ಕೊನೆಗೂ ಈ 2 ರಾಶಿಗೆ ಇಂದಿನಿಂದ ರಾಜಯೋಗವಂತೆ,ಮಂಜುನಾಥನ ನೇರ ದೃಷ್ಟಿ ದುಡ್ಡೆ ದುಡ್ಡು - Karnataka's Best News Portal

ಮೇಷ ರಾಶಿ :- ಎಲ್ಲೆಡೆ ನಿಮಗೆ ಗೌರವ ಮನ್ನಣೆಯ ಸಿಗುವಂತಾಗುತ್ತದೆ ನಿಮ್ಮ ಅದೃಷ್ಟ ದೇವತೆ ಮಹಾಲಕ್ಷ್ಮಿ ಆಗಿರುವುದರಿಂದ ಈಗಿನ ಹಣಕಾಸು ಉತ್ತಮವಾಗಿರುತ್ತದೆ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿ ಗೊತ್ತಿಲ್ಲದವರ ಜೊತೆ ಗಾಡಿಯಲ್ಲಿ ಹೋಗಬೇಡಿ ವಾಹನ ಓಡಿಸುವಾಗ ಜಾಗೃತೆಯಿರಲಿ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮದು ಇಷ್ಟದ ಬಣ್ಣ ಕೇಸರಿ

ವೃಷಭ ರಾಶಿ:- ಸಾಧಕರ ಸ್ಥಾನ ನಿಮ್ಮದಾಗಿರುತ್ತದೆ ಅಂದುಕೊಂಡ ಕೆಲಸ ಕಾರ್ಯವೆಲ್ಲಾ ಯಶಸ್ವಿಯಾಗುತ್ತದೆ ಸ್ವಲ್ಪ ಹಣಕಾಸಿನ ಸಮಸ್ಯೆ ಹಳೆಯ ಸ್ನೇಹಿತರೊಂದಿಗೆ ಚೆನ್ನಾಗಿರು ವಿರಿ.

ಮಿಥುನ ರಾಶಿ:- ಇಂದಿನ ದಿನ ಶುಭದಿನ ಕುಟುಂಬದಿಂದ ಹಳೆಯ ಸಮಸ್ಯೆಯಿಂದ ಹೊರಬರುವುದು ಹಣಕಾಸಿನ ವಿಚಾರದಲ್ಲಿ ಒಳಿತು ಹಳೆಯ ಸಾಲಗಳಿಂದ ಮುಕ್ತ ಪೋಷಕರ ಆರೋಗ್ಯದಲ್ಲಿ ಸುಧಾರಣೆ ಉದ್ದಿಮೆಗಳಿಗೆ ಒಳಿತು ಶುಭಸುದ್ದಿ ಕೇಳುವಿರಿ

ಕಟಕ ರಾಶಿ:- ಮಕ್ಕಳ ಆರೋಗ್ಯಕ್ಕೆ ಪೂಜೆ-ಪುನಸ್ಕಾರ ಮಾಡಲಿದ್ದೀರಿ ಸ್ನೇಹಿತರಿಂದ ಹಣ ಹೂಡಿಕೆಗೆ ಒತ್ತಾಯ ಹೆಣ್ಣುಮಕ್ಕಳಿಗೆ ತವರು ಮನೆ ಕಡೆಯಿಂದ ಉಡುಗೊರೆ ಮಕ್ಕಳಿಂದ ಸಂತೋಷದ ಸುದ್ದಿ ದೂರ ಪ್ರಯಾಣದಲ್ಲಿ ಯಶಸ್ವಿ ಅದೃಷ್ಟದ ಸಂಖ್ಯೆ 8 ಅದೃಷ್ಟದ ಬಣ್ಣದ ಕೆಂಪು

