ಇದ್ದಕ್ಕಿದ್ದಂತೆ ಶಾಕಿಂಗ್ ಹೇಳಿಕೆ ಕೊಟ್ಟ ನಟ ದರ್ಶನ್ ನಂತರ ಏನಾಯ್ತು ನೀವೆ ನೋಡಿ ಈ ವಿಡಿಯೋ - Karnataka's Best News Portal

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮುನಿರತ್ನ ಕುರುಕ್ಷೇತ್ರ ದ ನಿರ್ಮಾಪಕರು ಹಾಗೂ ಅನ್ನದಾತರ ಎಂದು ಅವರು ಬೆಳೆದು ಬಂದ ಹಾದಿ ಎಲ್ಲಾ ಮತ್ತು ಅವರು ಒಂದು ನಿರ್ಣಯಗಳು ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಗಳ ಬಗ್ಗೆ ಕೊರೊನಾ ಸಮಯದಲ್ಲಿ ಕ್ಷೇತ್ರದಲ್ಲಿ ವರ್ತಿಸಿ ದಂತಹ ವರ್ತನೆ ಜನರ ಕಷ್ಟಕ್ಕೆ ನೀಡಿದಂತಹ ಒಂದು ಅವಿಸ್ಮರಣೀಯ ಎಲ್ಲ ಗುಣಗಳನ್ನು ಹೊಂದಿರುವಂತಹ ಮುನಿರತ್ನರಿಗೆ ಮುನಿರತ್ನ ಅಭಿಮಾನಿಗಳ ಜೊತೆಗೆ ಡಿ ಬಾಸ್ ಕೂಡ ಮುನಿರತ್ನ ಅಭಿಮಾನಿಯಾಗಿ ಅವರ ಪ್ರೀತಿಯನ್ನು ವ್ಯಕ್ತಪಡಿಸಿದರು. ಕುರುಕ್ಷೇತ್ರ ಸಿನಿಮಾವನ್ನ ಮಾಡುವಾಗ ಅಸಾಧ್ಯವಾದ ಕೆಲಸವನ್ನು ಸಾಧ್ಯ ಮಾಡಿದಂಥವರು ನಮ್ಮ ಮುನಿರತ್ನ ಅವರು ಎಂದರು ನಂತರ ಸಾಮಾಜಿಕವಾಗಿ ಕೋರೋಣ ಬಂದಾಗ ಆದಂತಹ ಸಮಸ್ಯೆಗಳ ಬಗ್ಗೆ ತಿಳಿಸಿದರು ಮುನಿರತ್ನ ಅವರನ್ನು ತುಂಬಾ ಹತ್ತಿರದಿಂದ ನೋಡಿರುವ ಅಂತಹ ವ್ಯಕ್ತಿ ಆಗಿರುವುದರಿಂದ ಅವರ ಬಗ್ಗೆ ವರ್ಣನೆ ಮಾಡಿದರು ಕ್ಷೇತ್ರಕ್ಕಾಗಿ ಸಾಧನೆ ಮಾಡುವಂತಹ ಹಂಬಲ ಮತ್ತು ಮನಸ್ಥಿತಿಯನ್ನು ಜನರಿಗೆ ವ್ಯಕ್ತಪಡಿಸಿದರು ಹೀಗೆ ಮುನಿರತ್ನ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಗಳ ಬಗ್ಗೆ ಬಹಳ ಗೌರವಾನ್ವಿತವಾಗಿ ಗೌರವಿಸಿದರು

ಕೆಲಸಮಾಡುವಂತಹ ಕೆಲಸಗಾರರಿಗೆ ನಮ್ಮ ಅಭಿಪ್ರಾಯ ಇರಬೇಕು ಮತ್ತು ಅವರಿಗೆ ಬೆನ್ನು ತಟ್ಟುವಂತಹ ಕೆಲಸ ಮಾಡಬೇಕು ಅವರಿಗೆ ಪ್ರೋತ್ಸಾಹ ನೀಡಬೇಕು ಅವರ ಆಶೀರ್ವಾದ ಮಾಡಬೇಕು ಎಂಬ ವರ್ಣನೆ ರೂಪದಲ್ಲಿ ತಿಳಿಸಿದರು ಹಾಗೂ ಹೃದಯವಂತರು ಅವರಿಗೆ ಅವಕಾಶವನ್ನು ಕೊಟ್ಟ ವರ್ಷ ನೀಡಬೇಕೆಂದು ಕೊನೆದಾಗಿ ಕೇಳಿಕೊಳ್ಳುತ್ತೇನೆ ಎಂದು ದರ್ಶನ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಮುನಿರತ್ನ ಗೆ ಅಭಿಮಾನಿಯಾಗಿ ಅವರ ಪ್ರೀತಿಗೆ ಮನಸೋತು ಬಂದರೂ ಅವರ ಈ ಸರಳತೆಯ ಸಾಧಾರಣ ಪ್ರೋತ್ಸಾಹದ ಬೆಂಬಲದ ಕರ್ತವ್ಯ ಮಾಡುವವರಿಗೆ ನಮ್ಮ ಪ್ರೀತಿ ಸದಾ ಇರುತ್ತೆ ಎಂದು ಹೇಳಿದರು ಮತ್ತು ಕುತೂಹಲಕಾರಿಯಾಗಿ ದರ್ಶನ್ ಸರ್ ಅವರು ಏನು ಮಾತಾಡಿದ್ದರು ಎಂಬುದನ್ನು ಅವರ ಧ್ವನಿಯಲ್ಲೇ ನೀವು ಈ ವಿಡಿಯೋದಲ್ಲಿ ಕಾಣಬಹುದು ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ದನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *