ರಾಘವೇಂದ್ರ ರಾಜ್ ಕುಮಾರ್ ಅವರ ಅರಸು ಸಿನಿಮಾದಲ್ಲಿ ನಟಿಸಲು ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ.ಅಭಿಮಾನಿಗಳು ಶಾಕ್.. - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ತುಂಬಾ ಕುತೂಹಲಕಾರಿಯಾಗಿದೆ ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದೊಡನೆ ತಕ್ಷಣ ಲಕ್ಷಾಂತರ ಅಭಿಮಾನಿಗಳಿಗೆ ತಟ್ಟನೆ ಮನಸ್ಸಿಗೆ ಬರುವ ಪದ ಎಂದರೆ ಅದು ಡಿ ಬಾಸ್ ಎಂದು.ದರ್ಶನ್ ಎಂದರೆ ಸಾಕು ಅಭಿಮಾನಿಗಳಿಗೆ ಯಾಕಿಷ್ಟು ಪ್ರೀತಿ ಎಂದುಕೊಳ್ಳುವುದೂ ಉಂಟು ಆದರೆ ದರ್ಶನ್ ಅವರು ತೆರೆ ಮೇಲೆ ಮಾತ್ರವಲ್ಲ ತೆರೆಯ ಹಿಂದೆಯೂ ಸಹ ದೊಡ್ಡ ಗುಣದ ಒಡೆಯನೇಇಂತಹ ದರ್ಶನ್ ಅವರು ಅಂದು ಪುನೀತ್ ರಾಜ್ ಕುಮಾರ್ ಅವರ ಅರಸು ಸಿನಿಮಾದ ಸಮಯದಲ್ಲಿ ಅತಿಥಿ ಪಾತ್ರವೊಂದರಲ್ಲಿ‌ ಕಾಣಿಸಿಕೊಂಡಿದ್ದರು ಆಗ ಅವರು ಸಂಭಾವನೆ ವಿಚಾರ ಮಾತನಾಡುವಾಗ ರಾಘವೇಂದ್ರ ರಾಜ್ ಕುಮಾರ್ ಅವರ ಬಳಿ ಕೇಳಿದ್ದು ಎಷ್ಟು ಹಣ ಈ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಅವರೇ ಮಾದ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಅರಸು ಸಿನಿಮಾ ಪ್ಲಾನ್ ಮಾಡುತ್ತಿದ್ದ ಸಮಯದಲ್ಲಿ‌ ಸಿನಿಮಾದಲ್ಲಿ ಬರುವ ಅತಿಥಿ ಪಾತ್ರದಲ್ಲಿ ದರ್ಶನ್ ಅಭಿನಯಿಸಿದರೆ ಚೆನ್ನಾಗಿರತ್ತೆ ಅಂತ ಎಲ್ಲರೂ ನಿರ್ಧರಿಸಿದ ನಂತರ ದರ್ಶನ್ ಅವರಿಗೆ ಫೋನ್ ಮಾಡು ಭೇಟಿಯಾಗಬೇಕು ಅಂತ ಮಾತನಾಡಿದೆ ಹಾಗೂ ಭೇಟಿ ಮಾಡಿ ಮಾತನಾಡಿದ್ವಿ ಅಪ್ಪು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಬೇಕು ಅಂತ ಕೇಳಿಕೊಂಡ್ವಿ ಆಗ ತಕ್ಷಣ ಏನನ್ನೂ ಯೋಚಿಸದೇ ಆಯ್ತು ರಾಘಣ್ಣ ಮಾಡ್ತೀನಿ ಆದರೆ ನನ್ನದು ಒಂದು ಕಂಡೀಷನ್ ಎಂದರು ಏನು ಅಂತ ಕೇಳಿದ್ವಿ ಆಗ ಅವರು ಹೇಳಿದ್ರು ಯಾವುದೇ ಕಾರಣಕ್ಕೂ ಹಣ ಕೊಡ್ತೀನಿ ಅನ್ನಬಾರದು ಎಂದು ನಾವು ಅದೆಲ್ಲಾ ಹೇಗೆ ದರ್ಶನ್ ನೀವು ತಗೋಬೇಕು ಅಂದೆ ಆಗ ದರ್ಶನ್ ಅವರು ಹೇಳಿದ್ದು ಒಂದೇ ಮಾತುನಮ್ಮ ತಂದೆನೇ ನಿಮ್ಮ ಕಂಪನಿಗೆ ಸಿನಿಮಾ ಮಾಡುವಾಗ ಸಂಭಾವನೆ ಮಾತನಾಡುತ್ತಿರಲಿಲ್ಲ ಇನ್ನು ನಾನು ಮಾತನಾಡ್ಲಾ ಎಂದು ಬಿಟ್ಟರು ಅಪ್ಪನ ಆ ದೊಡ್ಡ ಗುಣ ಮಗನಲ್ಲೂ ಹಾಗೆ ಬಂದಿದೆ ಆನಂತರ ಸಿನಿಮಾಗೆ ಹೇಳಿದ ಸಮಯಕ್ಕೆ ಬಂದು


