5 ದಿನಗಳಲ್ಲಿ ಎಂತಹ ಜೋತುಬಿದ್ದ ಸೊಂಟ, ತೊಡೆಯ ಕೊಬ್ಬು ಆದರೂ ಕರಗಿ ಹೋಗುತ್ತದೆ ಚಮತ್ಕಾರ ನೋಡಿ ಸುಳ್ಳಲ್ಲ... - Karnataka's Best News Portal

ಮೊದಲು ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ ಅದಕ್ಕೆ ಹತ್ತರಿಂದ ಹದಿನೈದು ಕಾಳುಮೆಣಸನ್ನು ತೆಗೆದುಕೊಂಡು ತರಿಯಾಗಿ ಜಜ್ಜಿ ಹಾಕಿ ಇದು ನಮ್ಮ ದೇಹದಲ್ಲಿರುವ ಅಧಿಕ ತೂಕವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ ಅಷ್ಟೇ ಅಲ್ಲದೆ ಇದು ನಮ್ಮ ಜೀರ್ಣ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ ಜೊತೆಗೆ ನಮ್ಮ ಶರೀರದಲ್ಲಿರುವ ಕೊಬ್ಬಿನ ಪದಾರ್ಥವನ್ನು ತುಂಬಾ ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಹಾಗೆ ಕಾಳು ಮೆಣಸಿನಲ್ಲಿ ಇರುವ ವಿಟಮಿನ್ಸ್ ಸಿ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಜೊತೆ ಹೋರಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕಾಳು ಮೆಣಸನ್ನು ಕುದಿಯುವ ನೀರಿಗೆ ಹಾಕಿ ಇದರ ಜೊತೆಗೆ ಅರ್ಧ ಇಂಚು ಚಕ್ಕೆಯನ್ನು ಹಾಕಿ ಈ ಚಕ್ಕೆನಲ್ಲಿ ಕೆಲಸ ಕ್ಯಾಲ್ಸಿಯಂ ಫಾಸ್ಫರಸ್ ಮತ್ತು ಮ್ಯಾಂಗನೀಸ್ ಈ ರೀತಿಯ ಖನಿಜಗಳು ತುಂಬಾ ಹೆಚ್ಚಾಗಿ ಇರುತ್ತದೆ.

ಇದು ನಮ್ಮ ಹಸಿವನ್ನು ಕಡಿಮೆ ಮಾಡುವುದಲ್ಲದೇ ಹಸಿವು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ ನಂತರ ಈ ನೀರಿಗೆ ಅರ್ಧ ಟೇಬಲ್ ಸ್ಪೂನ್ ಅರಶಿನದ ಪುಡಿಯನ್ನು ಹಾಕಿ ಇದು ನಮ್ಮ ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ಅರಶಿಣ ಬಹಳ ಉಪಯುಕ್ತವಾಗುತ್ತದೆ. ಅರಿಶಿನದಲ್ಲಿ ಕರ್ಕ್ಯೂಮ್ಯಾನ್ ಎಂಬ ಕಾಂಪೌಂಡ್ ಇರುತ್ತದೆ ಇದರಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗುಣ ಕೆಲಸ ಮಾಡಿ ದೇಹದ ತೂಕ ಇಳಿಸುವುದಕ್ಕೆ ಸಹಾಯ ಮಾಡುತ್ತದೆ. ನಂತರ ಅರ್ಧ ಇಂಚು ಶುಂಠಿಯನ್ನು ಜಜ್ಜಿ ಹಾಕಿ ಎರಡು ನಿಮಿಷಗಳ ಕಾಲ ನೀರನ್ನು ಕುದಿಸಿ ನಂತರ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಟ್ಟು ಒಂದು ಗ್ಲಾಸ್ ಗೆ ಈ ನೀರನ್ನು ಶೋಧಿಸಿಕೊಂಡು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ 40 ನಿಮಿಷದ ನಂತರ ಬೆಳಗಿನ ಉಪಾಹಾರವನ್ನು ಸೇವಿಸಿ.

By admin

Leave a Reply

Your email address will not be published. Required fields are marked *