ಬದಲಾಗುವ ಗುರು ಬಲದಿಂದ ಹಣದ ಸುರಿಮಳೆ ಆಗುವ ರಾಶಿಗಳು ಯಾವುದು ಗೊತ್ತೇ ಒಮ್ಮೆ ನೋಡಿ... - Karnataka's Best News Portal

ಮೇಷ ರಾಶಿಯಲ್ಲಿ ಜನಿಸಿದಂತಹವರಿಗೆ ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ಚೈತನ್ಯ ಬರಲಿದೆ ಕಾರಣ ಗುರುವಿನ ಒಂದು ವಿಶೇಷ ಫಲ ಸಿಗುತ್ತೆ ಕಾರಣ ಭಾಗ್ಯದಲ್ಲಿ ಇಂದು ಗುರು ದಶಮ ಸ್ಥಾನಕ್ಕೆ ಬರಲಿದ್ದಾನೆ. ಉದ್ಯೋಗದಲ್ಲಿ ಯಶಸ್ಸು ಆಗುವಂತಹದ್ದು ಮತ್ತು ಕೇಂದ್ರ ತ್ರಿಕೋಗಳಲ್ಲಿ ಯಾವುದೇ ಶುಭಕರಗಳಿದ್ದರೂ ಕೂಡಫಲ ಕೊಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ನಿರ್ಣಯವಾಗಿದೆ ಆ ಕಾರಣದಿಂದ ಮೇಷರಾಶಿಯಲ್ಲಿ ಜನಿಸಿರುವಂತಹ ವ್ಯಕ್ತಿಗಳಿಗೆ ಹೆಚ್ಚಿನದಾಗಿ ಶುಭಕಾರ್ಯ ನಡೆಯುವುದಕ್ಕೆ ಇದು ಪೂರಕವಾಗಿರುತ್ತದೆ ಮತ್ತು ಹೆಚ್ಚಿನದಾಗಿ ಹೇಳುವುದಾದರೆ ಧನ ಸ್ಥಾನವನ್ನು, ವಾಗ್ ಸ್ಥಾನವನ್ನು ಮತ್ತು ಕುಟುಂಬ ಸ್ಥಾನವನ್ನು ವಿಶೇಷವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾವುದೇ ರಾಶಿ ಆದರೂ ಕೂಡ ನಾವು ಗಣನೆಗೆ ತೆಗೆದುಕೊಂಡಾಗಲೆ ಆ ರಾಶಿಯ ಫಲವನ್ನು ನಾವು ನಿಶ್ಚಯ ಮಾಡಬೇಕಾಗುತ್ತದೆ.

ಆ ಕಾರಣದಿಂದ ದ್ವಿತೀಯ ಭಾಗದಲ್ಲಿ ಇರುವಂತಹ ಗುರು-ಶುಕ್ರನ ಮನೆಯಲ್ಲಿರುವಂತದ್ದು. ಹಾಗಾಗಿ ದ್ವಿತೀಯ ಭಾಗದಲ್ಲಿ ಇರುವಂತಹ ರಾಹು ಸ್ವಲ್ಪಮಟ್ಟಿಗೆ ಸಣ್ಣಪುಟ್ಟ ಮನಸ್ತಾಪಗಳನ್ನು ಕೂಡಬಹುದು ಬೇರೆ ರೀತಿಯಲ್ಲಿ ಯಾವ ತೊಂದರೆಗಳನ್ನು ಕೊಡಲಿಕ್ಕಿಲ್ಲ. ಆದರೂ ಕೂಡ ತಾವು ಆರ್ಥಿಕ ಜಾಗ್ರತೆ ವಹಿಸುವುದು ಬಹಳ ಮುಖ್ಯ. ಮತ್ತೆ ಇನ್ನು ವಿಶೇಷವಾಗಿ ನೀವು ಜಾತಕದ ಅಥವಾ ರಾಶಿಯ ಪರಿಶೀಲನೆ ಮಾಡುವಾಗ ನಾವು ರಾಶಿಯ ಫಲವನ್ನು ಹೆಚ್ಚಿನದಾಗಿ ಪಡೆಯ ಬೇಕಾಗುತ್ತದೆ. ಕಾರಣ ಏನೆಂದರೆ ಒಂದು ರಾಶಿಯಲ್ಲಿ ನವಗ್ರಹಗಳು ಹೇಗೆ ಪರಿವರ್ತನೆ ಹೊಂದುತ್ತದೆ ಹಾಗು ಒಂದು ಭಾಗಕ್ಕೆ ಹೇಗೆ ಪರಿವರ್ತನೆ ಮಾಡುತ್ತೆ ಹಾಗು ದೈನಂದಿನ ಜೀವನ ಮನುಷ್ಯನ ಮೇಲೆ ಅವಲಂಬನೆ ಆಗಿರುತ್ತೆ ಹಾಗಾಗಿ ಗ್ರಹಗಳ ಚಲನೆ ಬಹಳ ಮುಖ್ಯವಾಗಿರುವುದರಿಂದ ನಾವು ಗ್ರಹಗಳನ್ನು ತಾತ್ಕಾಲಿಕವಾಗಿ ಮತ್ತು ನಿರಂತರವಾಗಿ ಅವುಗಳ ಪರಿಚಲನೆ ನೋಡಿಕೊಂಡಾಗ ಜಾತಕದಲ್ಲಿ ಯಾವ ರೀತಿ ಫಲ ಸಿಗುತ್ತೆ, ದೈನಂದಿನ ಜೀವನದಲ್ಲಿ ಯಾವ ರೀತಿ ಫಲ ಆಗುತ್ತೆ ಎಂಬುದನ್ನು ನೋಡಬಹುದು.

By admin

Leave a Reply

Your email address will not be published. Required fields are marked *