೇಳಬಹುದು ಹೊಸ ಹಣ ಬರೆಲಿದೆ ಕೆಲವು ವೈಫಲ್ಯ ಗಳಿದ್ದರೂ ಇಂದು ಹೋಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ವಿಶ್ವಾಸ ಮತ್ತು ಚೈತನ್ಯ ಅಧಿಕವಾಗಿರುತ್ತದೆ ನಿಮ್ಮ ಆಕರ್ಷಣೆ ಮತ್ತು ವ್ಯಕ್ತಿತ್ವ ಹೊಸ ಸ್ನೇಹಿತರನ್ನು ಗಳಿಸಬಹುದು. ಕೆಲಸದಲ್ಲಿ ಮೆಚ್ಚುಗೆ ವಕೀಲರನ್ನು ಭೇಟಿ ಮಾಡುವುದು ಉತ್ತಮ. ವೈವಾಹಿಕ ಜೀವನ ಸಂತೋಷವಾಗಿರುತ್ತದೆ ವಿದ್ಯಾರ್ಥಿಗಳಲ್ಲಿ ಹೆಚ್ಚು ವಿದ್ಯೆಗೆ ಗಮನ ಹರಿಸಬೇಕು ನಕರಾತ್ಮಕ ಆಲೋಚನೆಗಳಿಂದ ಹೊರಬನ್ನಿ ಒಳ್ಳೆ ಕಾಲ ಬರಲಿದೆ. ನಿಮ್ಮ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಕೆಂಪು

ಮಿಥುನ ರಾಶಿ:- ಹಿರಿಯರ ಸಲಹೆ ಉತ್ತಮ ಕೆಲಸದ ಒತ್ತಡ ಶಾಂತತೆ ಕಾಪಾಡಿಕೊಳ್ಳಿ ಆಫೀಸ್ ನ ಉತ್ತಮ ಕಾಪಾಡಿಕೊಳ್ಳಿ ಹಿರಿಯರನ್ನು ಸಹೋದ್ಯೋಗಿಗಳು ನಿಮಗೆ ಬೆಂಬಲ ನೀಡುತ್ತಾರೆ ಅನಾವಶ್ಯಕವಾದ ಖರ್ಚು ನಿಮ್ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ನೀಲಿ

ಕಟಕ ರಾಶಿ:- ನಿಮ್ಮ ಬ್ಯಾಂಕ್ ವ್ಯವಹಾರಗಳನ್ನು ಒಂದಿಷ್ಟು ಕಾಳಜಿ ವಹಿಸಿ ನಿಮ್ಮ ಉದರ ತತ್ವದಲ್ಲಿ ಅನಾವಶ್ಯಕವಾಗಿ ಖರ್ಚುಮಾಡಿಸ ಬೇಡಿ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಅದೃಷ್ಟದ1 ಸಂಖ್ಯೆ ಅದೃಷ್ಟದ ಬಣ್ಣ ಕೇಸರಿ

ಸಿಂಹ ರಾಶಿ :- ಯಶಸ್ಸು ಸಾಧನೆ ನಿಮ್ಮದಾಗುವುದು ಒಳ್ಳೆಯ ದಿನ ಪಡೆಯಲು ಕಾನೂನುಗಳನ್ನು lಕುಟುಂಬದಲ್ಲಿ ಶಾಂತಿ ನೆಮ್ಮದಿ ಇರಲಿ ತಾಳ್ಮೆ ಇರಲಿ ಜೀವನಸಂಗಾತಿ ಮಾತುಗಳು ಕೋಪ ಬರಬಹುದು ತಾಳ್ಮೆ ಇರಲಿ ಆದರೆ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ನೀಲಿ

ಕನ್ಯಾ ರಾಶಿ :– ಅನುಮಾನದಿಂದ ಸೋಲು ಉಂಟಾಗುತ್ತದೆ ದುಡ್ಡುಕಾಸಿನ ವಿಚಾರದಲ್ಲಿ ಒಳಿತು
ಕೆಲಸಗಳನ್ನು ಎಚ್ಚರಿಕೆಯಿಂದ ಮಾಡಬೇಕು ಅದೃಷ್ಟ ಸಂಖ್ಯೆ 7 ಅದೃಷ್ಟದ ಬಣ್ಣ ಹಸಿರು

