ರಚಿತರಾಮ್ ನೆಮ್ಮದಿ ಹಾಳು ಮಾಡಿದ ಹಾಟ್ ಸಾಂಗ್ ಮೇಕಿಂಗ್ ಹೇಗಿತ್ತು ಗೊತ್ತಾ ವೈರಲ್ ಆಗುತ್ತಿದೆ ಮಿಸ್ ಮಾಡ್ದೆ ವೀಡಿಯೋ ನೋಡಿ.... - Karnataka's Best News Portal

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯರ ಲಿಸ್ಟಿನಲ್ಲಿ ರಚಿತಾರಾಮ್ ರವರು ಕೂಡ ಒಬ್ಬರಾಗಿದ್ದಾರೆ. ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದು ತಮ್ಮದೇ ಆದ ಛಾಪನ್ನು ಮೂಡಿಸಿರುವ ರಚಿತಾರಾಮ್ ರವರು ಹಲವಾರು ಚಿತ್ರಗಳಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಕಿರುತೆರೆಯ ಮೂಲಕ ಪರಿಚಯವಾದ ರಚಿತರಾಮ್ ರವರು ಚಿತ್ರರಂಗಕ್ಕೆ ಬಂದು ಹಲವಾರು ಸ್ಟಾರ್ ನಟರುಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇತ್ತೀಚಿಗೆ ಬಂದಂತಹ ರಚಿತರಾಮ್ ರವರು ಮತ್ತು ಉಪೇಂದ್ರ ಅವರ ನಟನೆಯ ಐ ಲವ್ ಯು ಸಿನಿಮಾದಲ್ಲಿ ರಚಿತರಾಮ್ ರವರು ತುಂಬಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಹಳ ಚರ್ಚೆಗೆ ಕೂಡ ಒಳಗಾಗಿತ್ತು ರಚಿತರಾಮ್ ರವರು ಮೈ ಚಳಿಯನ್ನು ಬಿಟ್ಟು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಅವರ ನಟನೆ ಅದ್ಭುತವಾಗಿದೆ. ಅವರ ಐ ಲವ್ ಯು ಸಿನಿಮಾದ ನಟನೆಯೂ ಪ್ರೇಕ್ಷಕರ ಗಮನ ಸೆಳೆದಿದ್ದು ನಿಜ. ಆದರೆ ಸಿನಿಮಾ ತೆರೆಕಂಡ ನಂತರ ರಚಿತರಾಮ್ ರವರು ಅಸಮಾಧಾನ ವ್ಯಕ್ತಪಡಿಸಿರುವುದನ್ನು ನೋಡಬಹುದಾಗಿದೆ. ನಮ್ಮ ಕುಟುಂಬದವರಿಗೆ ನಾನು ಈ ಪತ್ರ ಮಾಡಿರುವುದು ಇಷ್ಟವಿಲ್ಲ, ನನ್ನ ಕುಟುಂಬದವರಿಗೆ ಇಷ್ಟವಾಗದ ಪಾತ್ರವನ್ನು ನಾನು ಎಂದಿಗೂ ಮಾಡುವುದಿಲ್ಲ ಇಂತಹ ಪಾತ್ರ ನನ್ನ ಸಿನಿಮಾ ಜರ್ನಿಯಲ್ಲಿ ಇದೇ ಕೊನೆ ಎಂದು ಹೇಳಿದ್ದಾರೆ. ಕೆಲವು ಸಂದರ್ಶನದಲ್ಲಿ ಇವರು ಈ ಸಿನಿಮಾದ ಹಾಟ್ ವೀಡಿಯೊ ಬಗ್ಗೆ ಮಾತನಾಡಿದ್ದು ತಮ್ಮ ಅಳಲನ್ನು ವ್ಯಕ್ತ ಪಡಿಸಿ ಕಣ್ಣೀರು ಹಾಕಿದ್ದಾರೆ ಇವರ ಐ ಲವ್ ಯು ಸಿನಿಮಾ ಅವರ ಜೀವನಕ್ಕೆ ಒಂದು ಬ್ರೇಕ್ ಕೊಟ್ಟಿದೆ.ಈ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಗೆಳೆಯರೆ.

By admin

Leave a Reply

Your email address will not be published. Required fields are marked *