ಎಂತಹ ಹೊಟ್ಟೆ ಬೊಜ್ಜದ್ರು ಕರಗಿಸಬಹುದು ನೀವೆಂದು ನೋಡಿರದ ಮಿರಾಕಲ್ ಪೌಡರ್ ನೋಡಿದ್ರೆ ಶಾಕ್ ಆಗ್ತೀರಾ... - Karnataka's Best News Portal

ಎಂತಹ ಹೊಟ್ಟೆ ಬೊಜ್ಜದ್ರು ಕರಗಿಸಬಹುದು ನೀವೆಂದು ನೋಡಿರದ ಮಿರಾಕಲ್ ಪೌಡರ್ ನೋಡಿದ್ರೆ ಶಾಕ್ ಆಗ್ತೀರಾ…

ನಮ್ಮ ಹೊಟ್ಟೆ ಸುತ್ತಲಿನ ಬೊಜ್ಜು ಮತ್ತು ನಮ್ಮ ವೈಟ್ ಲಾಸ್ ಆಬೇಕೆಂದರೆ ನಮ್ಮ ಅಡುಗೆಮನೆ ಪದಾರ್ಥಗಳನ್ನು ಬಳಸಿಕೊಂಡು ಬೊಜ್ಜು ಕರಗಿಸಬಹುದು. ಸೋಂಪುಕಾಳು ಇದರಿಂದ ಬೊಜ್ಜು ಕರಗಿಸಬಹುದು ಮತ್ತು ನಿಮ್ಮ ದೇಹದಲ್ಲಿರುವ ಅನ್ವಾಂಟೆಡ್ ವಾಟರ್ ಕೂಡ ಹೋಗಲಾಡಿಸಬಹುದು. ಅಸ್ತಮಾದಿಂದ ಬಳಲುತ್ತಿರುವವರಿಗೆ ಇದು ತುಂಬಾ ಉತ್ತಮ ಹಾಗೆ ಬ್ಲಡ್ ಪ್ಯೂರಿಫೈ ಮಾಡುತ್ತೆ ವೈಟ್ ಲಾಸ್ ಮಾಡಲು ಇದು ತುಂಬಾ ಉಪಯೋಗಕಾರಿ ಆಗಿದೆ. ಸೋಂಪುಕಾಳನ್ನು ಹೇಗೆ ಬೆಳೆಸಬೇಕೆಂದರೆ. ಒಂದು ಮಿಕ್ಸಿ ಜಾರಿಗೆ 2 ಟೇಬಲ್ ಸ್ಪೂನ್ ಸೋಂಪುಕಾಳು ಹಾಕೀ ಪುಡಿ ಮಾಡಿಕೊಳ್ಳಿ, ನಂತರ ಒಂದು ಇಂಚಿನಷ್ಟು ಒಣಶುಂಠಿ ಇಲ್ಲವಾದರೆ ಹಸಿ ಶುಂಠಿಯನ್ನು ಜಜ್ಜಿ ಹಾಕಿ ಕೊಳ್ಳಬೇಕು. ಸ್ಟವ್ ಮೇಲೆ ಪಾತ್ರೆ ಇಟ್ಟು ಒಂದು ಗ್ಲಾಸ್ ನೀರು ಹಾಕಿ ಜಜ್ಜಿದ ಶುಂಠಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ರಸ ಬಿಡುವವರೆಗೂ ಕುದಿಸಬೇಕು.

ನಂತರ ಇದನ್ನು ಒಂದು ಲೋಟಕ್ಕೆ ಹಾಕಿಕೊಳ್ಳಬೇಕು ಹಾಗೆ ಕುಡಿಯುವವರು ಕುಡಿಯಬಹುದು, ಇಲ್ಲವಾದರೆ ಶುಂಠಿಯನ್ನು ಶೋಧಿಸಿ ಹಾಕಿಕೊಳ್ಳಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಸೋಂಪು ಕಾಳಿನ ಪುಡಿಯನ್ನು ಸೇರಿಸಿ. ಇದನ್ನು ಪ್ರಗ್ನೆಂಟ್ ಲೇಡಿಗಳು ಬಿಟ್ಟು ಪ್ರತಿಯೊಬ್ಬರೂ ಕುಡಿಯಬಹುದು. ಪ್ರೆಗ್ನೆಂಟ್ ಇರುವವರು ಹದಿನೈದು ದಿನ ಅಥವಾ ಒಂದು ತಿಂಗಳಿಗೆ ಒಂದು ಸರಿ ಕುಡಿಯಬಹುದು. ಇದನ್ನು ಶುಗರ್, ಥೈರಾಯಿಡ್, ಪಿಸಿಓಡಿ ಇರೋರು ಆರಾವಾಗಿ ಕುಡಿಯಬಹುದು. ಇದನ್ನು ಊಟ ಮಾಡಿದ ನಂತರ ಅರ್ಧ ಗಂಟೆಯ ಒಳಗೆ ಕುಡಿಯಬೇಕು, ಸ್ವಲ್ಪ ಬಿಸಿ ಇರುವಾಗಲೆ ಕುಡಿಯುದರಿಂದ ಡೈಜೇಷನ್ ಚೆನ್ನಾಗಿ ಆಗಿ ನಿಮ್ಮ ವೈಟ್ ಲಾಸ್ ಮಾಡುವಲ್ಲಿ ಬಹಳ ಉತ್ತಮವಾದ ಒಂದು ಡ್ರಿಂಕ್ ಆಗಿದೆ.

See also  ಹೆಚ್ಚು ಅಕ್ಕಿ ತಿನ್ನೋದ್ರಿಂದ ದೇಹದ ತೂಕ ಜಾಸ್ತಿ ಆಗುತ್ತಾ ? ಅಕ್ಕಿ ನಮಗೆ ಹೇಗೆ ಸಹಕಾರಿ ಗೊತ್ತಾ ?