ಕನ್ನಡತಿ ಸೀರಿಯಲ್ ರಜನಿ ಅವರ ಇಬ್ಬರ ತಂಗಿಯರು ಯಾರು ಗೊತ್ತಾ ನೋಡಿದ್ರೆ ಶಾಕ್ ಆಗುತ್ತೀರಾ... - Karnataka's Best News Portal

ನಮಸ್ತೆ ಗೆಳೆಯರೇ ಪುಟ್ಟಗೌರಿ ಮದುವೆ ಧಾರವಾಹಿ ಮುಖಾಂತರ ಕಿರುತೆರೆಗೆ ಕಾಲಿಟ್ಟ ರಂಜಿನಿ ರಾಘವನ್ ಈ ದಾರವಾಹಿಯಲ್ಲಿ ನಟಿಸಿದ ಎಲ್ಲಾ ಕಲಾವಿದರು ಕಿರುತೆರೆಯ ಫೇಮಸ್ ನಟನಟಿಯ ರಾಗಿದ್ದಾರೆ. ತಮ್ಮ ಅದ್ಭುತವಾದಂತಹ ನಟನೆಯ ಮುಖಾಂತರ ಎಲ್ಲಾ ರೀತಿಯಿಂದಲೂ ಜನರಿಗೆ ಅವನತಿಗೆ ಹತ್ತಿರ ಎಲ್ಲಾ ಸೀರಿಯಲ್ ಧಾರವಾಹಿಗಳಲ್ಲಿ ನಟಿಸುತ್ತಾ ಇದ್ದರೆ.ಇನ್ನು ರಂಜನಿ ಅವರು ಕೂಡ ಸದ್ಯ ಕನ್ನಡದಲ್ಲಿ ಕನ್ನಡತಿ ಎಂಬ ಧಾರವಾಹಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ ರಂಜನಿ ರಾಘವನ್ ಫ್ಯಾಮಿಲಿಯ ಬಗ್ಗೆ ಯಾರಿಗೂ ಗೊತ್ತಿಲ್ಲ ಹಾಗಾದರೆ ಇವರ ಫ್ಯಾಮಿಲಿ ಬ್ಯಾಗ್ರೌಂಡ್ ಇವರು ಏನು ಎಂಬುದನ್ನು ನೋಡೋಣ ಬನ್ನಿ ಹಾಗೂ ಕನ್ನಡತಿ ಎಂಬ ಧಾರವಾಹಿ ನಿಮಗೆ ತುಂಬಾ ಇಷ್ಟವಾಗಿದ್ದಾರೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ರಂಜನಿ ರಾಘವನ್ ರವರು ಪುಟ್ಟಗೌರಿ ಮದುವೆ ಧಾರವಾಹಿ

ಸೇರಿದಂತೆ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ ಪ್ರತಿಯೊಬ್ಬರು ಕೂಡ ಕನ್ನಡತಿ ಧಾರವಾಹಿ ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ ಏಕೆಂದರೆ ಭೂಮಿ ಪಾತ್ರವು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸಮಸ್ತ ಜನರ ಮನಸ್ಸಿಗೆ ತುಂಬಾ ಇಷ್ಟವಾಗಿದೆ ಆಗೋ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದೆ. ರಂಜಿನಿ ಯವರು ಬೆಂಗಳೂರು ನಿವಾಸಿ ಯವರು ಗ್ರಾಜುಯೇಷನ್ ಮುಗಿಸಿದ್ದಾರೆ ಹಾಗೂ ಇವರಿಬ್ಬರ ತಂಗಿಯರು ನೋಡಿಲ್ಲ ಅಂದ್ರೆ ಈ ವಿಡಿಯೋದಲ್ಲಿ ನೋಡಿ ಇವರ ಸಂಪೂರ್ಣವಾದ ಅಂತಹ ಮಾಹಿತಿಯನ್ನು ಈ ವಿಡಿಯೋದಲ್ಲಿ ಕಾಣಬಹುದು ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *