ದೇವರಲ್ಲಿ ನಂಬಿಕೆ ಇದ್ರೆ ಮಾತ್ರ ನಿತ್ಯಭವಿಷ್ಯ : ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ ಬೇಡ ಅಂದರೂ ರಾಜಯೋಗ. - Karnataka's Best News Portal

ದೇವರಲ್ಲಿ ನಂಬಿಕೆ ಇದ್ರೆ ಮಾತ್ರ ನಿತ್ಯಭವಿಷ್ಯ : ಈ 3 ರಾಶಿಗೆ ಮುಟ್ಟಿದ್ದೆಲ್ಲಾ ಚಿನ್ನ ಬೇಡ ಅಂದರೂ ರಾಜಯೋಗ.

ಮೇಷ ರಾಶಿ :- ಅನಾವಶ್ಯಕ ಖರ್ಚುಗಳಿಂದ ದೂರವಿರಿ ಹಣವು ಸಕಾಲಕ್ಕೆ ಬರೆದಿರುವುದು ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಅಜೀರ್ಣತೆ ಆರೋಗ್ಯದಲ್ಲಿ ಸ್ವಲ್ಪ ಗಮನ ಹರಿಸಿ ಭಗವಂತ ನನ್ನ ಮೊರೆಹೋಗಿ ವಿಷ್ಣುಸಹಸ್ರನಾಮವನ್ನು ಪಟನೆ ಮಾಡಿ ಕೊಳ್ಳಲಾಗುವುದು ಇವತ್ತಿನ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 4

ವೃಷಭ ರಾಶಿ:- ನಿಮ್ಮ ಬಗ್ಗೆ ಅನಾವಶ್ಯಕವಾಗಿ ತಪ್ಪು ತಿಳಿದುಕೊಂಡಿರುವುದು ದೂರವಾಗುತ್ತದೆ ಮನಸ್ಸಿನಲ್ಲಿ ಸಂತೋಷ ಮೂರನೇ ವ್ಯಕ್ತಿಯಿಂದ ದೂರವಿರಿ ಹಣಕಾಸಿನ ವಿಚಾರದಲ್ಲಿ ಒಳಿತು ಜಮೀನು ಕೆಲಸಕಾರ್ಯಗಳು ಸುಗಮವಾಗಿ ನಡೆಯುತ್ತದೆ ಮಕ್ಕಳು ಆರ್ಥಿಕವಾಗಿ ನಮಗೆ ಸಹಾಯ ಮಾಡುತ್ತಾರೆ ಧಾರ್ಮಿಕ ವಿಚಾರದಲ್ಲಿ ಒಳಿತು ಅದೃಷ್ಟದ ಸಂಖ್ಯೆ 1 ಅದೃಷ್ಟದ ಬಣ್ಣ ಹಸಿರು ಬಣ್ಣ

ಮಿಥುನ ರಾಶಿ:- ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ ಚಿನ್ನಾಭರಣವನ್ನು ಖರೀದಿಸಲು ಉತ್ತಮ ದಿನ ಅಕ್ಕ ಪತ್ರಗಳ ಪರಿಶೀಲನೆಯಲ್ಲಿ ಕಾಲವನ್ನು ಕಳೆಯುತ್ತೀರಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ಆದಾಯ ಮತ್ತು ನಷ್ಟ ಸಾಮಾನ್ಯವಾಗಿರುತ್ತದೆ ನಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ ಅದೃಷ್ಟದ ಸಂಖ್ಯೆ 1

 

ಕಟಕ ರಾಶಿ :- ಹಿರಿಯರು ನಡೆಸಿದಂತಹ ಬದುಕು ನಿಮಗೆ ದಾರಿದೀಪವಾಗಲಿದೆ ಆರೋಗ್ಯದ ಕಡೆ ಗಮನ ಕೊಡಿ ತಿಳಿದ ಜನಕ್ಕೆ ಸಲಹೆ ಬೇಡ ಆಂಜನೇಯ ಸೂತ್ರವನ್ನು ಪಟನೆ ಮಾಡಿ ಹಣಕಾಸಿನಲ್ಲಿ ಉತ್ತಮವಾಗಿರುತ್ತದೆ ಪತ್ನಿಯ ಬಹುದಿನದ ಕನಸು ನನಸಾಗಲಿದೆ ಮದುವೆಯಾಗದವರಿಗೆ ಉತ್ತಮ ಕಾಲ ಕೂಡಿ ಬರುತ್ತದೆ ಸರ್ಕಾರಿ ಕೆಲಸದಲ್ಲಿ ಉತ್ತಮ ಜವಾಬ್ದಾರಿಯುತ ನಡತೆ ದಾಂಪತ್ಯ ಸುಖದಲ್ಲಿ ಒಳಿತು ಅದೃಷ್ಟದ ಬಣ್ಣಹಸಿರು ಅದೃಷ್ಟದ ಸಂಖ್ಯೆ 4

See also  ಮುಂಜಾನೆ ಎದ್ದ ಕೂಡಲೆ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಎಂದಿಗೂ ಕರಗದ ಸಂಪತ್ತು ನಿಮ್ಮದೆ..

ಸಿಂಹ ರಾಶಿ :- ವಿಚಾರಗಳನ್ನು ಮಾಹಿತಿಗಳನ್ನು ಗುಪ್ತವಾಗಿರಿಸಿ ಜಾಗೃತಿಯಿಂದ ಬದುಕಿ ಕಿರಿಕಿರಿ ಮಾಡುವವರಿಂದ ದೂರವಿರಿ ಯಶಸ್ಸು ಒಳಿತಾಗುವುದು ಆತ್ಮೀಯ ಬಂಧುಗಳಿಂದ ಒಳಿತು ಬರಬೇಕಾದ ಹಣ ಕಾಸು ಬರುತ್ತದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 7

ಕನ್ಯಾ ರಾಶಿ:- ನೀವು ಏನೇ ಕೆಲಸ ಮಾಡಿದರೂ ಈಚಲು ಮರದ ಕೆಳಗೆ ಮಜ್ಜಿಗೆ ಕುಡಿದಂತೆ ಇಲ್ಲದ ತಪ್ಪುಗಳನ್ನು ತೋರಿಸಿ ಅವಮಾನಿಸಲಾಗುತ್ತದೆ ಜಾಗೃತಿ ಇರಲಿ ವೃತ್ತಿಯಲ್ಲಿ ಬೇಸರ ಬದಲಾವಣೆ ಸಾಧ್ಯತೆ ಇದೆ ಆದರೆ ಇರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಂದೆ ಒಳಿತು ಕೋಪವನ್ನು ನಿಯಂತ್ರಿಸಿಕೊಳ್ಳಿ ಹೊಸ ಮನೆ ನಿವೇಶನ ಖರೀದಿ ಮಾಡಲು ಕಾಲ ಕೂಡಿ ಬರುತ್ತದೆ ಮನೆ ಸದಸ್ಯರಲ್ಲಿ ಒಳಿತು ನಿಮ್ಮ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 5

ತುಲಾ ರಾಶಿ :- ಬೇರೊಬ್ಬರ ವಿಚಾರಕ್ಕೆ ತಲೆಕೆಡಿಸಿಕೊಳ್ಳಬಾರದು ಆಂಜನೇಯ ಸ್ವಾಮಿಯ ಸೂತ್ರವನ್ನು ಪಠಿಸಿ ಈ ದಿನ ಒಳಿತಾಗುವುದು ಸಾಧ್ಯವಾದರೆ ಬಡವರಿಗೆ ಆಹಾರವನ್ನು ನೀಡಿ ವೃತ್ತಿಯಲ್ಲಿ ಹೊಸ ಬದಲಾವಣೆ ಹೊಸ ವಸ್ತುಗಳ ಖರೀದಿಗೆ ಸೂಕ್ತ ನಿಮ್ಮ ಸಾಧನೆಗೆ ಗೌರವ ಸಿಕ್ಕೆ ಸಿಗುತ್ತದೆ ಜನರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯವನ್ನು ಮಾಡಿಕೊಳ್ಳಿ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 8

ವೃಶ್ಚಿಕ ರಾಶಿ:- ಹಿರಿಯರಿಂದ ಒಳಿತು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದು ಇನ್ನು ನೀವು ಕೆಲವರಿಗೆ ಸಹಾಯ ಮಾಡುವ ಸಾಧ್ಯತೆ ಇದೆ ಇದರಿಂದ ನಿಮಗೆ ಒಳಿತಾಗುವುದು ಉದ್ಯೋಗ ಕ್ಷೇತ್ರದಲ್ಲಿ ಮೌನವಾಗಿರುವುದು ಎಂದು ಯಾವುದೇ ರೀತಿ ಪ್ರಯೋಜನ ಇಲ್ಲ ಚಟುವಟಿಕೆಯಿಂದ ಎಲ್ಲರೊಡನೆ ಮಾತನಾಡುತ್ತೀರಿ ಆರೋಗ್ಯವೇ ಭಾಗ್ಯ ವೆಂಬುದನ್ನು ನೆನಪಿಟ್ಟುಕೊಂಡರೆ ಸಾಕು ವ್ಯಾಯಾಮವನ್ನು ಮಾಡಿ ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 1

See also  ಶಕುನದಲ್ಲಿ ಬೆಕ್ಕು ಪ್ರಾಣಿ ಯಾಕೆ ? ತಿರುಪತಿ ತಿಮ್ಮಪ್ಪನಿಗೂ ಬೆಕ್ಕಿಗೋ ಇರೋ ಸಂಬಂದ ಏನು ಗೊತ್ತಾ ? ಬೆಕ್ಕು ಅನಿಷ್ಟಾನ

ಧನಸ್ಸು ರಾಶಿ :- ವ್ಯಾಪಾರ-ವ್ಯವಹಾರದಲ್ಲಿ ಸ್ವಲ್ಪ ಸ್ಥಗಿತ ಇದರಿಂದ ಮನಸ್ಸಿಗೆ ಬೇಜಾರು ಚಿಂತೆ ಪಡುವ ಅಗತ್ಯವಿಲ್ಲ ಮುಂದಿನ ದಿನ ಒಳಿತಾಗುತ್ತದೆ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿರುತ್ತದೆ ಕಾರ್ಯಭಾರವನ್ನು ಸ್ವಲ್ಪ ಕಡಿಮೆ ಮಾಡಿ ಬರಲಿರುವ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ ಮನೆಯಲ್ಲಿ ಬಹುದಿನದಿಂದ ಸಂತೋಷ ಇಲ್ಲದಿರುವುದು ಇಂದು ಆಗುತ್ತದೆ ಮಂಗಳಕಾರ್ಯ ಸಿದ್ಧತೆ ಆಗುವುದು ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಕೇಸರಿ ಬಣ್ಣ

ಮಕರ ರಾಶಿ:- ನಿಮ್ಮ ಪ್ರಾಮಾಣಿಕತೆಯಿಂದ ಶ್ರದ್ಧೆಯಿಂದ ಒಳಿತಾಗುವುದು ಸರ್ಕಾರಿ ಕೆಲಸದಲ್ಲಿ ಉತ್ತಮ ಕೆಲಸದಲ್ಲಿದ್ದರೆ ಒಳಿತಾಗುವುದು ಅವರಿವರ ಮಾತಿಗೆ ತಲೆ ಕೊಡಬೇಡಿ ಸ್ವಂತ ಬುದ್ಧಿ ಇರಲಿ ಇದಲಿ ಇಲ್ಲವಾದಲ್ಲಿ ಆರ್ಥಿಕ ತೊಂದರೆ ಉಂಟಾಗುವುದು ಪ್ರತಿಭಾವಂತರಿಗೆ ಉನ್ನತ ಅವಕಾಶವಿರುತ್ತದೆ ಅದೃಷ್ಟದ ಸಂಖ್ಯೆ 7 ಅದೃಷ್ಟದ ಬಣ್ಣ ಹಸಿರು ಬಣ್ಣ

ಕುಂಭ ರಾಶಿ:- ಗ್ರಹಗಳ ಸಂಚಲನದಿಂದ ನಿಮಗೆ ಒತ್ತಡ ಉಂಟಾಗುವುದು ಆದಷ್ಟು ತಾಳ್ಮೆಯಿಂದಿರಿ ವಿಶೇಷವಾಗಿ ಬೇರೆಯವರೊಂದಿಗೆ ಮಾತನಾಡುವಾಗ ತಾಳ್ಮೆಯಿಂದಿರಿ ಜಯ ಏರುವರೆಗೂ ಭಯವಿಲ್ಲ ಆದ್ದರಿಂದ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಖರ್ಚು ಕಮ್ಮಿ ಮಾಡಿ ನಿಮ್ಮ ಅದೃಷ್ಟದ ಬಣ್ಣ ಬಿಳಿ ಬಣ್ಣ ಅದೃಷ್ಟದ ಸಂಖ್ಯೆ 5

ಮೀನರಾಶಿ :- ಕೌಟುಂಬಿಕ ಜೀವನದಲ್ಲಿ ನೆಮ್ಮದಿ ವಾತಾವರಣ ಕೆಲ ಗ್ರಹಗಳ ಸಂಚಾರದಿಂದ ಅಡೆತಡೆಯಿಲ್ಲದೆ ಸಹಕಾರಿಯಾಗುತ್ತದೆ ಸಾರ್ವಜನಿಕ ಕ್ಷೇತ್ರಗಳಲ್ಲಾದ ಸಂಘ ಸಂಸ್ಥೆಗಳಿಂದ ಗೌರವ ಹಿಂದಿನ ದಿನ ಶುಭವಾಗುತ್ತದೆ ಹಣಕಾಸಿನ ವಿಚಾರದಲ್ಲಿ ಒಳಿತು ದೇವಿಯ ಮತ್ತು ಪರಮ ಮಂಗಳಮೂರ್ತಿ ಆಂಜನೇಯನ ಆರಾಧನೆಯಿಂದ ನಿಮಗೆ ಶುಭವಾಗುವುದು ಅದೃಷ್ಟದ ಬಣ್ಣ ಗುಲಾಬಿ ಬಣ್ಣ ಅದೃಷ್ಟದ ಸಂಖ್ಯೆ 9

See also  ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಈ ಒಂದೇ ಒಂದು ವಸ್ತುವನ್ನ ಮಹಾ ಶಿವನಿಗೆ ಅರ್ಪಿಸಿದ್ದೇ ಆದಲ್ಲಿ ನಿಮ್ಮ ಕೋರಿಕೆಗಳು ಈಡೇರುತ್ತೆ.ಸಾಲಗಳು ಕಳೆದು ಶಿವಾನುಗ್ರಹ

[irp]