ನವಂಬರ್ 1 ರಿಂದ ನಿಮ್ಮ ಮನೆಯಲ್ಲಿ ಯಾವುದೇ ಗ್ಯಾಸ್ ಕನೆಕ್ಷನ್ ಇದ್ದರೂ ಈ ರೂಲ್ಸ್ ಫಾಲೋ ಮಾಡ್ಲೆ ಬೇಕು... - Karnataka's Best News Portal

ನಮಸ್ತೆ ಸ್ನೇಹಿತರೆ ಪ್ರತಿಯೊಬ್ಬರು ಕೂಡ ತಮ್ಮ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ನ ಬಳಸುತ್ತಿರುತ್ತೇವೆ ಎಚ್ಪಿ ಭಾರತ್ ಇಂಡಿಯನ್ ಯಾವುದೇ ಸಿಲಿಂಡರ್ ಬಳಸುತ್ತಿದ್ದರು ಕೂಡ ನವೆಂಬರ್ ಒಂದರಿಂದ ಹೊಸ ರೇಟ್ ಗಳು ಹಾಗೂ ಹೊಸ ರೂಲ್ಸ್ ಗಳು ಬಂದಿದೆ ನೀವು ನಿಯಮಗಳನ್ನು ಪಾಲಿಸದಿದ್ದರೆ ನಿಮಗೆ ಸಿಲಿಂಡರ್ ಸಿಗುವುದಿಲ್ಲ ಕಳೆದ ಮೂರು ತಿಂಗಳ ಹಿಂದೆ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಿತ್ತು ಇವತ್ತಿನ ಬೆಲೆ ಎಷ್ಟಾಗಿದೆ ಎಲ್ಲವನ್ನೂ ತಿಳಿಯುವ ಮುನ್ನ ಗ್ಯಾಸ್ ಸಿಲಿಂಡರ್ ಕಡಿಮೆಯಾಗಿದ್ದು ನಿಮಗೂ ಕೂಡ ಖುಷಿಯಾಗಿದ್ದರೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಸ್ನೇಹಿತರೆ. ಪ್ರತಿ ತಿಂಗಳು ಒಂದನೇ ತಾರೀಕಿನಂದು ಕಚ್ಚಾತೈಲದ ಬೆಲೆಯಲ್ಲಿ ಏರುಪೇರು ಆಗಲಿದೆ ಹಾಗಾಗಿ ಸಿಲಿಂಡರ್ ಮೇಲೆ ಕೂಡ ಹೊಸ ರೂಲ್ಸ್ಗಳು ಜಾರಿಯಾಗಲಿದೆ ಕಳೆದ ವರ್ಷ ಪ್ರಾರಂಭದಲ್ಲಿ ಮಾರ್ಚ್-ಏಪ್ರಿಲ್

ಗಳಲ್ಲಿ 900 ಇದ್ದ ಬೆಲೆ ಇವಾಗ ಕೇವಲ 590 ರೂಪಾಯಿ ಆಗಿದೆ ಲಾಕ್ ಡೌನ್ ಕಾರಣ ಜನರಿಗೆ ಅನುಕೂಲವಾಗಲಿ ಎಂದು ನಾನ್ ಸಬ್ಸಿಡಿ ಬೆಲೆ 590 ಇದೆ ಇದರ ಜೊತೆಗೆ ನಂಬರ್ ಒಂದರಿಂದ ಸಿಲಿಂಡರ್ ಪಡೆಯುವವರು ಈ ಕೆಲಸವನ್ನು ಮಾತಾಡಿದರೆ ಮಾತ್ರ ಸಿಲಿಂಡರ್ ಸಿಗುವುದು ನಿಜ ಸ್ನೇಹಿತರೆ ಎಲ್ಪಿಜಿ ವಿತರಣೆಯಲ್ಲಿ ಬದಲಾವಣೆಯಾಗಿದೆ ತೈಲ ಕಂಪನಿಗಳು ನವೆಂಬರ್ 1ರಿಂದ ಡೆಲಿವರಿ ಆಟೆಂತಿಕೇಶನ್ ಕೋಡ್ ವ್ಯವಸ್ಥೆಯನ್ನು ಬದಲಿಸಿದೆ ಹಾಗಾದರೆ ನಿಮ್ಮ ಮನೆಯಲ್ಲಿ ಯಾವುದೇ ಗ್ಯಾಸ್ ಕನೆಕ್ಷನ್ ಇದ್ದರೂ ತರ ಸಂಪೂರ್ಣವಾದ ಮಾಹಿತಿಗಾಗಿ ಈ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಈ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಸಂಪೂರ್ಣವಾದ ತಾಳ್ಮೆಗೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *