ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಮೂಲ್ಯ ಮೇಲೆ ಈ ರೀತಿ ಗರಂ ಆದರೂ ಆದರೆ ಇದು ಕೋಪದಿಂದ ಹೇಳಿದ ಮಾತು ಅಲ್ಲ ಪ್ರೀತಿಯಿಂದ ದರ್ಶನ್ ಹೇಳಿದ ಮಾತಾಗಿದೆ. ಹೌದು ನಿಮಗೆಲ್ಲ ತಿಳಿದಿರುವಂತೆ ರಾಜ್ಯದ ರಾಜಕಾರಣದಲ್ಲಿ ಈಗ ಬಹಳಷ್ಟು ಬದಲಾವಣೆಗಳು ಕಂಡು ಬರಲಿದ್ದು ಅದಕ್ಕಾಗಿಯೇ ಈಗ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರು ಪಕ್ಷಗಳಿಂದಲೂ ಕೂಡ ರಾಜಕೀಯ ಚುನಾವಣೆಯನ್ನು ಏರ್ಪಡಿಸಲಾಗಿದೆ. ಪ್ರತಿ ಯೊಬ್ಬ ಅಭ್ಯರ್ಥಿಗಳು ಕೂಡ ತಮ್ಮ ತಮ್ಮ ಪಕ್ಷದ ಗೆಲುವಿಗಾಗಿ ಬಿರುಸಿನಲ್ಲಿ ಪ್ರಚಾರವನ್ನು ಕೈ ಗೊಳ್ಳುತ್ತಿದ್ದಾರೆ ಹಾಗೆಯೇ ನಿರ್ದೇಶಕ ಹಾಗೂ ರಾಜಕಾರಣಿಯಾಗಿ ಆಗಿರುವಂತಹ ಮುನಿರತ್ನ ಅವರು ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ನಿಂತಿದ್ದಾರೆ ಇವರ ಪರ ಪ್ರಚಾರ ಮಾಡುವುದಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅವರು ಮೂರು ಜನರೂ ಕೂಡ.
ಚುನಾವಣೆಯ ರಾಲಿಯಲ್ಲಿ ಈಗ ತುಂಬಾನೇ ಬಿಸಿಯಾಗಿದ್ದರೆಚುನಾವಣೆ ಪ್ರಚಾರ ಮಾಡುವಂತಹ ಸಂದರ್ಭದಲ್ಲಿ ಕೆಲವೊಂದು ಮಾಧ್ಯಮಗಳು ಮುನಿರತ್ನ ಅವರ ಬಗ್ಗೆ ಹಾಗೂ ಪಕ್ಷದ ಬಗ್ಗೆ ಹಾಗೂ ಈ ಪ್ರಚಾರಕ್ಕೆ ಬರಲು ಕಾರಣವೇನು ಎಂದು ಕೆಲವೊಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ವೇಳೆ ಎಲ್ಲದಕ್ಕೂ ಕೂಡ ಸಮರ್ಥವಾಗಿ ದರ್ಶನ್ ಅವರು ತಮಗೆ ತೋಚಿದ ಉತ್ತರವನ್ನು ನೀಡಿದ್ದರು ಇದರ ಜೊತೆಗೆ ನಟಿ ಅಮೂಲ್ಯ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ನಿಮಗೆ ಇರುವಂತಹ ಅಭಿಪ್ರಾಯ ಹೇಳಿ ಎಂದು ಆಗ ಅಮೂಲ್ಯ ಅವರು ದರ್ಶನ್ ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಅವರ ಬಗ್ಗೆ ಹೋಗುಳುತ್ತಿರುತ್ತಾರೆ ಆ ವೇಳೆಯಲ್ಲಿ ದರ್ಶನ್ ಅಮೂಲ್ಯ ಗೆ ನನ್ನನ್ನು ಅಂಕಲ್ ಅನ್ನು ಇಲ್ಲದಿದ್ದಾರೆ ನಿನ್ನನ್ನು ಗಾಡಿಯಿಂದ ಎಸೆದು ಬಿಡುತ್ತೇನೆ ಎಂದು ಪ್ರೀತಿಯಿಂದ ಗದರಿಸುತ್ತಾರೆ. ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.
