ಮಲಗುವ ಸಮಯ ನಿಮ್ಮ ಬಳಿ ಯಾವತ್ತು ಈ ವಸ್ತುಗಳನ್ನು ಇಡಲೇ ಬಾರದು ದಟ್ಟದರಿದ್ರ ನಿಮ್ಮದಾಗುವುದು.. - Karnataka's Best News Portal

ನಮಸ್ತೆ ಸ್ನೇಹಿತರೆ ವಾಸ್ತು ಹಾಗೂ ಜ್ಯೋತಿಷ್ಯಶಾಸ್ತ್ರ ನಮ್ಮ ಜೀವನದಲ್ಲಿ ಆಗುಹೋಗುಗಳು ಮತ್ತು ಲಾಭ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತದೆ ಮಲಗುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಇಂತಹ ವಸ್ತುಗಳನ್ನು ಇಟ್ಟುಕೊಂಡು ಮಲಗಬಾರದು ಅಥವಾ ನಿಮ್ಮ ತಲೆಯ ಬಳಿ ಇಟ್ಟುಕೊಂಡು ಮಲಗಬಾರದು ಮಲಗುವಾಗ ನಮ್ಮ ಶರೀರವು ಕಾರ್ಯ ರಹಿತವಾಗಿರುತ್ತದೆ ಆ ಸ್ಥಿತಿಯಲ್ಲಿ ನಮ್ಮ ದೇಹದಲ್ಲಿರುವ ಪಂಚ ತಂತ್ರಗಳು ನಮಗಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತವೆ ಆ ಸಮಯದಲ್ಲಿ ನಿಮ್ಮ ತಲೆ ಹತ್ತಿರ ಅಥವಾ ನಿಮ್ಮ ಸಮೀಪದಲ್ಲಿ ಕೆಲವೊಂದು ವಸ್ತುಗಳು ಇದ್ದರೆ ಅದರಿಂದ ನಕಾರಾತ್ಮಕ ಶಕ್ತಿಗಳು ಹರಡುತ್ತಿವೆ ಎಂದರೆ ಇಂತಹ ಶಕ್ತಿಗಳು ನಿಮ್ಮ ಶರೀರದ ಮೇಲೆ ನಿಮ್ಮ ಜೀವನದ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರಬಹುದು ನಾವು ನಿಮಗೆ ಇಂಥ ವಿಚಾರಗಳನ್ನು ತಿಳಿಸುತ್ತೇವೆ ಯಾವ್ಯಾವ ವಸ್ತುಗಳನ್ನು ತಲೆಯ ಪಕ್ಕದಲ್ಲಿ ಇಟ್ಟುಕೊಳ್ಳಬಾರದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ ಕೆಲವು ವಿಚಾರಗಳನ್ನು ನಾವು ತಿಳಿಸುತ್ತೇವೆಒಂದು ವೇಳೆ ನಿಮಗೆ ನಿದ್ರೆ

ಮಾಡಲು ತೊಂದರೆಯಾಗುತ್ತಿದ್ದರೆ ಈ ಉಪಾಯ ನಿಮಗಾಗಿ ಕರ್ಪೂರದ ತುಂಡುಗಳನ್ನು ಒಂದು ವಸ್ತ್ರಕ್ಕೆ ಕಟ್ಟಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ ಸಾಧ್ಯವಾದರೆ ಈ ವಾಸನೆನಾ ಸೇವಿಸುತ್ತ ಇದೆ ಯಾಕೆಂದರೆ ಕರ್ಪೂರವು ಎಲ್ಲಾ ಸಕಾರಾತ್ಮಕ ಶಕ್ತಿಯ ಪ್ರತಿರೂಪ ಇದರಿಂದ ತಲೆಯು ಶಾಂತವಾಗುತ್ತದೆ ನಿಮ್ಮ ಮೇಲೆ ಯಾವುದಾದರೂ ಕೆಟ್ಟದೃಷ್ಟಿ ಬಿದ್ದಿರಬಹುದು ಅಥವಾ ಯಾವಾಗಲೂ ಮಲಗುವಾಗ ಕೆಟ್ಟ ಸ್ವಪ್ನ ದುರಂತಗಳು ನಡೆಯುತ್ತಿದೆ ಎಂದರೆ ಅಕ್ಕಿಕಾಳುಗಳನ್ನು ಕೆಂಪು ವಸ್ತ್ರಗಳಲ್ಲಿ ಹಾಕಿಕೊಂಡು ಎಲ್ಲಿ ನೀವು ಮಲಗುತ್ತೀರಾ ಅಲ್ಲಿ ಆ ದಿಂಬಿನ ಕೆಳಗಡೆ ಇಡಬಹುದು ಇನ್ನು ಮುಂತಾದ ಹಲವಾರು ಮಾಹಿತಿಗಳನ್ನು ಇಲ್ಲಿ ಕಾಣುವಂತಹ ವಿಡಿಯೋದಲ್ಲಿ ನಿಮಗೆ ಸಂಬಂಧಿಸಿದಂತಹ ಸಂಪೂರ್ಣವಾದ ವಿಸ್ಮಯಕಾರಿ ವಿಚಾರಗಳನ್ನು ವಿಡಿಯೋದಲ್ಲಿ ಇರಿಸಲಾಗಿದೆ ಸಂಪೂರ್ಣವಾಗಿ ನೋಡಿ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *