4 ಕಾಳು ಸಾಕು ಎಂಥ ತಲೆನೋವು ಸೈನಸ್ ಮೈಗ್ರೇನ್ ಎರಡು ನಿಮಿಷದಲ್ಲಿ ಮಾಯ ನೀವೆಂದು ನೋಡಿರದ ಅಚ್ಚರಿಯ ಮಾಹಿತಿ... - Karnataka's Best News Portal

ಸಾಧಾರಣವಾಗಿ ಬರುವಂತಹ ಶಾರೀರಿಕ ಸಮಸ್ಯೆಯಲ್ಲಿ ತಲೆನೋವು ಕೂಡ ಒಂದಾಗಿದೆ ಇದಕ್ಕೆ ಮುಖ್ಯ ಕಾರಣ ಹೆಚ್ಚಾಗಿ ಕೆಲಸ ಮಾಡುವುದು, ನಿದ್ರೆ ಇಲ್ಲದಿರುವುದು ಕೆಲಸದ ಒತ್ತಡ, ಹೆಚ್ಚಾಗಿ ಕಂಪ್ಯೂಟರ್ ಹಾಗೂ ಮೊಬೈಲ್ ಫೋನ್ ಗಳನ್ನು ನೋಡುವುದು, ಇನ್ನು ಮುಖ್ಯವಾಗಿ ಹೇಳುವುದಾದರೆ ನಿಮ್ಮ ಶರೀರಕ್ಕೆ ಬೇಕಾದಷ್ಟು ನೀರನ್ನು ಕುಡಿಯದೇ ಇರುವುದು. ಚಳಿಗಾಲದಿಂದ ಸೈನಸ್ ಮೂಲವಾಗಿ ತುಂಬಾ ಜನರಿಗೆ ತಲೆನೋವು ಬರುತ್ತದೆ ಈ ತಲೆ ನೋವನ್ನು ಮಾತ್ರೆಗಳಿಂದ ಕಡಿಮೆ ಮಾಡಬಹುದು. ಆದರೆ ಇದರಿಂದ ಹೆಚ್ಚಾಗಿ ಸೈಡ್ ಎಫೆಕ್ಟ್ ಗಳು ಉಂಟಾಗುತ್ತದೆ. ಹಾಗಾಗಿ ನಾವು ತಿಳಿಸುವ ಈ ಮನೆ ಮದ್ದನ್ನು ಉಪಯೋಗ ಮಾಡಿ ಸಾಕು ಕೆಲವೇ ನಿಮಿಷಗಳಲ್ಲಿ ನಿಮ್ಮ ತಲೆನೋವನ್ನು ದೂರಮಾಡಬಹುದು. ವಿಡಿಯೋಗಳು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಇದಕ್ಕೆ ಬೇಕಾಗಿರುವ ಪದಾರ್ಥ ಕಾಳುಮೆಣಸು ಮೊದಲು ಆರರಿಂದ ಏಳು ಕಾಳು ಮೆಣಸುಗಳನ್ನು ತೆಗೆದುಕೊಂಡು ಅದನ್ನು ಜಜ್ಜಿ ಪುಡಿ ಮಾಡಿಕೊಳ್ಳಿ ಇದು ಅರ್ಧ ಟೇಬಲ್ ಸ್ಪೂನ್ ನಷ್ಟು ಕಾಳು ಮೆಣಸಿನ ಆಗಬೇಕು ನಂತರ ಈ ಪುಡಿಯನ್ನು ಒಂದು ಗ್ಲಾಸ್ ಗೆ ಹಾಕಿ ನಂತರ ಇದಕ್ಕೆ ಅರ್ಧ ಹೂಳು ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ ನಂತರ ಇದಕ್ಕೆ ಅರ್ಧ ಲೋಟ ಉಗುರು ಬೆಚ್ಚಗಿನ ನೀರು ಹಾಕಿ ಎಲ್ಲವನ್ನೂ ಕೂಡ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಮತ್ತೊಂದು ಗ್ಲಾಸ್ ಗೆ ಶೋಧಿಸಿಕೊಳ್ಳಿ. ನಿಮಗೆ ಯಾವಾಗ ತಲೆ ನೋವು ಬರುತ್ತದೆ ಆ ಸಮಯದಲ್ಲಿ ಈ ರೀತಿಯ ಡ್ರಿಂಕ್ ಮಾಡಿಕೊಂಡು ಕುಡಿದರೆ ಅತಿ ಶೀಘ್ರದಲ್ಲಿ ತಲೆನೋವು ನಿವಾರಣೆಯಾಗುತ್ತದೆ.4 ಕಾಳು ಸಾಕು ಭಯಂಕರ ತಲೆನೋವು ಸೈನಸ್ ಮೈಗ್ರೇನ್ ಇನ್ನೊಂದು ಸಮಸ್ಯೆ ನಿವಾರಣೆಯಾಗುತ್ತದೆ ಇದರ ತಪ್ಪದೇ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *