ಇನ್ಮುಂದೆ ಗ್ಯಾಸ್ ಸಿಲೆಂಡರ್ ಬೇಕಾ ಹಾಗಿದ್ರೆ ಈ ಕೆಲಸ ಮಾಡಲೇಬೇಕು, ಇಲ್ಲದಿದ್ದರೆ ಈ ತಿಂಗಳಿಂದ ನಿಮಗೆ ಗ್ಯಾಸ್ ಸಿಲಿಂಡರ್ ಸಿಗಲ್ಲ ಮಿಸ್ ಮಾಡದೆ ನೋಡಿ.... - Karnataka's Best News Portal

ನವೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಒಂದು ಹೊಸ ರೂಲ್ಸ್ ಮಾಡಲಾಗಿದೆ. ಈ ಹೊಸ ರೂಲ್ಸ್ ನೀವು ಫಾಲೋ ಮಾಡಿಲ್ಲ ಅಂದ್ರೆ ನಿಮಗೆ ಗ್ಯಾಸ್ ಸಿಲಿಂಡರ್ ಸಿಗಲ್ಲ. ಇನ್ಮುಂದೆ ಪ್ರತಿ ತಿಂಗಳು ನಿಮಗೆ ಗ್ಯಾಸ್ ಸಿಲಿಂಡರ್ ಬೇಕು ಅಂದ್ರೆ ಹೊಸ ರೂಲ್ಸ್ ನಿಮಗೆ ಗೊತ್ತಿರಲೇಬೇಕು ಹಾಗಾದರೆ ಸರ್ಕಾರದ ಹೊಸ ರೂಲ್ಸ್ ಏನೆಂದರೆ ನವೆಂಬರ್ 10ರಿಂದ ಗ್ಯಾಸಿನ ಹೋಮ್ ಡೆಲಿವರಿಯ ಸಂಪೂರ್ಣ ವ್ಯವಸ್ಥೆಯನ್ನು ಬದಲಾವಣೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಕಳ್ಳತನ ತಡೆಗಟ್ಟಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸಲು ಡೆಲಿವರಿ ದೃಢೀಕರಣ ಕೊಡ್ DAC ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇನ್ನು ಈ ಹೊಸ ರೂಲ್ಸ್ ನಲ್ಲಿ OTP ಯನ್ನು ಕಡ್ಡಾಯ ಮಾಡಲಾಗಿದೆ.

ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದಾಗ ನಿಮಗೆ ಒಂದು OTP ಬರುತ್ತೆ ಆ OTP ಅನ್ನು ನೀವು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ ಅಂದರೆ ನವೆಂಬರ್ 1 ರಿಂದ OTP ಹೇಳದಿದ್ದರೆ ನಿಮಗೆ ಗ್ಯಾಸ್ ಸಿಲೆಂಡರ್ ಸಿಗುವುದಿಲ್ಲ ಹಿಂದೆ ಯಾರು ಗ್ಯಾಸನ್ನು ಬುಕ್ ಮಾಡುತ್ತಿದ್ದರಿಂದ ಇನ್ಯಾರೋ ಸಿಲಿಂಡರ್ ಪಡೆಯುತ್ತಿದ್ದರು. ಕೆಲವು ಸಂದರ್ಭದಲ್ಲಿ ಗ್ಯಾಸ್ ಬುಕ್ ಮಾಡಿದವರಿಗೆ ಆ ಸಿಲಿಂಡರ್ ಸಿಕ್ತಾ ಇರಲಿಲ್ಲ ಈ ಕಾರಣಕ್ಕಾಗಿ OTP ಸಿಸ್ಟಮ್ ತಂದಿದೆ. ಗ್ರಾಹಕರು ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ನೀವು ಗ್ಯಾಸ್ ಏಜೆನ್ಸಿಗೆ ನೀಡಿರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ OTP ನ್ಯೂ ಸರಿಯಾಗಿ ಇಟ್ಟುಕೊಳ್ಳದಿದ್ದರೆ. ಗ್ಯಾಸ್ ಬುಕ್ ಮಾಡಿದ ನಂತರ ಸರಿಯಾದ OTP ಹೇಳಿದರೆ ಮಾತ್ರ ನೀವು ಸಿಲಿಂಡರ್ ಪಡೆಯಬಹುದಾಗಿದೆ‌.

By admin

Leave a Reply

Your email address will not be published. Required fields are marked *