ಸಿಂಹ ರಾಶಿ:- ಹೆತ್ತವರ ಅನುಗ್ರಹದಿಂದ ತುಂಬಾ ದಿನಗಳಿಂದ ಉಳಿದಂತಹ ಕಾರ್ಯದಲ್ಲಿ ಯಶಸ್ವಿ ಸಕರಾತ್ಮಕ ವಿಚಾರಗಳು ನಿಮ್ಮ ಹಾದಿಯಲ್ಲಿ ಬರಲಿವೆ ವಿದ್ಯಾರ್ಥಿಗಳು ಒತ್ತಡದಿಂದ ಹೊರಬರಲು ಇದ್ದಾರೆ ಬಹಳ ಶಾಂತಿಯಿಂದ ನೆಮ್ಮದಿ ಪಡೆಯುತ್ತಾರೆ ನಿಮ್ಮ ಸಂಗಾತಿಯ ಬೆಂಬಲ ಇದೆ ಇದೇ ನಿಮಗೆ ವಿಶೇಷ ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 8

ಕನ್ಯಾ ರಾಶಿ:- ನೀವು ವಿಶೇಷವಾದಂತಹ ಪ್ರವಾಸ ಕಾರ್ಯಕ್ರಮವನ್ನು ನಿಗದಿಗೊಳಿಸಲು ಅವಕಾಶವಿದೆ.ಹಣಕಾಸಿನ ಸ್ಥಿತಿ ಉತ್ತಮ ನಿಮ್ಮ ನಿಲುವನ್ನು ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬೇಡ ಸಾಹಸವಂತ ನಿಗೆ ಭಗವಂತನೇ ಸಹಾಯ ಮಾಡುವನು ನಿಮ್ಮ ವಿಚಾರಗಳನ್ನು ದೊಡ್ಡದಾಗಿ ಯೋಚಿಸಿ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 9

ತುಲಾ ರಾಶಿ :-ವ್ಯವಹಾರದಲ್ಲಿ ದೊಡ್ಡ ಲಾಭ ಗಳಿಸುತ್ತಿದೆ ಹಣಕಾಸಿನ ವಿಚಾರದಲ್ಲಿ ಒಳಿತು ನಿಮ್ಮ ಸಂಗಾತಿಯ ಬಗ್ಗೆ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಹೂಡಿಕೆ ಮಾಡುವಾಗ ಎಚ್ಚರ ನಿಮ್ಮ ಪೋಷಕರ ಆರೋಗ್ಯವನ್ನು ನೋಡಿಕೊಳ್ಳಿ ಅದೃಷ್ಟದ ಬಣ್ಣ ತಿಳಿನೀಲಿ ಅದೃಷ್ಟದ ಸಂಖ್ಯೆ 6

ವೃಶ್ಚಿಕ ರಾಶ:- ಸದಾ ಕ್ರಿಯಾಶಾಲಿ ನಲ್ಲಿರುವ ನೀವು ಸದಾ ಮುಂದೆ ಇರುತ್ತೀರಿ ಇದರಿಂದ ಮೇಲಧಿಕಾರಿಗಳಿಂದ ಗೌರವ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಸ್ಯೆ ಕುಟುಂಬದ ಸಮಸ್ಯೆ ನಿವಾರಣೆ ಉದ್ಯೋಗದಲ್ಲಿ ಯಶಸ್ಸು ಆರೋಗ್ಯದಲ್ಲಿ ಚೇತರಿಕೆ ಮಿತ್ರ ಸಹಕಾರವನ್ನು ಮರೆಯಬೇಡಿ ನಿಮ್ಮ ಅದೃಷ್ಟದ ಬಣ್ಣ ಕಂದು ಬಣ್ಣ ಅದೃಷ್ಟದ ಸಂಖ್ಯೆ 8

ಧನಸ್ಸು ರಾಶಿ:- ಗಡಿಬಿಡಿಯಿಂದ ಹೂಡಿಕೆ ಮಾಡಬೇಡಿ ನೀವು ಎಲ್ಲಾ ಸಾಧ್ಯತೆಗಳನ್ನು ಮತ್ತು ಬಾಧ್ಯತೆಗಳನ್ನು ಹೂಡಿಕೆಯನ್ನ ಗಮನವಿಟ್ಟು ಮಾಡಿ ಪತ್ನಿಯ ಕೆಲಸವನ್ನು ಕಡಿಮೆ ಮಾಡಲು ಅವರಿಗೆ ಮನೆಗೆಲಸದಲ್ಲಿ ಸಹಾಯ ಮಾಡಿ ಹಂಚಿಕೆ ಮತ್ತು ಸಹಾಯವನ್ನು ಪ್ರೋತ್ಸಾಹಿಸುತ್ತದೆ. ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 5

ಮಕರ ರಾಶಿ:- ನಿಮ್ಮ ಸಮಸ್ಯೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ ಇದರಿಂದ ಒಳಿತು ಹಣಕಾಸಿನ ಸ್ಥಿತಿ ಉತ್ತಮ ನಿಮ್ಮ ಹೃದಯ ವಿಶಾಲವಾಗಿರುವುದರಿಂದ ಇತರರು ದುರುಪಯೋಗಪಡಿಸಿಕೊಳ್ಳುತ್ತಾರೆ.ಇದರಿಂದ ಮಾನಸಿಕ ಹೆಚ್ಚು ಕಾಡುತ್ತದೆ ಬದಲಾವಣೆ ಇವರಿಗೆ ಅನಿವಾರ್ಯ. ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 2 ಅಥವಾ 3

ಕುಂಭ ರಾಶಿ:- ಮಕ್ಕಳಿಂದ ನೆಮ್ಮದಿಯ ವಾತಾವರಣ ದ್ವಿಚಕ್ರವಾಹನ ದಿಂದ ಲಾಭ ಮತ್ತು ಪ್ರೇಮ ಪ್ರಕರಣದಿಂದ ಮಾನಸಿಕ ಶಾಂತಿ ಕದಡುವ ಸಾಧ್ಯತೆ ಇರುತ್ತದೆ. ಕ್ರೀಡಾಪಟುಗಳಿಗೆ ಇಂದು ಉತ್ತಮ ದಿನ ಅವರಿಗೆ ಪ್ರೋತ್ಸಾಹ ಸಿಗಲಿದೆ ಬಂಧುಗಳಿಂದ ದೂರವಿರಿ ವಿದ್ಯಾಭ್ಯಾಸದಲ್ಲಿ ಯಶಸ್ವಿ ಹಣಕಾಸಿನ ಪರಿಸ್ಥಿತಿಯಲ್ಲಿ ಉತ್ತಮ ನಿಮ್ಮ ಮನೆ ದೇವರನ್ನು ಆರಾಧಿಸಿ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 1

ಮೀನ ರಾಶಿ:- ಇಂದು ನಿಮಗೆ ಒಳಿತಿನ ದಿನ ಒಪ್ಪಿಕೊಂಡಿರುವ ಕೆಲಸದಲ್ಲಿ ಯಶಸ್ವಿ ಇದರಿಂದ ಆರ್ಥಿಕ ದಿಂದ ಲಾಭ ಹಳೆಯ ಸ್ನೇಹಿತರಿಂದ ಒಳಿತು ನಿಮ್ಮ ಪ್ರೇಯಸಿಯೊಂದಿಗೆ ಸಭ್ಯತೆಯಿಂದ ವರ್ತಿಸಿ ಶ್ರಮದಿಂದ ನಿಮಗೆ ಹಿತ
ಬರಲಿರುವ ಸಮಸ್ಯೆಯನ್ನು ಎದುರಿಸಿ ಗಾಬರಿಯಿಂದ ಗೊಂದಲವನ್ನು ಮಾಡಿಕೊಳ್ಳಬೇಡಿ ನಿಮ್ಮ ಅದೃಷ್ಟದಸಂಖ್ಯೆ 8 ಮತ್ತು ಅದೃಷ್ಟದ ಬಣ್ಣ ಕಂದು

By admin

Leave a Reply

Your email address will not be published. Required fields are marked *