ತುಲಾ ರಾಶಿ :- ಕಲಾವಿದರಿಗೆ ನಟರಿಗೆ ತುಂಬಾ ಒಳ್ಳೆ ದಿನವಾಗಿದೆ ವಾಹನ ಖರೀದಿ ಹಾಗೂ ಮಾರಾಟ ಮಾಡುವವರೇ ಎಚ್ಚರ ಕೃಷಿ ವಿಚಾರದಲ್ಲಿ ಒಳಿತು ಆದಾಯ ಬರುತ್ತದೆ ಒಳ್ಳೆ ನಡೆತೆಯೆ ನಿಮಗೆ ಆಧಾರ ಆರೋಗ್ಯದಲ್ಲಿ ಜಾಗೃತರಾಗಿರಿ ಅದೃಷ್ಟದ ಸಂಖ್ಯೆ 8 ಅದೃಷ್ಟದ ಬಣ್ಣ ಕೆಸರಿ

ವೃಶ್ಚಿಕ ರಾಶಿ:- ಮಾನಸಿಕ ನೆಮ್ಮದಿಗೆ ದಾನ ಧರ್ಮಗಳಲ್ಲಿ ತೊಡಗಿಕೊಳ್ಳಿ
ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ ಹೊಸ ಉದ್ಯೋಗದಲ್ಲಿ ಪ್ರಯತ್ನದಲ್ಲಿ ಯಶಸ್ವಿ ಹಣಕಾಸಿನ ವಿಚಾರದಲ್ಲಿ ಒಳ್ಳೇದು ಆರೋಗ್ಯದಲ್ಲಿ ಯಶಸ್ವಿ ಅದೃಷ್ಟದ ಸಂಖ್ಯೆ 3 ಅದೃಷ್ಟದ ಬಣ್ಣ ಹಳದಿ

ಧನಸ್ಸು ರಾಶಿ :-ಮಕ್ಕಳ ವಿದ್ಯಾಭ್ಯಾಸದಲ್ಲಿ ಒಳಿತು ತಾಳ್ಮೆ ಇರಲಿ ಅಧಿಕ ಧನಲಾಭವಾಗುತ್ತದೆ. ಕುಟುಂಬದೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ ಮಾತಿನಲ್ಲಿ ಹಿಡಿತ ಇರಬೇಕು ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ಗೊತ್ತಿಲ್ಲದ ಜನರೊಂದಿಗೆ ಹುಷಾರಾಗಿ ವ್ಯವಹರಿಸಿ ಉದ್ಯಮಿಗಳಾಗಿದ್ದ ರೆ ಪಾಲುದಾರಿಕೆಯಲ್ಲಿ ಒಳಿತು ಮನೆಯಲ್ಲಿ ಪರಸ್ಪರ ಹೊಂದಾಣಿಕೆ ಜಗಳ ಕಡಿಮೆಯಾಗುತ್ತೆ. ವಿದ್ಯಾರ್ಥಿಗಳು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಜ್ಞಾನವನ್ನು ಮಾಡಿ ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ನೇರಳೆ

ಕುಂಭ ರಾಶಿ:- ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ ಇಲ್ಲದಿದ್ದರೆ ಆರ್ಥಿಕ ಸಂಕಟ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಬೇಗ ಪರಿಹಾರ ಮಾಡಿಕೊಳ್ಳಿ ಇಂದು ಸಂಜೆ ಒಳ್ಳೆಯ ಸಂದೇಶ ಪಡೆಯುವಿರಿ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಕೇಸರಿ

ಮೀನ ರಾಶಿ :- ಕಟ್ಟಡ ನಿರ್ಮಾಣ ಮಾಡುವವರು ಜಾಗ್ರತೆಯಾಗಿರಿ ಸಮಾಜಿಕ ಗೌರವ ಪ್ರಾಪ್ತಿ ಕೆಲಸ ಕಾರ್ಯಗಳಲ್ಲಿ ಆಸಕ್ತಿ ರೇಷ್ಮೆ ಅವಕಾಶಗಳಿಗೆ ಒಳಿತು ವ್ಯಾಪಾರಿಗೆ ತಕ್ಕ ಪರಿಶ್ರಮಕ್ಕೆ ಒಳಿತು ಮಗುವಿಗೆ ಸಂಬಂಧಿಸಿದಂತಹ ಎಲ್ಲಾ ವಿಚಾರಗಳು ಪರಿಹಾರ ವಿದ್ಯಾರ್ಥಿಗಳಿಗೆ ಉತ್ತಮ ದಿನ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ಬಣ್ಣ

By admin

Leave a Reply

Your email address will not be published. Required fields are marked *