ಚಿತ್ರೀಕರಣ ಎಲ್ಲಾಮುಗಿಸಿಕೊಟ್ರು ಸಿನಿಮಾ ಮುಗಿದ ನಂತರ ದರ್ಶನ್ ಅವರು ಏನೂ ತೆಗೆದುಕೊಳ್ಳದೇ ಸಿನಿಮಾ ಮಾಡಿಕೊಟ್ರು ಅವರಿಗೆ ನಮ್ಮ ಕಡೆಯಿಂದ ಪ್ರೀತಿಯಿಂದ ಉಡುಗೊರೆಯನ್ನಾದ್ರು ಕೊಡಬೇಕು ಅಂತ ನಾನು ಅಪ್ಪು ಇಬ್ಬರೂ ಹೋಗಿ ಒಂದು ವಾಚ್ ತೆಗೆದುಕೊಂಡು ಬಂದ್ವಿ ಅದನ್ನ ದರ್ಶನ್ ಅವರಿಗೆ ಕೊಡೋಕೆ ಹೋದಾಗನಾನು ಸಂಭಾವನೆ ತೆಗೆದುಕೊಳ್ಳಲಿಲ್ಲ ಅಂತ ಈ ರೀತಿ ಕೊಡ್ತಾ ಇದ್ದೀರಾ ಅಂದುಬಿಟ್ರು ಆಗ ನಾವು ಮನೆಯವರು ಅಂತ ಹೇಳಿದ್ರಿ ಅಲ್ವಾ‌‌ ಮನೆಯ ಸದಸ್ಯನಿಗೆ ಪ್ರೀತಿಯಿಂದ ಕೊಡ್ತಾ ಇರೋದು ಸಂಭಾವನೆಯ ರೂಪದಲ್ಲಲ್ಲಾ ಅಂತ ಹೇಳಿ ದಯವಿಟ್ಟು ನೀವು ಹಾಕೋಬೇಕು ಆಗಲೇ ಅವರು ತೆಗೆದುಕೊಂಡಿದ್ದು.. ನಿಜವಾಗ್ಲು ದರ್ಶನ್ ಅಂತ ದೊಡ್ಡ ಗುಣದ ಮನುಷ್ಯ ಇನ್ನೊಬ್ಬ ಇರೋದಕ್ಕೆ ಸಾಧ್ಯವಿಲ್ಲ ಎಂದು ದರ್ಶನ್ ಅವರ ಬಗ್ಗೆ ಮಾತನಾಡಿದ್ರು ರಾಘವೇಂದ್ರ ರಾಜ್ ಕುಮಾರ್ ರವರುನಿಜಕ್ಕೂ ದರ್ಶನ್ ಅವರನ್ನ ಹತ್ತಿರದಿಂದ ತಿಳಿದವರಿಗೆ ಮಾತ್ರವೇ ಅವರೇನು ಎಂದು ತಿಳಿಯುವುದು ಹೊರಗೆ ನೋಡಲು ಒರಟನಂತೆ ಕಾಣಬಹುದು ಆದರೆ ಆ ಮನುಷ್ಯ ಮಾಡಿರುವ ಸಹಾಯದಿಂದ ನೂರಾರು ಕುಟುಂಬಗಳು‌ ಇಂದು ಅನ್ನಕ್ಕೆ ದಾರಿ ಮಾಡಿಕೊಂಡಿವೆ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರು ಜೀವ ಕಳೆದುಕೊಳ್ಳುವ ನಿರ್ಧಾರ ಮಾಡಿದಾಗ ಮಧ್ಯರಾತ್ರಿಯಲ್ಲಿ ಆ ನಟನಿಗೆ ಧೈರ್ಯ ತುಂಬಿ ಆತನನ್ನು ಉಳಿಸಿಕೊಂಡದ್ದೂ ಸಹ ಇದೇ ದರ್ಶನ್ ಅವರು ಇವರ ದೊಡ್ಡತನಕ್ಕೆ ಹ್ಯಾಟ್ಸ್ ಆಫ್ ಇವರಿಗೆ ಆ ರೀತಿ ಅಭಿಮಾನಿಗಳು ಇರುವುದಕ್ಕೆ ನಿಜವಾದ ಕಾರಣವೇ ಅವರ ಇಂತಹ ದೊಡ್ಡಗುಣಗಳೆನ್ನಬಹುದು ಅವರು ಮಾಡಿರುವ ಒಳ್ಳೆಯ ಕೆಲಸಗಳೇ ಇಂದು ದರ್ಶನ್ ರನ್ನು ಕಾಯುತ್ತಿರುವುದು ಎನ್ನುತ್ತಾರೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಅವರ ಮಾತು ಅಕ್ಷರಶಃ ಸತ್ಯವೆನ್ನಬಹುದು. ಇಂತಹ ಕುತುಹೂಲಕಾರಿ ವಿಚಾರಗಳಿಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *