ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟ ಚಂದು ಮದುವೆಯಾದ ಹುಡುಗಿ ಯಾರು ಗೊತ್ತಾ..? 4 ವರ್ಷದ ಸೀಕ್ರೆಟ್ - Karnataka's Best News Portal

ನಮಸ್ತೆ ಗೆಳೆಯರೇ ಇತ್ತೀಚಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದ ನಟ ಚಂದು ಇದೀಗ ದಾಂಪತ್ಯ ಜೀವನಕ್ಕೆ ಸೇರ್ಪಡೆಗೊಂಡಿದ್ದಾರೆ ನಿಜ ಸ್ನೇಹಿತರೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಒಂದು ರೀತಿ ಅದೃಷ್ಟದ ಧಾರಾವಾಹಿ ಎನ್ನಬಹುದು ಯಾಕೆಂದರೆ ಧಾರಾವಾಹಿಯಲ್ಲಿ ಮೂರು ಮೂರು ಜನ ಹೀರೋಗಳು ಬದಲಾದರುಆದರೂ ಸಹ ಮೂವರಿಗೂ ಸಿಕ್ಕಾಪಟ್ಟೆ ಯಶಸ್ಸು ದೊರೆಯಿತು. ಲಚ್ಚಿ ಹಾಗೂ ಗೊಂಬೆ ಪಾತ್ರದ ಜೊತೆಗೆ ಚಂದು ಪಾತ್ರದಲ್ಲಿ ಅಭಿನಯಿಸಿದ ಚಂದನ್ ಕುಮಾರ್ ಶೈನ್ ಶೆಟ್ಟಿ ಹಾಗೂ ಚಂದು ಬಿ ಗೌಡ ಮೂವರೂ ಸಹ ಮನೆ ಮಾತಾದರು.
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಂತರ ಚಂದು ಸಿಕ್ಕಾಪಟ್ಟೆ ಬ್ಯುಸಿ ಆದರು ಬೇರೆ ಭಾಷೆಗಳ ಧಾರಾವಾಹಿಯಲ್ಲಿ ಅವಕಾಶಗಳು ಒದಗಿ ಬಂದವು ಸದ್ಯ ತೆಲುಗಿನ ಧಾರವಾಹಿಯೊಂದರಲ್ಲಿ‌ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಂದು ದರ್ಶನ್ ಅವರ ರಾಬರ್ಟ್ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿಯೂ ಮಿಂಚಲಿದ್ದಾರೆ. ಇನ್ನು ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಚಂದು ಮದುವೆಯ ಖುಷಿಯಲ್ಲಿದ್ದಾರೆ ಹೌದು ಸ್ನೇಹಿತರೆಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದ ಶಾಲಿನಿ ಎಂಬುವವರನ್ನು ಚಂದು ಮದುವೆಯಾಗಿದ್ದು ನಿನ್ನೆ ಅಕ್ಟೋಬರ್ 29 ರಂದು ವಿವಾಹ ಸಮಾರಂಭ ನೆರವೇರಿದೆ ಕೊರೊನಾ ಕಾರಣದಿಂದಾಗಿ ಹೆಚ್ಚಿನ ಜನರನ್ನು ಆಹ್ವಾನಿಸಿರಲಿಲ್ಲವಾದರೂ ಹತ್ತಿರದವರು ಆಪ್ತರು ಸ್ನೇಹಿತರ ಸಮ್ಮುಖದಲ್ಲಿ ಮದುವೆಯ ಸಮಾರಂಭ ಸರಳವಾಗಿ ಸುಸೂತ್ರವಾಗಿ ನಡೆಯಿತು.
ಹಾಗೂ ಶಾಲಿನಿ ಮಾಡೆಲಿಂಗ್ ಕ್ಷೇತ್ರದಲ್ಲಿದ್ದು ಅವರೂ ಸಹ ಸರಳವಾಗಿ ಮದುವೆಯಾಗಲು ಇಚ್ಛೆ ಪಟ್ಟಿದ್ದರಂತೆ ಗೆಳೆಯರ ಮೂಲಕ


ಪರಿಚಯವಾದ ಶಾಲಿನಿ ಇವತ್ತು ಚಂದುಜೀವನದಸಂಗಾತಿಯಾಗಿದ್ದರೆ
ಇನ್ನು ಮದುವೆಯ ಮಂಟಪದಿಂದ ಹಿಡಿದು ಸಮಾರಂಭದಪ್ರತಿಯೊಂದು ವ್ಯವಸ್ಥೆಯನ್ನೂ ಸಹ ಬಹಳ ವಿಶಿಷ್ಟ ರೀತಿ ಆಯೋಜಿಸಲಾಗಿದ್ದು ಸ್ನೇಹಿತರು ಸಂಬಂಧಿಕರು ಮದುವೆಗೆ ಆಗಮಿಸಿ ನೂತನ ಜೋಡಿಗೆ ಶುಭಹಾರೈಸಿದ್ದಾರೆ ಹೀಗೆ ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚಂದು ಶಾಲಿ‌ನಿ ಅವರ ಬಗ್ಗೆ ಮಾತನಾಡುತ್ತಾ ನನ್ನ ಸ್ನೇಹಿತರ ಮೂಲಕ ಶಾಲಿನಿ ಪರಿಚಯವಾಗಿದ್ದು ನಂತರ ಗೆಳೆತನವಾಯಿತು ಹೀಗೆ ಪ್ರೀತಿಯಾಗಿ ಇದೀಗ ಮದುವೆಯಾಗುತ್ತಿದ್ದೇವೆ. ನನ್ನ ನಟನಾ ವೃತ್ತಿಗೆ ಬಹಳಷ್ಟು ಸಹಕಾರ ನೀಡುತ್ತಾರೆ ನಾನು ಬಹಳ ಬ್ಯುಸಿ ಇದ್ದರೂ ಸಹ ಅವರು ಅರ್ಥ ಮಾಡಿಕೊಳ್ತಾರೆ ಅವೆಲ್ಲಾ ಗುಣಗಳು ನನಗೆ ಬಹಳ ಇಷ್ಟವಾಯಿತು ಅವರಿಗೆ ನಟನೆ ಇಷ್ಟವಿಲ್ಲ ಆದರೆ ಅಭಿನಯಿಸಬೇಕು ಎಂದರೆ ನನ್ನದೇನು ಅಭ್ಯಂತರವಿಲ್ಲ ಎಂದಿದ್ದರು ಕೊನೆಗೂ 4 ವರ್ಷದ ಪ್ರೀತಿಗೆ ಇದೀಗ ದಾಂಪತ್ಯದ ಅರ್ಥ ನೀಡುವ ಮೂಲಕ ನೂತ ಜೀವನಕ್ಕೆ ಕಾಲಿರಿಸಿದ್ದಾರೆ ಕುಟುಂಬದವರು‌ ಸ್ನೇಹಿತರು ಎಲ್ಲರೂ ಮದುವೆಗೆ ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ ನೋಡಿದ್ರಲ್ಲ ಸ್ನೇಹಿತರೆ ಚಂದುವಿನ ಮದುವೆಯಾದ ಸಂಭ್ರಮದ ವಿಚಾರ ಧಾರೆಗಳನ್ನು ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ ಈ ವಿಡಿಯೋವನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *