5 ನಿಮಿಷಗಳಲ್ಲಿ ಎಂತಹ ಭಯಂಕರವಾದ ತಲೆನೋವು ವಾದರೂ ಮಾಯ ಮಾಡುವ ಮನೆಮದ್ದು ಮಿಸ್ ಮಾಡ್ದೆ ನೋಡಿ... - Karnataka's Best News Portal

ನೆಗಡಿ , ಕೆಮ್ಮು, ಹಾಗೂ ತಲೆನೋವು ಇದು ಬಹಳಷ್ಟು ಜನರಿಗೆ ಬರುವಂತಹ ಒಂದು ರೆಗುಲರ್ ಸಮಸ್ಯೆ ತಲೆನೋವು ಕೆಲವೊಂದು ಮುಖ್ಯವಾದ ಕಾರಣಗಳಿಂದ ಬರುತ್ತದೆ ಅಂದರೆ ಚೆನ್ನಾಗಿ ನಿದ್ರೆ ಮಾಡಿಲ್ಲ ಅಂದರೆ ಹೆಚ್ಚಾಗಿ ಶಬ್ದಮಾಲಿನ್ಯ ಉಂಟಾದಾಗ ಅಥವಾ ನಮಗೆ ಏನಾದರೂ ಆರೋಗ್ಯ ಸರಿ ಇಲ್ಲ ಅಂದರೆ ಹೆಚ್ಚಾಗಿ ತಲೆನೋವು ಕಂಡು ಬರುತ್ತದೆ. ಇನ್ನೂ ಇದಕ್ಕೆ ನೀವು ಪರಿಹಾರವನ್ನು ಕಂಡುಕೊಳ್ಳಬೇಕಾದರೆ ಟ್ಯಾಬ್ಲೆಟ್ ಗಳ ಮೊರೆ ಹೋಗಬೇಡಿ ಏಕೆಂದರೆ ಅದರಿಂದ ಹೆಚ್ಚಾಗಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ಆದಷ್ಟು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಮನೆ ಮದ್ದುಗಳನ್ನು ತಯಾರಿಸಿಕೊಂಡು ಸೇವಿಸುವುದರಿಂದ ತಲೆನೋವು ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ಆರೋಗ್ಯವೂ ಕೂಡ ಪಾಲನೆಯಾಗುತ್ತದೆ ಇನ್ನು ಈ ಮನೆ ಮದ್ದನ್ನು ತಯಾರಿಸುವ ವಿಧಾನ ಹೇಗೆಂದರೆ.

ಮೊದಲು 2 ಇಂಚು ಅಶಿಶುಂಠಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಸಿಪ್ಪೆಯನ್ನು ತೆಗೆದು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಳ್ಳಿ. ನಂತರ ಒಂದು ಟೇಬಲ್ ಸ್ಪೂನ್ ನಿಂಬೆ ರಸ ಹಾಗೂ ಎರಡು ಚಿಟಿಕೆ ಅಡುಗೆ ಉಪ್ಪನ್ನು ಹಾಕಿ ಮಿಕ್ಸ್ ಮಾಡಿ ಇದನ್ನು ಎರಡರಿಂದ ಮೂರು ಗಂಟೆಗಳ ಕಾಲ ಬಿಸಿಲಿನಲ್ಲಿ ಇಡಿ ಬಿಸಿಲಿನಲ್ಲಿ ಇದು ಸ್ವಲ್ಪ ಸಮಯದ ತನಕ ಒಣಗಿದ ನಂತರ ನಿಮಗೆ ತಲೆನೋವು ಬಂದಾಗ ಮೂರು ಅಥವಾ ನಾಲ್ಕು ಪೀಸ್ ಗಳನ್ನು ಚೆನ್ನಾಗಿ ಅಗಿದು ಸೇವಿಸಬೇಕು. ಒಂದು ವೇಳೆ ಇದು ನಿಮಗೆ ಮಾಡಲು ಸಾಧ್ಯವಾಗಲಿಲ್ಲ ಅಂದರೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಒಂದು ಟೇಬಲ್ ಸ್ಪೂನ್ ಜಜ್ಜಿದ ಶುಂಠಿ ಹಾಗೂ ಒಂದು ಟೇಬಲ್ ಸ್ಪೂನ್ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ ಈ ವಿಧಾನವನ್ನು ಮಾಡುವುದರಿಂದ ನಿಮಗೆ ತಲೆನೋವು ಕಡಿಮೆಯಾಗುತ್ತದೆ. ಈ ವಿಡಿಯೋಗೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *