ಮನೆಕೆಲಸದ ಹುಡುಗನ ಮದುವೆಯಲ್ಲಿ ಖ್ಯಾತನಟ ಮಾಡಿದ್ದೇನೆ ಮಿಸ್ ಮಾಡ್ದೆ ನೋಡಿ - Karnataka's Best News Portal

ಮನುಷ್ಯ  ಬೆಳೆದಷ್ಟು ತಗ್ಗಿ ಬಗ್ಗಿ ನಡೆಯಬೇಕು ಆಗಲೇ ಆತ ಪರಿಪೂರ್ಣ ವ್ಯಕ್ತಿ ಆಗಲು ಸಾಧ್ಯ ಸ್ಟಾರ್ ಗಿರಿ ಬಂದರೆ ಸಾಕು ಅವರನ್ನು ಹಿಡಿಯಲು ಆಗುವುದಿಲ್ಲ. ಆದರೆ ಈ ಖ್ಯಾತ ನಟ ಮಾಡಿದ ಕೆಲಸ ನೋಡಿದರೆ ತಕ್ಷಣ ಹಾರ್ಟ್ ಟಚ್ ಆಗುತ್ತೆ. ಭಾರತದಲ್ಲಿ ಸೌತ್ ನಟರಲ್ಲಿ ಸೂರ್ಯ ಕೂಡ ಒಬ್ಬರು ತನ್ನ 70 ಕೋಟಿ ಬೆಲೆಬಾಳುವ ಮನೆಯನ್ನು ಅನಾಥಾಶ್ರಮಕ್ಕೆ ಕೊಟ್ಟು ಅನಾಥ ಮಕ್ಕಳನ್ನು ಮನೆಯವರಂತೆ ನೋಡಿಕೊಂಡಿದ್ದರು. ಈ ನಟ ಮತ್ತೊಂದು ಹೃದಯ ಸ್ಪರ್ಶಿ ಕೆಲಸ ಮಾಡಿದ್ದಾರೆ. ತನ್ನ ಮನೆ ಕೆಲಸ ಮಾಡುವ ಹುಡುಗನಿಗೆ ಮದುವೆ ಫಿಕ್ಸ್ ಆಗಿತ್ತು. ಸಾಮಾನ್ಯವಾಗಿ ಇತರರು ಆದರೆ ಸ್ವಲ್ಪ ಹಣದ ಸಹಾಯ ಮಾಡುತ್ತಾರೆ ಆದರೆ ನಟ ಸೂರ್ಯ ಹಾಗೆ ಮಾಡಲಿಲ್ಲ ಮುಂದೆ ನಿಂತು ಎಲ್ಲಾ ಕೆಲಸಗಳನ್ನು ಮಾಡಿ ಸ್ವಂತ ತಮ್ಮನ ಮದುವೆಯಂತೆ ಮಾಡಿದ್ದಾರೆ. ಮದುವೆಯ ಖರ್ಚಿನ್ನು ಅವರೆ ಬರಿಸಿದ್ದಾರೆ ಸೂರ್ಯ 2ದಿನದ ಶೂಟಿಂಗ್ ನಿಂದ ರಜೆ ತೆಗೆದುಕೊಂಡಿದೆ.

ಮದುವೆ ಎಲ್ಲಾ ಕೆಲಸ ಮಾಡುವುದರ ಜೊತೆಗೆ ಮನೆಕೆಲಸದವರ ವ್ಯಕ್ತಿಯ ಅಣ್ಣನಂತೆ ಜವಾಬ್ದಾರಿ ಹೊತ್ತು ಮದುವೆ ಸಮಾರಂಭ ಮಾಡಿದ್ದಾರೆ. ಮದುವೆಯಲ್ಲಿ ಸೂರ್ಯ ಕುಟುಂಬದ ಸದಸ್ಯರೆಲ್ಲರೂ ಭಾಗವಹಿಸಿ ಲವಲವಿಕೆಯಿಂದ ಮದುವೆಯಲ್ಲಿ ತಿರುಗಾಡಿದ್ದಾರೆ. ಸೂರ್ಯ ನಡವಳಿಕೆಯನ್ನು ನೋಡಿದರೆ ಜನರು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ನಿಜಜೀವನದಲ್ಲಿ ಹೀರೋ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಮನೆಯ ಹಿರಿಯನಂತೆ ತಾಳಿಯನ್ನು ಸಹ ಸೂರ್ಯನೇ ಖರೀದಿ ಮಾಡಿ ತಂದಿದ್ದರು ಇವರ ಪ್ರೀತಿ ನೋಡಿ ಕಣ್ಣೀರು ಹಾಕಿದ ಮನೆಕೆಲಸದ ಹುಡುಗ. ತಮ್ಮಂತೆಯೇ ತಮ್ಮ ಸುತ್ತ ಇರುವವರು ಸಂತೋಷವಾಗಿ ಇರಬೇಕು ಎಂದು ಬಯಸುವವರು ತುಂಬಾ ಅಪರೂಪ, ನಟ ಸೂರ್ಯ ಅವರ ನಡವಳಿಕೆ ಮೆಚ್ಚು ವಂತಹದ್ದು.

By admin

Leave a Reply

Your email address will not be published. Required fields are marked *