ಮುಂದಿನ ಅಮಾವಾಸ್ಯೆ ಒಳಗಡೆ ಈ 5 ರಾಶಿಗಳಿಗೆ ಎಲ್ಲಿಲ್ಲದ ಅದೃಷ್ಟವೋ ಅದೃಷ್ಟ ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ವಿಚಾರವು ಬಹಳ ಮಹತ್ವವಾಗಿದೆ ಮನುಷ್ಯನ ಮೇಲೆ ಪ್ರಭಾವ ಬೀರುವಂತಹ ಒಳ್ಳೆಯ ಗಳಿಗೆ ಕಾಲ ಬಹಳ ಮಹತ್ವವಾಗಿದೆ ಹಿಂದಿನ ಕಾಲದಿಂದಲೂ ಕೂಡ ಕೆಲವು ಆಚಾರ-ವಿಚಾರಗಳನ್ನು ಸಂಪ್ರದಾಯಗಳನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ ಹಾಗೆಯೇ ಅಮಾವಾಸ್ಯೆ ಪೂರ್ಣಮಿ ಗೆ ಮತ್ತು ಹಬ್ಬ-ಹರಿದಿನಗಳಿಗೆ ಅದರದೇ ಆದ ಮಹತ್ವವಿದೆ ಹಾಗಾದರೆ ಈ ವಿಚಾರಗಳ ಮಹತ್ವದ ಬಗ್ಗೆ ತಿಳಿಯೋಣ ಬನ್ನಿ ಮುಂದಿನ ಅಮಾವಾಸ್ಯೆ ಒಳಗೆ 5 ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಲಕ್ಷ್ಮಿ ಯೋಗ ಹಾಗೂ ರಾಜಯೋಗ ಎಲ್ಲ ರೀತಿಯಿಂದಲೂ ಶುಭಫಲಗಳನ್ನು 5 ರಾಶಿಗಳು ಕಾಣದಿದ್ದರೆ ಬನ್ನಿ ಹಾಗಾದರೆ ರಾಶಿಗಳನ್ನು ತಿಳಿಯೋಣ ಐದು ರಾಶಿಗಳಿಗೆ ಇರುವಂತಹ ಪದಗಳನ್ನು ನಾವು ತಿಳಿದುಕೊಳ್ಳೋಣ ಅಮಾವಾಸ್ಯೆ ಅಂದರೆ ಸಾಮಾನ್ಯವಾಗಿ ದುಃಖದ ಸಂಗತಿ ಬೇಜಾರದ ವಿಚಾರಗಳನ್ನು ಪರಿಗಣಿಸಲಾಗುತ್ತದೆ ಋಣಾತ್ಮಕ ಶಕ್ತಿಗಳು ಹೆಚ್ಚು ಪ್ರಾಬಲ್ಯ ಪಡೆಯುವಂತಹ

ದಿನವಾಗಿರುತ್ತದೆ ಅಮಾವಾಸ್ಯೆ ದಿನದಂದು ಯಾವುದೇ ಶುಭ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ ಹಿಂದೂ ಪಂಚಾಂಗದ ಪ್ರಕಾರ ಅಮಾವಾಸ್ಯೆ ಹುಣ್ಣಿಮೆ ಪವಿತ್ರ ದಿನವೆಂದು ಪರಿಗಣಿಸುವುದಿಲ್ಲ ಅತ್ಯಂತ ಕೆಟ್ಟದ್ದು ಎಂದು ಸಹ ಹೇಳುವಂತಿಲ್ಲ ಅಮಾವಾಸ್ಯೆ ಸಮಯದಲ್ಲಿ ಗ್ರಹಗಳ ಚಲನೆ ಹೇಗಿರುತ್ತದೆ ಎಂಬುದರ ಆಧಾರದ ಮೇಲೆ ಸಾಕಷ್ಟು ವಿಚಾರಗಳು ನಿಂತಿರುತ್ತವೆ ಪ್ರತಿಯೊಂದು ಸಮಯದಲ್ಲೂ ಗ್ರಹಗಳ ಚಲನೆ ನಿರಂತರವಾಗಿ ಬದಲಾವಣೆಯಾಗುತ್ತಿರುತ್ತದೆ ರಾಶಿಚಕ್ರಗಳು ಮೇಲೆ ಪ್ರಭಾವ ಬೀರುತ್ತದೆ ಧನಾತ್ಮಕ ಪರಿಣಾಮ ಋಣಾತ್ಮಕ ಪರಿಣಾಮಗಳು ಸಾಮಾನ್ಯವಾಗಿ ಆಗಿರಬಹುದು ಹಾಗಾದ್ರೆ ಯಾವ ರಾಶಿಗಳು ಏನಿಲ್ಲ ಉಂಟಾಗುವುದು ಎಂಬ ಕುತೂಹಲ ಮಾಹಿತಿಗಳನ್ನು ಈ ವಿಡಿಯೋದಲ್ಲಿ ಇರಿಸಲಾಗಿದೆ ಈ ವಿಡಿಯೋಗೆ ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *